09:41 PM (IST) Jul 05

India Latest News Live 5 July 2026ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ - ವಿಡಿಯೋ

ತಂದೆಯೊಬ್ಬರು ಕಾಂಡೋಮ್ ತರಲು ತನ್ನ ಚಿಕ್ಕ ಮಗನನ್ನು ಮೆಡಿಕಲ್ ಶಾಪ್‌ಗೆ ಕಳುಹಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಪೋಷಕರ ಜವಾಬ್ದಾರಿ ಮತ್ತು ಮಕ್ಕಳಿಗೆ ನೀಡಬೇಕಾದ ಶಿಕ್ಷಣದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
08:56 PM (IST) Jul 05

India Latest News Live 5 July 2026Viral News - 2 ಜೀವಂತ ಹಾವುಗಳನ್ನು ಚಪ್ಪರಿಸಿ ತಿಂದ ಪತಿರಾಯ! ಆಸ್ಪತ್ರೆಯಲ್ಲಿ ಹೆಂಡತಿ ಬಿಚ್ಚಿಟ್ಟ ಭಯಾನಕ ಕಥೆ ಏನು ಗೊತ್ತಾ!

Jharkhand strange news ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಎರಡು ಜೀವಂತ ಹಾವುಗಳನ್ನು ಹಸಿಯಾಗಿ ತಿಂದಿದ್ದಾನೆ. ನಂತರ ಮೂರನೇ ಹಾವಿನ ಮೃತದೇಹದೊಂದಿಗೆ ಆಸ್ಪತ್ರೆಗೆ ಬಂದಾಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಅವನ ಪತ್ನಿ ಬಿಚ್ಚಿಟ್ಟ ಸತ್ಯವೇ ರೋಚಕ. 

Read Full Story
08:40 PM (IST) Jul 05

India Latest News Live 5 July 2026Tube Light - ಟ್ಯೂಬ್‌ಲೈಟ್ ತುದಿ ಕಪ್ಪಾದರೆ ಅಪಾಯವೇ? ಇದರ ಹಿಂದಿನ ಸೀಕ್ರೆಟ್ ಏನು ಗೊತ್ತಾ?

Electron Emission: ನಾವು ಬಳಸುವ ಸಾಮಾನ್ಯ ಟ್ಯೂಬ್‌ಲೈಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದರೆ, ಅವುಗಳ ತುದಿಗಳು ಯಾಕೆ ಕಪ್ಪಾಗುತ್ತವೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

Read Full Story
08:18 PM (IST) Jul 05

India Latest News Live 5 July 2026MBBS ಓದಿದ್ರೂ ಡಾಕ್ಟರ್ ಆಗ್ಲಿಲ್ಲ, ಆಕ್ಸಿಡೆಂಟಲಿ ನಟಿಯಾದೆ - ಮನಬಿಚ್ಚಿ ಮಾತಾಡಿದ ಐಶ್ವರ್ಯ

ನಾನು ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿದ್ದರೂ, ಆಕಸ್ಮಿಕವಾಗಿ ನಟನೆಗೆ ಬಂದಿದ್ದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಅವಕಾಶವೇ ಸಿಕ್ಕಿಲ್ಲ ಎಂದು ನಟಿ ಐಶ್ವರ್ಯ ಲಕ್ಷ್ಮಿ ಹೇಳಿಕೊಂಡಿದ್ದಾರೆ.

