11:51 PM (IST) Jul 25

India Latest News Live 25 July 2026 ವಾರಣಾಸಿ ಸಿನಿಮಾ ಕಲೆಕ್ಷನ್ 1000 ಅಲ್ಲ, 10,000 ಕೋಟಿ - ರಾಜಮೌಳಿ ಪ್ಲ್ಯಾನ್ ಇದೇ ಅಂತೆ!

ವಾರಣಾಸಿ ಸಿನಿಮಾ ಬಗ್ಗೆ ಖ್ಯಾತ ನಿರ್ಮಾಪಕರೊಬ್ಬರು ಭವಿಷ್ಯ ನುಡಿದಿದ್ದಾರೆ. ಈ ಚಿತ್ರ ಬರೋಬ್ಬರಿ ಹತ್ತು ಸಾವಿರ ಕೋಟಿ ಕಲೆಕ್ಷನ್ ಮಾಡುತ್ತೆ, ಅಷ್ಟೇ ಅಲ್ಲ, ವಿಶ್ವದ ಟಾಪ್ 10 ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್‌ಗೆ ಸೇರುತ್ತೆ ಎಂದಿದ್ದಾರೆ.

Read Full Story
10:42 PM (IST) Jul 25

India Latest News Live 25 July 2026 ಮೋದಿಯ ಔಟ್ ಆಫ್ ದಿ ಸಿಲೆಬಸ್ ಪ್ಲಾನ್, ಶಿಕ್ಷಣ ಸಚಿವಾಲಯ ಜವಾಬ್ದಾರಿ ಪ್ರಲ್ಹಾದ್ ಜೋಶಿಗೆ ನೀಡಿದ್ದೇಕೆ?

ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿಗೆ ನೀಡಿದ ಹಿಂದೆ ಕಾರಣವಿದೆಯಾ? ದಿಢೀರ್ ಪ್ರಧಾನಿ ನರೇಂದ್ರ ಮೋದಿ ಔಟ್ ಆಫ್ ಸಿಲೆಬಸ್ ಆಯ್ಕೆ ಮಾಡಿ ಕೊಟ್ಟ ಸಂದೇಶವೇನು? ಪ್ರಧಾನ್ ರಾಜೀನಾಮೆ, ಜೋಶಿ ಜವಾಬ್ದಾರಿ ಸುತ್ತ ಮುತ್ತ.

Read Full Story
10:38 PM (IST) Jul 25

India Latest News Live 25 July 2026 ರೈಲಿನ ಚೈನ್ ಎಳೆದ ತಕ್ಷಣ ಚಾಲಕನಿಗೆ ಕೋಚ್ ಯಾವುದೆಂದು ತಿಳಿಯುವುದು ಹೇಗೆ? ಇಲ್ಲಿದೆ ಟ್ರೇನ್‌ ಸಿಗ್ನಲ್‌ ರಹಸ್ಯ

ರೈಲಿನ ಆಲಾರಾಂ ಚೈನ್ ಎಳೆದಾಗ, ಬ್ರೇಕ್ ಪೈಪ್‌ನಲ್ಲಿನ ಗಾಳಿಯ ಒತ್ತಡ ಕುಸಿದು ರೈಲು ನಿಲ್ಲುತ್ತದೆ. ಚೈನ್ ಎಳೆದ ನಿರ್ದಿಷ್ಟ ಕೋಚ್ ಅನ್ನು ಅದರ ಹೊರಗಿನ 'ಎಸಿಪಿ' ಇಂಡಿಕೇಟರ್ ಮೂಲಕ ರೈಲ್ವೆ ಸಿಬ್ಬಂದಿ ಗುರುತಿಸುತ್ತಾರೆ.

Read Full Story
10:10 PM (IST) Jul 25

India Latest News Live 25 July 2026 ಮಾರುತಿ ಫ್ರಾಂಕ್ಸ್ ಫೇಸ್‌ಲಿಫ್ಟ್‌ನಿಂದ ಕ್ರೇಟಾಗೆ ಶುರುವಾಯ್ತು ನಡುಕ! - 35 ಕಿ.ಮೀ ಮೈಲೇಜ್, ADAS ಫೀಚರ್ಸ್‌ನೊಂದಿಗೆ ಭರ್ಜರಿ ಎಂಟ್ರಿ!

