- Home
- News
- India News
- India Latest News Live: ಜೋಶ್ ಹೇಜಲ್‌ವುಡ್-ಭುವಿ ಬಿರುಗಾಳಿ ದಾಳಿಗೆ ಡೆಲ್ಲಿ ಚೆಲ್ಲಾಪಿಲ್ಲಿ! ಡೆಲ್ಲಿಗೆ ನುಗ್ಗಿ ಹೊಡೆದ ಆರ್‌ಸಿಬಿ
India Latest News Live: ಜೋಶ್ ಹೇಜಲ್‌ವುಡ್-ಭುವಿ ಬಿರುಗಾಳಿ ದಾಳಿಗೆ ಡೆಲ್ಲಿ ಚೆಲ್ಲಾಪಿಲ್ಲಿ! ಡೆಲ್ಲಿಗೆ ನುಗ್ಗಿ ಹೊಡೆದ ಆರ್‌ಸಿಬಿ

ಢಾಕಾ: ಅರ್ಚಕನೊಬ್ಬನನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕರೆದೊಯ್ದ 3 ದಿನಗಳ ಬಳಿಕ ಆತನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಾಂಗ್ಲಾದೇಶದ ಚಟ್ಟೋಗ್ರಾಮ ಜಿಲ್ಲೆಯಲ್ಲಿ ನಡೆದಿದೆ. ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ಆತಂಕ ಮೂಡಿಸಿದೆ.

ದೋಹಝರಿ ನಿವಾಸಿ ನಯನ್ ಸಾಧು (40) ಮೃತ ವ್ಯಕ್ತಿ. ಏ.19ರ ಸಂಜೆ ಇಬ್ಬರು ಅಪರಿಚಿತರು ನಯನ್ರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. 3 ದಿನಗಳ ನಂತರ, ಗ್ರಾಮದ ಹೊರವಲಯದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಕೊ*ಲೆಯೋ ಅಥವಾ ಆತ್ಮಹ*ತ್ಯೆಯೋ ಎಂಬುದು ಖಚಿತವಾಗಿಲ್ಲ.
India Latest News Live 27 April 2026ಜೋಶ್ ಹೇಜಲ್‌ವುಡ್-ಭುವಿ ಬಿರುಗಾಳಿ ದಾಳಿಗೆ ಡೆಲ್ಲಿ ಚೆಲ್ಲಾಪಿಲ್ಲಿ! ಡೆಲ್ಲಿಗೆ ನುಗ್ಗಿ ಹೊಡೆದ ಆರ್‌ಸಿಬಿ
India Latest News Live 27 April 2026ರಾಜಮೌಳಿ 'ವಾರಣಾಸಿ' ಮುಗಿಯುತ್ತಿದ್ದಂತೆ ಮಹೇಶ್ ಬಾಬು ಕೈಗೆ ಭರ್ಜರಿ ಆಫರ್ಸ್, ಇದು ಅಂತಿಂಥ ಚಾನ್ಸ್ ಅಲ್ಲ!
ಸದ್ಯಕ್ಕೆ ಮಹೇಶ್ ಬಾಬು ಅವರು ತಮ್ಮ ಗೆಟಪ್ ಮತ್ತು ಲುಕ್ ಮೇಲೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. 2027ಕ್ಕೆ ರಾಜಮೌಳಿ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ ನಂತರ, ಮಹೇಶ್ ಬಾಬು ಅವರ ಮಿಂಚಿನ ವೇಗದ ಸಿನಿಮಾಗಳು ಅಭಿಮಾನಿಗಳನ್ನು ರಂಜಿಸಲಿವೆ. ಮುಂದೆ ಫ್ಯಾನ್ಸ್‌ಗೆ ಹಬ್ಬ ಕಾದಿದೆ.