Read Full Story
07:36 PM (IST) Jul 05

India Latest News Live 5 July 2026ಜೀವಂತ ಇದ್ದಾರಾ ಇರಾನ್ ಸುಪ್ರೀಂ ಲೀಡರ್? ಅಲ್ ಖಮೇನಿ ಅಂತ್ಯಕ್ರಿಯೆಲ್ಲಿ ಪುತ್ರರ ಪೈಕಿ ಮೊಜ್ತಾಬ ಗೈರು

ಅಮೆರಿಕ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಸುಪ್ರೀಂ ಲೀಡರ್ ಅಲ್ ಖಮೇನಿ ಅಂತ್ಯಕ್ರಿಯೆ ನಾಲ್ಕು ತಿಂಗಳ ಬಳಿಕ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ನಾಲ್ವರು ಪುತ್ರರ ಪೈಕಿ ಉತ್ತರಾಧಿಕಾರಿ ಮೊಜ್ತಾಬ ಖಮೇನಿ ಗೈರು ಹಲವು ಅನುಮಾನಕ್ಕೆ ಕಾರಣವಾಗಿದೆ.

Read Full Story
06:46 PM (IST) Jul 05

India Latest News Live 5 July 2026400 ಕೋಟಿ ಬಾಚಿದ ರಾಮ್ ಚರಣ್-ಶಿವಣ್ಣ ಸಿನಿಮಾ 'ಪೆದ್ದಿ' ಒಟಿಟಿಗೆ - ಸ್ಟ್ರೀಮಿಂಗ್ ಯಾವಾಗ, ಎಲ್ಲಿ?

ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ಗಳಿಸಿ ಧೂಳೆಬ್ಬಿಸಿದ ರಾಮ್ ಚರಣ್-ಶಿವಣ್ಣ ನಟನೆಯ 'ಪೆದ್ದಿ' ಸಿನಿಮಾ ಈಗ ಒಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರದ ಸ್ಟ್ರೀಮಿಂಗ್ ದಿನಾಂಕ ಘೋಷಣೆಯಾಗಿದೆ.

Read Full Story
06:27 PM (IST) Jul 05

India Latest News Live 5 July 2026ಡಾಲರ್ ನಾಡಲ್ಲಿ ಭಾರತದ ದೇಸಿ ಸೊಗಡಿಗಾಗಿ ಮುಗಿಬಿದ್ದ ಜನ - ಇದು ನಮ್ಮ ತಾಕತ್ತು ಅಂತಿರೋ ಭಾರತೀಯರು

ವಿದೇಶದಲ್ಲಿ ನೆಲೆಸುವ ಕನಸಿನ ವಾಸ್ತವವನ್ನು ಬಿಚ್ಚಿಡುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆದ ಭಾರತೀಯ ದಿನಸಿ ಅಂಗಡಿಯಲ್ಲಿ, ಭಾರತೀಯ ಉತ್ಪನ್ನಗಳಿಗಾಗಿ ಜನರು ಮುಗಿಬಿದ್ದು ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿದೆ. ಇದು ವಿದೇಶದಲ್ಲಿ ಭಾರತೀಯ ವಸ್ತುಗಳಿಗೆ ಇರುವ ಅಗಾಧ ಬೇಡಿಕೆಯನ್ನು ತೋರಿಸುತ್ತದೆ.
Read Full Story
05:55 PM (IST) Jul 05

India Latest News Live 5 July 2026Yash-Toxic - ಯಶ್ 'ಟಾಕ್ಸಿಕ್' 2ನೇ ಹಾಡಿಗೆ ಕೌಂಟ್‌ಡೌನ್ ಶುರು; ಈ ಸಾಂಗ್ ಸ್ಪೆಷಾಲಿಟಿ ಏನ್ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್‌ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿದ್ದು, ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೊಸ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Read Full Story
05:34 PM (IST) Jul 05

India Latest News Live 5 July 2026Alpha Controversy - ಬಿಕಿನಿ ದೃಶ್ಯಕ್ಕೆ ಭುಗಿಲೆದ್ದ ವಿವಾದ! ಆಲಿಯಾ, ಶರ್ವರಿಯ ಆ ಸೀನ್‌ಗೆ ನೆಟ್ಟಿಗರು ಗರಂ

ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾ ಜುಲೈ 3 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಹೊಸ ವಿವಾದ ಹುಟ್ಟುಹಾಕಿವೆ.

