11:10 PM (IST) Dec 31

India Latest News Live 31 December 2025ಹೊಸ ವರ್ಷ ಪಾರ್ಟಿಯಲ್ಲಿದ್ದ ಜನರಿಗೆ ಭೂಕಂಪದ ಶಾಕ್, ನೋಡಾ ನಗರದಲ್ಲಿ 6.0 ತೀವ್ರತೆ ಕಂಪನ

ಹೊಸ ವರ್ಷ ಪಾರ್ಟಿಯಲ್ಲಿದ್ದ ಜನರಿಗೆ ಭೂಕಂಪದ ಶಾಕ್, ನೋಡಾ ನಗರದಲ್ಲಿ 6.0 ತೀವ್ರತೆ ಕಂಪನ, ಇದೇ ವೇಳೆ ಭಾರಿ ಭೂಕಂಪದ ಎಚ್ಚರಿಕೆಯನ್ನು ನೀಡಲಾಗಿದೆ. ಸಂಭ್ರಮಾಚರಣೆಯಲ್ಲಿದ್ದವರು ಆತಂಕಗೊಂಡಿದ್ದಾರೆ.

Read Full Story
08:33 PM (IST) Dec 31

India Latest News Live 31 December 2025ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್

ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್, ಪೊಲೀಸ್ ಒಂದೇ ವಾಕ್ಯದ ಉತ್ತರಿಂದ ಇಡೀ ಪ್ರಕರಣವೇ ಬಿದ್ದು ಹೋಗಿದೆ. ಆರೋಪಿಗಳು ಖುಲಾಸೆಗೊಂಡಿದ್ದಾರೆ. ಅಷ್ಟಕ್ಕೂ ಪೊಲೀಸ್ ಉತ್ತರವೇನು?

Read Full Story
07:42 PM (IST) Dec 31

India Latest News Live 31 December 2025ನೌಕರರಿಗೆ 8ನೇ ವೇತನ ಆಯೋಗ ಬಂಪರ್, ಜ.1ರಿಂದ ಪಿಯೋನ್‌ಗೆ 45000, ಸೆಕ್ರೆಟರಿಗೆ 5 ಲಕ್ಷ ರೂ ಸ್ಯಾಲರಿ

ನೌಕರರಿಗೆ 8ನೇ ವೇತನ ಆಯೋಗ ಬಂಪರ್, ಜ.1ರಿಂದ ಪಿಯೋನ್‌ಗೆ 45000, ಸೆಕ್ರೆಟರಿಗೆ 5 ಲಕ್ಷ ರೂ ಸ್ಯಾಲರಿ, ಹೊಸ ವರ್ಷದಿಂದ ವೇತನ ಹೆಚ್ಚಳವಾಗುತ್ತಿದೆ. ಲೆವೆಲ್ 1 ರಿಂದ ಲೆವೆಲ್ 18ರ ವರೆಗಿನ ನೌಕರರ ವೇತನ ಭಾರಿ ಹೆಚ್ಚಳವಾಗುತ್ತಿದೆ. ಯಾರ ಸ್ಯಾಲರಿ ಎಷ್ಟಾಗಲಿದೆ?

Read Full Story
07:15 PM (IST) Dec 31

India Latest News Live 31 December 202590's ಕಿಡ್ಸ್ ಹೊಸ ವರ್ಷದ ರೆಸಲ್ಯೂಶನ್ ಏನಿತ್ತು? ಬಾಯ್‌ ಫ್ರೆಂಡ್ಸ್ ಬೇಕು, ಜೀನ್ಸ್ ಪ್ಯಾಂಟ್ ಹಾಕಬೇಕು...!