India Latest News Live 27 April 2026ಪಶ್ಚಿಮ ಬಂಗಾಳದ 2ನೇ ಹಂತದ ಮತದಾನಕ್ಕೂ ಮುನ್ನ ಮೋದಿ ಆಡಿಯೋ ಸಂಚಲನ
ಪಶ್ಚಿಮ ಬಂಗಾಳದ 2ನೇ ಹಂತದ ಮತದಾನಕ್ಕೂ ಮುನ್ನ ಮೋದಿ ಆಡಿಯೋ ಸಂಚಲನ ಸೃಷ್ಟಿಸಿದೆ. ಮೇ.4ರಂದು ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಮುನ್ಸೂಚನೆ ನೀಡಿದ್ರಾ? ಮೋದಿ ಹಂಚಿಕೊಂಡ ಆಡಿಯೋದಲ್ಲಿ ಏನಿದೆ
India Latest News Live 27 April 2026ಮಹಿಳಾ ಅಧಿಕಾರಿಗೆ ಹೂತು ಹಾಕುವುದಾಗಿ ಬೆದರಿಕೆ ಹಾಕಿದ ಸಚಿವನ ಸೋದರ - ಬಂಧನವಾದ ಕೆಲ ಗಂಟೆಗಳಲ್ಲೇ ಸಿಕ್ತು ಜಾಮೀನು
ಮಹಿಳಾ ಅಧಿಕಾರಿಯೊಬ್ಬರಿಗೆ ಹೂತು ಹಾಕುವುದಾಗಿ ಸಚಿವರೊಬ್ಬರ ಸೋದರ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಚಿತ್ರ ಎಂದರೆ ಈ ರೀತಿ ಬೆದರಿಕೆ ಹಾಕಿದ ಆರೋಪಿಗೆ ಬಂಧನವಾದ ಕೆಲ ಗಂಟೆಗಳಲ್ಲೇ ಬೇಲ್ ಸಿಕ್ಕಿದೆ.
India Latest News Live 27 April 2026ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು
ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು, ಊಟದ ಬಳಿಕ ಸಂಬಂಧಿಕರ ಜೊತೆ ಮಾತನಾಡುತ್ತಾ ಕಾಲ ಕಳೆದ ಕುಟುಂಬ ಮಲಗುವ ಮುನ್ನ ಕಲ್ಲಂಗಡಿ ತಿಂದಿದ್ದಾರೆ.
India Latest News Live 27 April 2026ಮೇ ತಿಂಗಳಲ್ಲಿ ಬ್ಯಾಂಕ್ ಕೆಲ್ಸ ಇದ್ದರೆ ಇದನ್ನು ಗಮನಿಸಿ - 13 ದಿನಗಳು ಕೆಲಸಕ್ಕೆ ರಜೆ- ಡಿಟೇಲ್ಸ್ ಇಲ್ಲಿದೆ
India Latest News Live 27 April 2026459 ರೂ. ಕೊಟ್ರೆ ಸಾಕು - ಜಿಯೋ ಗ್ರಾಹಕರಿಗೆ ಈ ಎಲ್ಲ ಕೊಡುಗೆಗಳ ಮಹಾಪೂರ- ಏನಿದು special offer
ರಿಲಯನ್ಸ್ ಜಿಯೋ ಯುವಕರು ಮತ್ತು ಗೇಮರುಗಳಿಗಾಗಿ ₹459 ರ "ಯೂತ್ ಅಂಡ್ ಗೇಮಿಂಗ್" ಪ್ಲಾನ್ ಪರಿಚಯಿಸಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ, ಸ್ನ್ಯಾಪ್‌ಚಾಟ್ ಪ್ಲಸ್, ಫ್ಯಾನ್‌ಕೋಡ್ ಮತ್ತು 18 ತಿಂಗಳ ಗೂಗಲ್ ಜೆಮಿನಿ ಪ್ರೊ ಚಂದಾದಾರಿಕೆ ಒಳಗೊಂಡಿದೆ.
India Latest News Live 27 April 2026'ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ AI ಚಿಪ್ ಇದೆ..' - ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕನಿಂದ ವಿಚಿತ್ರ ಆರೋಪ!
India Latest News Live 27 April 202610 ಸಾವಿರ ದಲಿತರಿಂದ ಬ್ರಾಹ್ಮಣ್ಯ ಸ್ವೀಕಾರ - ವಿಧಿ-ವಿಧಾನದ ಪ್ರಕಾರ ಜನಿವಾರ ಧಾರಣೆ; ಅವರು ಹೇಳಿದ್ದೇನು
ಆರಂಭದಲ್ಲಿ ವೃತ್ತಿ ಆಧರಿತವಾಗಿದ್ದ ವರ್ಣ ವ್ಯವಸ್ಥೆಯು ಕಾಲಕ್ರಮೇಣ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ. ಇದರ ನಡುವೆ, ಉತ್ತರ ಪ್ರದೇಶದಲ್ಲಿ 10,000 ದಲಿತರು ಜನಿವಾರ ಧರಿಸಿ ಬ್ರಾಹ್ಮಣ್ಯವನ್ನು ಸ್ವೀಕರಿಸಿದ್ದಾರೆ. ಸಮಾನತೆ ಮತ್ತು ರಾಜಕೀಯ ಒಡಕಿನ ವಿರುದ್ಧದ ಪ್ರತಿರೋಧವೇ ಈ ನಿರ್ಧಾರಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.