Read Full Story
05:15 PM (IST) Jul 05

India Latest News Live 5 July 2026ರಾಮಾಯಣ ಸೆಟ್‌ನಲ್ಲಿ ರಾವಣನಾಗಿ ಯಶ್ ಹೇಗಿದ್ದರು? 'ಮಂಡೋದರಿ' ಕಾಜಲ್ ಬಹಿರಂಗಪಡಿಸಿದ ಸತ್ಯವೇನು?

Mandodari Kajal Aggarwal: ‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ಯಾನ್ ಇಂಡಿಯಾ ನಟಿ ಕಾಜಲ್ ಅಗರ್ವಾಲ್ ರಾವಣನ ಪತ್ನಿ ಮಂಡೋದರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

Read Full Story
04:56 PM (IST) Jul 05

India Latest News Live 5 July 2026ಹೋಟೆಲ್ ರೂಮಿಗೆ ಕರೆದು ತಡರಾತ್ರಿವರೆಗೂ ಕೂರಿಸಿದ್ರು - ಆ ಭಯಾನಕ ಸತ್ಯ ಬಿಚ್ಚಿಟ್ರು 'ಬಿಗ್ ಬಾಸ್' ಫರ್ಹಾನಾ

'ಖತರೋಂ ಕೆ ಖಿಲಾಡಿ' ಶೋನಲ್ಲಿ ಕಾಣಿಸಿಕೊಳ್ಳಲಿರುವ ನಟಿ ಫರ್ಹಾನಾ ಭಟ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ನಡೆದ ಒಂದು ಭಯಾನಕ ಘಟನೆಯನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕನೊಬ್ಬನಿಂದ ತಾನು ಹೇಗೆ ಪಾರಾಗಿ ಬಂದೆ ಎಂದು ಅವರು ವಿವರಿಸಿದ್ದಾರೆ.

Read Full Story
04:39 PM (IST) Jul 05

India Latest News Live 5 July 2026Huma Qureshi - 40ರಲ್ಲೂ ಸಿಂಗಲ್ ಆಗಿರುವ 'ಟಾಕ್ಸಿಕ್' ಲೇಡಿ ಹುಮಾ - ಮದುವೆ ಬಗ್ಗೆ ಪ್ಲ್ಯಾನ್ ಏನು?

'ಟಾಕ್ಸಿಕ್' ನಟಿ ಹುಮಾ ಖುರೇಷಿಗೆ 40 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ. ಹಲವು ನಟರ ಜೊತೆ ಅವರ ಹೆಸರು ಕೇಳಿಬಂದರೂ, ಮದುವೆ ಮಾತು ಮಾತ್ರ ಮುನ್ನೆಲೆಗೆ ಬಂದಿರಲಿಲ್ಲ. ಹಾಗಾದ್ರೆ ನಟಿಯ ಮುಂದಿನ ಪ್ಲ್ಯಾನ್ ಏನು? ಇಲ್ಲಿದೆ ವಿವರ.

Read Full Story
04:21 PM (IST) Jul 05

India Latest News Live 5 July 2026ಮದುವೆಯೇ ಬೇಡ ಎಂದ ನಟಿಗೆ ಈಗ ಮಗು ಬೇಕಂತೆ - 'ಗಟ್ಟ ಕುಸ್ತಿ 2' ನಂತರ ಬದಲಾಯ್ತು ನಿರ್ಧಾರ

ಹಿಂದೆ ಮದುವೆಯೇ ಬೇಡ ಎಂದಿದ್ದ ಸೌತ್ ನಟಿ ಐಶ್ವರ್ಯ ಲಕ್ಷ್ಮಿ, ಇದೀಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ತನಗೀಗ ತಾಯಿಯಾಗುವ ಆಸೆ ಇದೆ, ಅದಕ್ಕಾಗಿ ಒಳ್ಳೆಯ ತಂದೆಯಾಗಬಲ್ಲ ಸಂಗಾತಿ ಬೇಕು ಎಂದು ಹೇಳಿದ್ದಾರೆ.