90ರ ದಶಕದ ಹೊಸ ವರ್ಷದ ರೆಸಲ್ಯೂಶನ್‌ಗಳು ಹೇಗಿದ್ದವು ಗೊತ್ತಾ? ನಂಗೆ ಬಾಯ್‌ ಫ್ರೆಂಡ್ಸ್ ಬೇಕು, ಟೀ-ಶರ್ಟ್, ಜೀನ್ಸ್ ಪ್ಯಾಂಟ್ ಬೇಕು, ವಡಾ ಪಾವ್ ತಿನ್ನಬೇಕು, ಪಾವ್ ಭಾಜಿ ತಿನ್ನಬೇಕು, ಒಂದು ಟ್ರಿಪ್ ಹೋಗಬೇಕು, ಬುಕ್ ಇಲ್ಲದೇ ಕಾಲೇಜಿಗೆ ಹೋಗಬೇಕು ಎನ್ನುವ ರೆಸಲ್ಯೂಶನ್ ಅನ್ನು ಹೇಳಿಕೊಂಡಿದ್ದಾರೆ.

Read Full Story
07:06 PM (IST) Dec 31

India Latest News Live 31 December 202537ರ ಪತ್ನಿಯ ಜೊತೆ 92ರ ಹರೆಯದಲ್ಲಿ ಮಗುವಿಗೆ ತಂದೆಯಾದ ವೈದ್ಯ

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ತಮ್ಮ 92ನೇ ವಯಸ್ಸಿನಲ್ಲಿ ತಂದೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಆಸ್ಟ್ರೇಲಿಯಾದ 92 ವರ್ಷದ ವೈದ್ಯ ಡಾ. ಜಾನ್ ಲೆವಿನ್ ಅವರು ತಮ್ಮ 37 ವರ್ಷದ ಪತ್ನಿ ಡಾ ಯಾನ್ಯಿಂಗ್ ಲು ಅವರ ಜೊತೆ ತಮ್ಮ ಮಗನನ್ನು ಬರ ಮಾಡಿಕೊಂಡಿದ್ದಾರೆ.

Read Full Story
06:37 PM (IST) Dec 31

India Latest News Live 31 December 2025India’s top searches of 2025 - ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!

ಗೂಗಲ್ 2025ರಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಾಡಿದ ವಿಷಯಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಐಪಿಎಲ್ ಅಗ್ರಸ್ಥಾನದಲ್ಲಿದ್ದು, ಭಾರತೀಯರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದನ್ನು ತೋರಿಸುತ್ತದೆ. ಇದರೊಂದಿಗೆ, ಎಐ-ಸಂಬಂಧಿತ ಹುಡುಕಾಟಗಳು ಕೂಡ ಇವೆ.

Read Full Story
05:58 PM (IST) Dec 31

India Latest News Live 31 December 2025ಕಿವೀಸ್ ಸರಣಿ - ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, 2027ರ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ವೇಗಿ ಮೊಹಮ್ಮದ್ ಶಮಿಯನ್ನು ತಂಡಕ್ಕೆ ವಾಪಸ್ ಕರೆತರುವ ಬಗ್ಗೆ ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ.
Read Full Story
05:57 PM (IST) Dec 31

India Latest News Live 31 December 2025ಒಂದೇ ಲಾಂಚರ್‌ ಮೂಲಕ ಎರಡು ಪ್ರಳಯ್‌ ಕ್ಷಿಪಣಿ ಪರೀಕ್ಷೆ ಮಾಡಿದ ಭಾರತ!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಒಡಿಶಾ ಕರಾವಳಿಯಲ್ಲಿ ಪ್ರಳಯ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಒಂದೇ ಲಾಂಚರ್‌ನಿಂದ ಎರಡು ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಇವು ತಮ್ಮ ಗುರಿಗಳನ್ನು ನಿಖರವಾಗಿ ತಲುಪಿವೆ. 

Read Full Story
05:54 PM (IST) Dec 31

India Latest News Live 31 December 2025ಡಿವೋರ್ಸ್​ಗೆ ಪತ್ನಿ ಅರ್ಜಿ - ಜೀವನಾಂಶ ತಪ್ಪಿಸಿಕೊಳ್ಳಲು ಕಿಲಾಡಿ ಪತಿ ಭರ್ಜರಿ ಪ್ಲ್ಯಾನ್​! ಹೆಂಡ್ತಿ ಹೊಡೆದರೂ ನಕ್ಕ ಗಂಡ!