India Latest News Live 27 April 20261882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ?
1882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ? ಬರೋಬ್ಬರಿ 144 ವರ್ಷ ಹಿಂದೆ ತೆಗೆದ ಫೋಟೋ ಇದು. ರಸ್ತೆ, ರೈಲು, ಹೆಲಿಕಾಪ್ಟರ್ ಇಲ್ಲದ ಕಾಲ. ಇದರ ನಡುವೆ ಯಾತ್ರೆ ನಿರಂತರವಾಗಿತ್ತು
India Latest News Live 27 April 2026'ಭಯ್ಯಾ ಅಲ್ಲ, ಬ್ರದರ್'; ರಿಂಕು ಸಿಂಗ್ ತಮ್ಮ ಫ್ಯಾಮಿಲಿಗೆ ಸುನಿಲ್ ನರೈನ್ ಪರಿಚಯಿಸಿದ ವಿಡಿಯೋ ವೈರಲ್!
India Latest News Live 27 April 202660ರಲ್ಲೂ 20ರ ಯಂಗ್ ಲುಕ್; ತಮಿಳು ನಟ ವಿಕ್ರಮ್ ಚೆಂದದ ಹಿಂದೆ ಇದೆಯಾ ವಿದೇಶಿ ಚಿಕಿತ್ಸೆ ಕೈವಾಡ?
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಕ್ರಮ್ ಮತ್ತು ಅವರ ಮಗ ಧ್ರುವ್ ವಿಕ್ರಮ್ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. 30ರ ಹರೆಯದಲ್ಲಿರುವ ಧ್ರುವ್ ವಿಕ್ರಮ್ ಸದ್ಯ ಕಾಲಿವುಡ್‌ನ ಬೇಡಿಕೆಯ ಯುವ ನಟ. ಆದರೆ ಅಚ್ಚರಿಯ ಸಂಗತಿಯೆಂದರೆ, ಮಗನ ಪಕ್ಕದಲ್ಲಿ ತಂದೆ ವಿಕ್ರಮ್ ನಿಂತರೆ ಮಗನಿಗಿಂತ ತಂದೆಯೇ ಹೆಚ್ಚು ಎನರ್ಜಿಟಿಕ್ ಮತ್ತು ಯಂಗ್ ಆಗಿ ಕಾಣುತ್ತಾರೆ.
India Latest News Live 27 April 2026ಬೀದಿ ಬದಿ ಪಾನಿಪುರಿ ಸೇವಿಸಿದ್ದ 8 ವರ್ಷದ ಬಾಲಕ ಸಾವು - 18 ಜನ ಆಸ್ಪತ್ರೆಗೆ ದಾಖಲು - ಪಾನಿಪುರಿವಾಲಾ ಪರಾರಿ
India Latest News Live 27 April 2026ಬೇಸಿಗೆಯಲ್ಲಿ ಮುದ ನೀಡುವ ಮೊಸರನ್ನ ಹೀಗೆ ಮಾಡಿದರೆ ರುಚಿಯೂ ಇರುತ್ತೆ, ಕೂಲ್ ಕೂಲ್ ಆಗಿಯೂ ಇರುತ್ತೆ!
ದಕ್ಷಿಣ ಭಾರತದ ಊಟದ ಪದ್ಧತಿಯಲ್ಲಿ 'ಮೊಸರನ್ನ'ಕ್ಕೆ (Curd Rice) ಒಂದು ವಿಶೇಷ ಸ್ಥಾನವಿದೆ. ಏನೇ ತಿಂದರೂ, ಕೊನೆಯಲ್ಲಿ ಸ್ವಲ್ಪ ಮೊಸರನ್ನ ತಿನ್ನದಿದ್ದರೆ ಊಟ ಪೂರ್ಣವಾಗುವುದಿಲ್ಲ ಎಂಬ ನಂಬಿಕೆ ನಮ್ಮದು. ಆದರೆ, ರುಚಿ ಹಾಗೂ ಕೂಲ್ ಮೊಸರನ್ನ ಮಾಡಲು ಹಲವರಿಗೆ ಬರಲ್ಲ, ಟಿಪ್ಸ್ ಇಲ್ಲಿದೆ ನೋಡಿ..
India Latest News Live 27 April 2026ಪ್ರಪಂಚದ ಪರಿವೆಯಿಲ್ಲದೇ ಹಲವರು ಮಲಗಿರುವಾಗ ನೀವು ಎದ್ದೇಳಿ.. ಈ ಸಮಯ, ಮ್ಯಾಜಿಕ್ ಮಾಡಿಲ್ಲ ಅಂದ್ರೆ ಹೇಳಿ!