ಮಾರುತಿ ಸುಜುಕಿ ತನ್ನ ಜನಪ್ರಿಯ 'ಫ್ರಾಂಕ್ಸ್' ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು 2026ರಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಮಾದರಿಯು ಲೆವೆಲ್-2 ADAS ಸುರಕ್ಷತಾ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರಲಿದೆ.

Read Full Story
09:57 PM (IST) Jul 25

India Latest News Live 25 July 2026 ದಳಪತಿ ವಿಜಯ್ ಜನ ನಾಯಗನ್ ಚಿತ್ರದಿಂದ ಆ ದೃಶ್ಯ ಕಟ್ - ಕಣ್ಣೀರಿಟ್ಟ ನಟಿ ಆನಂದಿ ಅಜಯ್ ಯಾರು?

ನಟಿ ಆನಂದಿ ಅಜಯ್ ಅವರು 'ಜನ ನಾಯಗನ್' ಚಿತ್ರದಿಂದ ತಮ್ಮ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ ನಂತರ ವೈರಲ್ ಆಗಿದ್ದಾರೆ. ಈ ಕಿರುತೆರೆ ತಾರೆ, ನೃತ್ಯಗಾರ್ತಿ ಮತ್ತು ಅವರ ವೃತ್ತಿಜೀವನದ ಬಗ್ಗೆ ಇಲ್ಲಿದೆ ಮಾಹಿತಿ. 

Read Full Story
09:44 PM (IST) Jul 25

India Latest News Live 25 July 2026 ಮಕ್ಕಳ ಅಡ್ಮೀಷನ್‌ ಕ್ಯಾನ್ಸಲ್‌ ಮಾಡಿದ ತಾಯಿಗೆ ರೀಫಂಡ್‌ ನೀಡದ ಸ್ಕೂಲ್‌, ಭಾರೀ ದಂಡ ವಿಧಿಸಿದ ಕೋರ್ಟ್‌

ಯಾವುದೇ ಸೇವೆ ನೀಡದಿದ್ದಾಗ 'ಶುಲ್ಕ ವಾಪಸ್ ನೀಡುವ ನೀತಿ ಇಲ್ಲ' ಎಂದು ಹೇಳಿ ಹಣ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಗುರುಗ್ರಾಮದ ಗ್ರಾಹಕ ಆಯೋಗವು ಖಡಕ್ ತೀರ್ಪು ನೀಡಿದೆ. ಜಿಡಿ ಗೋಯೆಂಕಾ ಶಾಲೆಗೆ, ಪೋಷಕರಿಗೆ ₹90,000 ಶುಲ್ಕ ಹಾಗೂ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

Read Full Story
08:28 PM (IST) Jul 25

India Latest News Live 25 July 2026 ಪ್ರಹ್ಲಾದ್ ಜೋಶಿಗೆ ಶಿಕ್ಷಣ ಸಚಿವ ಜವಾಬ್ದಾರಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಕೇಂದ್ರದ ಘೋಷಣೆ

ಪ್ರಹ್ಲಾದ್ ಜೋಶಿಗೆ ಶಿಕ್ಷಣ ಸಚಿವ ಜವಾಬ್ದಾರಿ ನೀಡಲಾಗಿದೆ. ಧರ್ಮೇಂದ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಜೋಶಿಗ ಹೆಚ್ಚುವರಿ ಹೊಣೆ ನೀಡಲಾಗಿದೆ.

Read Full Story
08:23 PM (IST) Jul 25

India Latest News Live 25 July 2026 ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಗೇರಿದ ಟೀಮ್‌ ಇಂಡಿಯಾ ಪ್ಲೇಯರ್ಸ್‌

ಭಾರತೀಯ ಕ್ರಿಕೆಟಿಗರಾದ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ ಅವರನ್ನು ಬಿಹಾರ ಸರ್ಕಾರವು 'ಮೆಡಲ್ ಲಾವೋ, ನೌಕರಿ ಪಾವೋ' ಯೋಜನೆಯಡಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ಡಿಎಸ್‌ಪಿ) ನೇಮಿಸಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದಾರೆ.