ಡಿವೋರ್ಸ್​ ಅರ್ಜಿಯ ನಂತರ ಜೀವನಾಂಶ ತಪ್ಪಿಸಿಕೊಳ್ಳಲು, ಪತಿಯೊಬ್ಬ ತನ್ನೆಲ್ಲಾ ಆಸ್ತಿಯನ್ನು ತಾಯಿಯ ಹೆಸರಿಗೆ ವರ್ಗಾಯಿಸುತ್ತಾನೆ. ಕೋರ್ಟ್​ನಿಂದ ಜೀವನಾಂಶವಿಲ್ಲದೆ ವಿಚ್ಛೇದನ ಸಿಕ್ಕಾಗ, ರೊಚ್ಚಿಗೆದ್ದ ಪತ್ನಿ ಆತನ ಮೇಲೆ ಹಲ್ಲೆ ಮಾಡುತ್ತಾಳೆ, ಆದರೆ ಆತ ತನ್ನ ಪ್ಲ್ಯಾನ್ ಸಕ್ಸಸ್ ಆದ ಖುಷಿಯಲ್ಲಿರುತ್ತಾನೆ.

Read Full Story
05:52 PM (IST) Dec 31

India Latest News Live 31 December 2025ದೇವರೇ.. 2025ರಲ್ಲಿ ಅಡಲ್ಟ್ ವೀಡಿಯೋ ನೋಡುವುದಕ್ಕೆ ಭಾರತೀಯರು ಖರ್ಚು ಮಾಡಿದ್ದು, ಇಷ್ಟೊಂದು ಕೋಟಿ ನಾ?

2025 ಮುಗ್ದೆ ಹೋಯ್ತು 2026ರ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಹೀಗಿರುವಾಗ 2025ರಲ್ಲಿ ಭಾರತೀಯರು ಭಾರತೀಯರು ಪೋ*ರ್ನ್ ಅಥವಾ ಅಶ್ಲೀ*ಲ ವೀಡಿಯೋಗಳನ್ನೂ ನೋಡುವುದಕ್ಕೆ ವೆಚ್ಚ ಮಾಡಿದ ಹಣ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗೋದಂತು ಪಕ್ಕಾ..

Read Full Story
05:52 PM (IST) Dec 31

India Latest News Live 31 December 2025ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?, ಬೆಂಗಳೂರು ಸೇರಿದಂತೆ ಭಾರತದಲ್ಲಿ ನ್ಯೂ ಇಯರ್ ಪಾರ್ಟಿಗಳು ಈಗಾಗಲೇ ಆರಂಭಗೊಂಡಿದೆ. ಆದರೆ ಮೊದಲ ಹೊಸ ವರ್ಷವನ್ನು ಸ್ವಾಗತ ಮಾಡುವ ದೇಶ ಯಾವುದು?

Read Full Story
05:32 PM (IST) Dec 31

India Latest News Live 31 December 20252025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು

2025ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗರ ಪಟ್ಟಿಯನ್ನು ಈ ಲೇಖನವು ಅನಾವರಣಗೊಳಿಸುತ್ತದೆ. ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯರಂತಹ ಯುವ ಪ್ರತಿಭೆಗಳಿಂದ ಹಿಡಿದು ಜೆಮಿಮಾ ರೊಡ್ರಿಗಸ್ ಮತ್ತು ಕರುಣ್ ನಾಯರ್ ಅವರ ಸ್ಪೂರ್ತಿದಾಯಕ ಕಥೆಗಳವರೆಗೆ.