Read Full Story
04:10 PM (IST) Jul 05

India Latest News Live 5 July 2026500 ಕಡೆ ಅರ್ಜಿ ಸಲ್ಲಿಸಿದ್ರೂ ಸಿಗದ ಕೆಲಸ.. ಸಿಎಸ್ ಎಂಜಿನಿಯರ್ ಟು ರಾಪಿಡೋ ರೈಡರ್‍‌ನ ಕರುಣಾಜನಕ ಕತೆ

ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನೊಬ್ಬ, 500ಕ್ಕೂ ಹೆಚ್ಚು ಕಡೆ ಅರ್ಜಿ ಸಲ್ಲಿಸಿದರೂ ಕೆಲಸ ಸಿಗದೆ ಜೀವನ ನಿರ್ವಹಣೆಗಾಗಿ ರಾಪಿಡೋ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾನೆ. ಈತನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದ ನಿರುದ್ಯೋಗ ಸಮಸ್ಯೆಯ ಕರಾಳ ಮುಖವನ್ನು ತೆರೆದಿಟ್ಟಿದೆ.
Read Full Story
03:20 PM (IST) Jul 05

India Latest News Live 5 July 2026ಬಿಷ್ಣೋಯಿ, ಅರ್ಷದೀಪ್ ಅಲ್ಲ.. ಒಂದೇ ಓವರ್‍‌ನಲ್ಲಿ ಅತೀ ಹೆಚ್ಚು ರನ್ ಕೊಟ್ಟ ಭಾರತೀಯ ಬೌಲರ್ ಯಾರು?

ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯಿ ಮತ್ತು ಅರ್ಷದೀಪ್ ಸಿಂಗ್ ದುಬಾರಿ ಓವರ್‌ಗಳನ್ನು ಎಸೆದು ಬೇಡದ ದಾಖಲೆ ಬರೆದಿದ್ದಾರೆ. ಬಿಷ್ಣೋಯಿ ಒಂದೇ ಓವರ್‌ನಲ್ಲಿ 29 ರನ್ ನೀಡಿದರೆ, ಅರ್ಷದೀಪ್ 27 ರನ್ ಬಿಟ್ಟುಕೊಟ್ಟರು. ಈ ದುಬಾರಿ ಓವರ್‌ಗಳು ಭಾರತದ ಸೋಲಿಗೆ ಪ್ರಮುಖ ಕಾರಣವಾದವು ಎಂದು ಲೇಖನ ವಿವರಿಸುತ್ತದೆ.
Read Full Story
02:34 PM (IST) Jul 05

India Latest News Live 5 July 2026Meta Notice - ಟೆಲಿಗ್ರಾಂ ಬಳಿಕ ಇನ್‌ಸ್ಟಾಗ್ರಾಂ ನಿಷೇಧಕ್ಕೆ ಮುಂದಾಯ್ತಾ ಸರ್ಕಾರ, ಮೆಟಾಗೆ ಖಡಕ್ ನೋಟಿಸ್ ಜಾರಿ!

Instagram Paid advertisements ಗಳು ಇತ್ತೀಚೆಗೆ ಮಕ್ಕಳ ಲೈಂ ಗಿಕ ಶೋಷಣೆ ದೌರ್ಜನ್ಯದ (CSEAM) ವಿಷಯವನ್ನೇ ಪ್ರಚಾರ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(META)ಗೆ ನೋಟಿಸ್ ನೀಡಿದೆ. ಇಂತಹ ಕಂಟೆಂಟ್‌ ಅನ್ನು ತೆಗೆದುಹಾಕಲು MeitY ಆದೇಶಿಸಿದೆ.