Read Full Story
07:07 PM (IST) Jul 25

India Latest News Live 25 July 2026 ಪೇಪರ್​ ಲೀಕ್​ ಹಗರಣದ ದೊಡ್ಡ ಪಟ್ಟಿಯೇ ಬಿಡುಗಡೆಯಾಯ್ತು - ರಾಜೀನಾಮೆ ಕೊಟ್ಟವರೆಷ್ಟು ಮಂದಿ

ನೀಟ್-ಯುಜಿ ಪೇಪರ್ ಲೀಕ್ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ, ಈ ಘಟನೆಯು ಕಾಂಗ್ರೆಸ್ ಮತ್ತು ಯುಪಿಎ ಆಡಳಿತಾವಧಿಯಲ್ಲಿ ನಡೆದಿದ್ದ ಹಲವಾರು ಪೇಪರ್ ಲೀಕ್ ಹಗರಣಗಳನ್ನು ಮುನ್ನೆಲೆಗೆ ತಂದಿದೆ, ಆ ಸಮಯದಲ್ಲಿ ಯಾವುದೇ ಸಚಿವರು ರಾಜೀನಾಮೆ ನೀಡಿರಲಿಲ್ಲ ಎಂಬ ಚರ್ಚೆ ಶುರುವಾಗಿದೆ.
Read Full Story
06:31 PM (IST) Jul 25

India Latest News Live 25 July 2026 ಧರ್ಮೇಂದ್ರ ಪ್ರಧಾನ್​ ಉತ್ತರಾಧಿಕಾರಿ ಇವರೆ? ಮುಂದಿನ ಶಿಕ್ಷಣ ಸಚಿವರ ಸ್ಥಾನದ ಬಿಸಿಬಿಸಿ ಚರ್ಚೆ ಶುರು

ನೀಟ್-ಯುಜಿ ಪರೀಕ್ಷೆಯ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಜಯಂತ್ ಚೌಧರಿ, ಸುಕಾಂತ ಮಜುಂದಾರ್ ಸೇರಿದಂತೆ ಹಲವು ಹೆಸರುಗಳು ಚರ್ಚೆಯಲ್ಲಿದ್ದರೂ, ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
Read Full Story
06:26 PM (IST) Jul 25

India Latest News Live 25 July 2026 ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿದ ಗೌತಮ್ ಗಂಭೀರ್! ಕೋಚ್ ಹುದ್ದೆಯಿಂದ ಕೆಳಗಿಳಿಯುವಂತೆ ಜೋರಾಯ್ತು ಆಗ್ರಹ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ಟೀಂ ಇಂಡಿಯಾದ ಸರಣಿ ಸೋಲುಗಳಿಗೆ ನೈತಿಕ ಹೊಣೆ ಹೊತ್ತು ಹೆಡ್‌ ಕೋಚ್ ಗೌತಮ್ ಗಂಭೀರ್ ಕೂಡ ರಾಜೀನಾಮೆ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ಹೆಚ್ಚಾಗಿದೆ.
Read Full Story
06:17 PM (IST) Jul 25

India Latest News Live 25 July 2026 CJP ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ತಡೆದು ನಿಂತ ನಟಿ ರಿಯಾ ಅಹಿರ್ - ಮಾಡೆಲ್‌ನ ಗ್ಲಾಮರಸ್ ಫೋಟೋಸ್ ವೈರಲ್!

ದೆಹಲಿಯ ಜಂತರ್ ಮಂತರ್‌ನಿಂದ ಆರಂಭವಾದ ವಿದ್ಯಾರ್ಥಿ ಹೋರಾಟ ಮುಂಬೈಗೆ ತಲುಪಿದ್ದು, ಇದರಲ್ಲಿ ನಟಿ ಮತ್ತು ಮಾಡೆಲ್ ರಿಯಾ ಅಹಿರ್ ಭಾಗವಹಿಸಿದ್ದರು. ಪೊಲೀಸರು ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳನ್ನು ಬಿಡಿಸಲು ಮಳೆಯಲ್ಲಿಯೇ ಪೊಲೀಸ್ ವ್ಯಾನ್‌ಗೆ ಅಡ್ಡ ನಿಂತು ದಿಟ್ಟತನ ಮೆರೆದಿದ್ದರು.