Read Full Story
05:02 PM (IST) Dec 31

India Latest News Live 31 December 2025ಮದುವೆ, 25 ವರ್ಷಗಳ ಕಾಯುವಿಕೆ, ಪೊಲೀಸ್ ಪೇದೆಯ ಹಣೆಬರಹ ಬದಲಿಸಿದ ನಾಯಿ

ಮದುವೆ, 25 ವರ್ಷಗಳ ಕಾಯುವಿಕೆ, ಪೊಲೀಸ್ ಪೇದೆಯ ಹಣೆಬರಹ ಬದಲಿಸಿದ ನಾಯಿ, ತನ್ನ ವೇತನ ಹೆಚ್ಚಳ, ಉನ್ನತ ಸ್ಥಾನ ಎಲ್ಲಾ ಬಿಟ್ಟು 25 ವರ್ಷ ಹೋರಾಟದ ಬದುಕಿನಲ್ಲಿ ಸಾಗಿದ ಪೊಲೀಸ್ ಪೇದೆ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಹೇಗೆ?

Read Full Story
04:42 PM (IST) Dec 31

India Latest News Live 31 December 20252025ರಲ್ಲಿ ಅತಿಹೆಚ್ಚು ಹಣ ಗಳಿಸಿದ ಟಾಪ್ 7 ಕ್ರಿಕೆಟಿಗರಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ವಿದೇಶಿ ಆಟಗಾರ

ಬೆಂಗಳೂರು: 2025ರ ಕೊನೆಯ ಹಂತದಲ್ಲಿ ನಾವಿದ್ದೇವೆ. ಕ್ರಿಕೆಟ್‌ನಲ್ಲಿ ನಮಗೆ ಈ ವರ್ಷ ಹಲವು ಅವಿಸ್ಮರಣೀಯ ಕ್ಷಣಗಳು ಸಿಕ್ಕಿವೆ. ಬನ್ನಿ ನಾವಿಂದು 2025ರಲ್ಲಿ ಅತಿಹೆಚ್ಚು ಹಣ ಸಂಪಾದನೆ ಮಾಡಿದ ಟಾಪ್ 7 ಆಟಗಾರರು ಯಾರು ನೋಡೋಣ ಬನ್ನಿ.

Read Full Story
04:36 PM (IST) Dec 31

India Latest News Live 31 December 2025S-350 Vityaz - ರಷ್ಯಾದಿಂದ ಭಾರತಕ್ಕೆ ಹೊಸ ಅಸ್ತ್ರ - ಗಡಿಯಲ್ಲಿ ಚೀನಾ, ಪಾಕ್‌ಗೆ ನಡುಕ!

S-350 Vityaz: ಭಾರತದ ವಾಯು ರಕ್ಷಣೆಯನ್ನು ಬಲಪಡಿಸಲು ರಷ್ಯಾವು S-350 ವಿತ್ಯಾಜ್ ವ್ಯವಸ್ಥೆಯನ್ನು ತಂತ್ರಜ್ಞಾನ ವರ್ಗಾವಣೆಯೊಂದಿಗೆ ನೀಡಲು ಮುಂದಾಗಿದೆ. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಇದರ ಭಾಗಗಳನ್ನು ಸ್ಥಳೀಯವಾಗಿ ತಯಾರಿಸಬಹುದಾಗಿದೆ.

Read Full Story
04:30 PM (IST) Dec 31

India Latest News Live 31 December 20258 ವರ್ಷ ಕೋಮಾದಲ್ಲಿ ಕಳೆದು ಇಹಲೋಕ ತ್ಯಜಿಸಿದ ಅಂಡರ್ 19 ಕ್ರಿಕೆಟರ್

8 ವರ್ಷಗಳಿಂದ ಕೋಮಾದಲ್ಲಿದ್ದ ಶ್ರೀಲಂಕಾದ ಅಂಡರ್‌-19 ಟೀಂನ ಕ್ರಿಕೆಟರ್ ಅಕ್ಷು ಫೆರ್ನಾಂಡೋ ಅವರು ಮಂಗಳವಾರ ಡಿಸೆಂಬರ್ 30ರಂದು ಕೊನೆಯುಸಿರೆಳೆದಿದ್ದಾರೆ. ಭಯಾನಕ ರೈಲು ದುರಂತದ ನಂತರ ಅಕ್ಷು ಫೆರ್ನಾಂಡೋ ಅವರು ಕೋಮಾಗೆ ಜಾರಿದ್ದರು.