Read Full Story
02:23 PM (IST) Jul 05

India Latest News Live 5 July 2026ಮಲ್ಯಾಜೀ, ನಿಮ್ಮ ಕಿಂಗ್​ಫಿಶರ್​ ವಿಲ್ಲಾ ಒಂದು ರಾತ್ರಿ ಬಾಡಿಗೆಗೆ ಸಿಗ್ಬೋದಾ? ಯುವಕನ ಪ್ರಶ್ನೆಗೆ ಹಲ್​ಚಲ್​- 15 ಲಕ್ಷ ವ್ಯೂವ್ಸ್​

ಬೆಂಗಳೂರಿನ ಟೆಕ್ ಉದ್ಯಮಿ ಪ್ರಿಯಮ್ ರಾಜ್, ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯ ಅವರ ಹಳೆಯ ಕಿಂಗ್‌ಫಿಶರ್ ವಿಲ್ಲಾವನ್ನು ಬಾಡಿಗೆಗೆ ನೀಡಬಹುದೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದಾರೆ. ಈ ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು, 1.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ.

Read Full Story
02:04 PM (IST) Jul 05

India Latest News Live 5 July 2026ಗಂಡಸ್ರು ಬೆಚ್ಚಿಬೀಳೋ ಇನ್ನೊಂದು ಕೊಲೆ - ಬಾತ್​ರೂಮ್​ನಲ್ಲೇ ಗಂಡನ ಸಮಾಧಿ! 45 ದಿನ ಯಾಮಾರಿಸಿದ ಖತರ್ನಾಕ್​ ಲೇಡಿ

ಆಗ್ರಾದಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಂದು, ಶವವನ್ನು ಮನೆಯ ಸ್ನಾನಗೃಹದಲ್ಲಿಯೇ ಹೂತುಹಾಕಿದ್ದಾಳೆ. ಬಳಿಕ 45 ದಿನಗಳ ಕಾಲ ಪತಿ ಕಾಣೆಯಾಗಿದ್ದಾನೆಂದು ನಾಟಕವಾಡಿದ್ದು, ಮೃತನ ಸಹೋದರನ ಅನುಮಾನದಿಂದಾಗಿ ಈ ಭಯಾನಕ ಸತ್ಯ ಬಯಲಾಗಿದೆ.
Read Full Story
01:56 PM (IST) Jul 05

India Latest News Live 5 July 2026Airtelನಿಂದ ಹೊಸ ಪ್ಲಾನ್ - Jioಗೆ ಶುರುವಾಯ್ತು ಢವ ಢವ; Unlimited 5G ಜೊತೆ ಹಲವು ಲಾಭ

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್, ಕೇವಲ 200 ರೂಪಾಯಿಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಂಬರ್ ಒನ್ ಆಗಿರುವ ರಿಲಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.

Read Full Story
01:44 PM (IST) Jul 05

India Latest News Live 5 July 2026ಮೊದಲ ಪಂದ್ಯ ರದ್ದು, ಎರಡನೇಯದ್ದು ಸೋಲು.. ಸರಣಿ ಉಳಿಸಿಕೊಳ್ಳಲಿಲ್ಲ ತಂಡದಲ್ಲಿ ಹೊಸ ಬೆಳವಣಿಗೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿರುವ ಭಾರತಕ್ಕೆ ಮೂರನೇ ಪಂದ್ಯ ನಿರ್ಣಾಯಕವಾಗಿದೆ. ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾದಲ್ಲಿ, ಸಚಿನ್ ದಾಖಲೆ ಮುರಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಗಮನ ಸೆಳೆದಿದ್ದಾರೆ. ಈ ಪಂದ್ಯದ ವಿವರ ಹಾಗೂ ತಂಡದ ಮುಂದಿರುವ ಸವಾಲುಗಳನ್ನು ಈ ಲೇಖನ ವಿವರಿಸುತ್ತದೆ.
Read Full Story