ದೇವತೆಗಳು ಮತ್ತು ಸಿದ್ಧ ಪುರುಷರ ಸಂಚಾರ ಭೂಮಿಯಲ್ಲಿ ಹೆಚ್ಚಾಗಿರುತ್ತದೆ. ಅವರು ಸೂಕ್ಷ್ಮ ರೂಪದಲ್ಲಿ ಸಂಚರಿಸುವಾಗ, ನಾವು ಎಚ್ಚರವಾಗಿದ್ದು ಪ್ರಾರ್ಥಿಸಿದರೆ ಅವರ ಆಶೀರ್ವಾದ ಸುಲಭವಾಗಿ ಸಿಗುತ್ತದೆ. ಇಂದು ಪಾಶ್ಚಿಮಾತ್ಯ ದೇಶಗಳ ಹಲವು ದೊಡ್ಡ ಉದ್ಯಮಿಗಳು ಬೆಳಗ್ಗೆ ಬೇಗ ಏಳುವುದನ್ನು ಪಾಲಿಸುತ್ತಿದ್ದಾರೆ. ನಮ್ಮ ಪೂರ್ವಜರು ಏನ್ ಹೇಳಿದ್ದಾರೆ? ನೋಡಿ..
India Latest News Live 27 April 2026ಮೋದಿಗೆ ಮತ ಹಾಕದಂತೆ ಈ ಬಾಲಿವುಡ್ ಸೆಲೆಬ್ರಿಟಿಗಳ ಸಹಿ ಸಂಗ್ರಹ - ಆ ದಿನಗಳ ನೆನೆದ ಅನುಪಮ್ ಖೇರ್
India Latest News Live 27 April 2026ಮುಖಕ್ಕೆ ಕೇಕ್ ಹಚ್ಚಿದ್ದಕ್ಕೆ ಬಿತ್ತು ಮೂರು ಹೆಣ - ಸ್ನೇಹಿತರ ಮೇಲೆ ಗುಂಡಿನ ಮಳೆಗರೆದ ಬರ್ತ್‌ಡೇ ಬಾಯ್!
ಬರ್ತ್‌ಡೇ ಪಾರ್ಟಿಗಳಲ್ಲಿ ಸ್ನೇಹಿತರು ಮುಖಕ್ಕೆ ಕೇಕ್ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಈ ರೀತಿ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂರು ಹೆಣ ಬಿದ್ದಿದೆ. ಬರ್ತ್‌ಡೇ ಬಾಯ್ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಆರಂಭವಾದ ಜಗಳ ಮೂವರು ಸ್ನೇಹಿತರ ಕೊಲೆಯಲ್ಲಿ ಅಂತ್ಯವಾಗಿದೆ.
India Latest News Live 27 April 2026ಮೇ 1ರಿಂದ LPG ಮತ್ತಷ್ಟು ದುಬಾರಿ? ಹೊಸ ನಿಯಮಗಳ ಬಗ್ಗೆ ಇಂದೇ ತಿಳಿದುಕೊಳ್ಳಿ
India Latest News Live 27 April 2026ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಗೋಳು - 'ನನ್ನ ಲೈಫ್ ಒಂದು ಲೂಪ್, ಸ್ಕೂಲ್ ಫೀಸ್‌ಗೆ ಹೀಗ್ ಮಾಡ್ತೀನಿ' ಎಂದ ಸ್ಟೂಡೆಂಟ್
ವಿದೇಶದಲ್ಲಿ ಓದಲು ಹೋಗುವ ಎಷ್ಟೋ ಭಾರತೀಯ ವಿದ್ಯಾರ್ಥಿಗಳು ದೊಡ್ಡ ಸವಾಲುಗಳನ್ನೇ ಎದುರಿಸುತ್ತಾರೆ. ಓದಿನ ಜೊತೆಗೆ ಪಾರ್ಟ್-ಟೈಮ್ ಕೆಲಸ ಮಾಡಿಕೊಂಡೇ ತಮ್ಮ ಜೀವನವನ್ನು ಸಾಗಿಸುತ್ತಾರೆ. ಇದೀಗ, ಕೆನಡಾದಲ್ಲಿರುವ ವಿದ್ಯಾರ್ಥಿನಿಯೊಬ್ಬಳ ಕಥೆ ವಿಡಿಯೋ ಮೂಲಕ ವೈರಲ್ ಆಗ್ತಿದೆ..