Read Full Story
04:12 PM (IST) Dec 31

India Latest News Live 31 December 2025ಪ್ರಯಾಣಿಕರನ್ನು ಸತಾಯಿಸಿದ್ದ ಇಂಡಿಗೋಗೆ ಕಿವಿ ಹಿಂಡಿದ ಸರ್ಕಾರ, 458 ಕೋಟಿ ಜಿಎಸ್‌ಟಿ ನೋಟಿಸ್‌ ಜಾರಿ ಮಾಡಿದ ಕೇಂದ್ರ

ಕೇಂದ್ರ ಸರ್ಕಾರವು ಇಂಡಿಗೋ ಏರ್‌ಲೈನ್ಸ್‌ಗೆ 458 ಕೋಟಿ ರೂಪಾಯಿಗಳ ಜಿಎಸ್‌ಟಿ ನೋಟಿಸ್ ಜಾರಿ ಮಾಡಿದೆ. 2018-19 ರಿಂದ 2022-23ರವರೆಗಿನ ಅವಧಿಗೆ ಸಂಬಂಧಿಸಿದ ಈ ಆದೇಶವನ್ನು ತಪ್ಪೆಂದು ಪರಿಗಣಿಸಿರುವ ಇಂಡಿಗೋ, ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವುದಾಗಿ ತಿಳಿಸಿದೆ.
Read Full Story
04:00 PM (IST) Dec 31

India Latest News Live 31 December 2025ಆಧಾರ್ -ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಸರಳ ವಿಧಾನ ಇಲ್ಲಿದೆ, ಇಂದೆ ಲಾಸ್ಟ್ ಡೇಟ್

ಆಧಾರ್ -ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಸರಳ ವಿಧಾನ ಇಲ್ಲಿದೆ, ಇಂದೆ ಲಾಸ್ಟ್ ಡೇಟ್, ನಾಳೆಯಿಂದ ದಂಡ ಮಾತ್ರವಲ್ಲ, ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಸುಲಭವಾಗಿ ಮನೆಯಲ್ಲೇ ಕುಳಿತು ಲಿಂಕ್ ಮಾಡುವುದು ಹೇಗೆ?

Read Full Story
03:37 PM (IST) Dec 31

India Latest News Live 31 December 2025ಅಮ್ಮ ಹೊಲಿದ ಸ್ವೆಟರ್‌ - ಹಾಸಿಗೆ ಹಿಡಿದಿದ್ದರೂ ಮಗನಿಗಾಗಿ ಸ್ವೆಟರ್ ಹೊಲಿದ 91 ವರ್ಷದ ತಾಯಿ

ತಾಯಿಯ ಪ್ರೀತಿಗೆ ಬೌಂಡರಿ ಎಂಬುದು ಇಲ್ಲ, ಅದು ಎಲ್ಲಾ ಎಲ್ಲೆಗಳನ್ನು ಮೀರಿದ ಪ್ರೀತಿ. ಮಕ್ಕಳು ಬಾಲ್ಯ ಕಳೆದು ದೊಡ್ಡವರಾಗಿ ಮದುವೆಯಾಗಿ ಅವರು ಪೋಷಕರಾಗಿ ವೃದ್ಧಾಪ್ಯಕ್ಕೆ ಕಾಲಿಟ್ಟರು ಅಮ್ಮನಿಗೆ ಅವರಿನ್ನೂ ಪುಟ್ಟ ಮಕ್ಕಳೇ.

Read Full Story
02:30 PM (IST) Dec 31

India Latest News Live 31 December 2025ಕೇರಳ ಸಾಹಿತ್ಸೋತ್ಸವದಲ್ಲಿ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಭಾಗಿ

ನಾಸಾದ ಮಾಜಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು 9ನೇ ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ವಿಜ್ಞಾನ, ನಾಯಕತ್ವ ಮತ್ತು ಬಾಹ್ಯಾಕಾಶದಲ್ಲಿನ ತಮ್ಮ ಅನುಭವಗಳ ಕುರಿತು ಮಾತನಾಡಲಿದ್ದಾರೆ. 

Read Full Story