Read Full Story
06:16 PM (IST) Jul 25

India Latest News Live 25 July 2026 ವಿದೇಶಿ ದುಬಾರಿ ಫೇಸ್​ವಾಷ್​ಗೆ ಸೆಡ್ಡು ಹೊಡೆದ ಭಾರತ - ಅತ್ಯಂತ ಕಡಿಮೆ ದರದಲ್ಲಿ ಕೇಂದ್ರದಿಂದಲೇ ಬಿಡುಗಡೆ

ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ' ಅಡಿಯಲ್ಲಿ ಆತ್ಮನಿರ್ಭರತೆ ಸಾಧಿಸಲು ಮುಂದಾಗಿದ್ದು, ಅತ್ಯಂತ ಕಡಿಮೆ ದರದಲ್ಲಿ ಸ್ಯಾಲಿಸಿಲಿಕ್ ಆಮ್ಲದ ಫೇಸ್ ವಾಷ್ ಅನ್ನು ಬಿಡುಗಡೆ ಮಾಡಿದೆ. ಮೊಡವೆ ಮತ್ತು ಎಣ್ಣೆಯುಕ್ತ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುವ ಈ ಉತ್ಪನ್ನವು, ದುಬಾರಿ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆ ಬೆಲೆಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ.
Read Full Story
05:56 PM (IST) Jul 25

India Latest News Live 25 July 2026 850 ವರ್ಷಗಳ ಬಳಿಕ ಅಪರೂಪದ ಘಟನೆ, ಖಗೋಳ ಕೌತುಕ ನೋಡಲು 2 ವರ್ಷ ಮುನ್ನವೇ ಈ ನಗರದಲ್ಲಿ ಹೋಟೆಲ್‌ಗಳು ಸೋಲ್ಡ್ ಔಟ್!

2028ರ ಜುಲೈ 22 ರಂದು ನ್ಯೂಜಿಲೆಂಡ್‌ನಲ್ಲಿ ಶತಮಾನಗಳಲ್ಲೇ ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಈ ಐತಿಹಾಸಿಕ ಖಗೋಳ ವಿಸ್ಮಯವನ್ನು ವೀಕ್ಷಿಸಲು ಡ್ಯುನೆಡಿನ್ ನಗರಕ್ಕೆ ಪ್ರವಾಸಿಗರು ದೌಡಾಯಿಸುತ್ತಿದ್ದು, ಎರಡು ವರ್ಷಗಳ ಮುಂಚಿತವಾಗಿಯೇ ಹೋಟೆಲ್‌ಗಳು ಭರ್ತಿಯಾಗಿವೆ.
Read Full Story
05:44 PM (IST) Jul 25

India Latest News Live 25 July 2026 Breaking - ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ, ಅಧಿಕೃತವಾಗಿ ಪ್ರತಿಭಟನೆ ಕೈಬಿಟ್ಟ CJP

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್‌ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಂದ ರಾಜೀನಾಮೆ ಪಡೆದುಕೊಂಡಿದೆ.

Read Full Story
05:24 PM (IST) Jul 25

India Latest News Live 25 July 2026 ಬಾಲಿವುಡ್‌ ಖ್ಯಾತ ನಟಿ 75ರ ಶಬಾನಾ ಅಜ್ಮಿಗೆ H1N1 ದೃಢ, 102 ಡಿಗ್ರಿ ಜ್ವರ, ಅನಿರೀಕ್ಷಿತ ಸಂಕಷ್ಟ!

ಹಿರಿಯ ನಟಿ ಮತ್ತು ಹೋರಾಟಗಾರ್ತಿ ಶಬಾನಾ ಅಜ್ಮಿ ಅವರಿಗೆ H1N1 (ಹಂದಿ ಜ್ವರ) ಸೋಂಕು ತಗುಲಿದೆ. ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದಾಗ ತೀವ್ರ ಜ್ವರದಿಂದ ಬಳಲಿದ ಅವರು, ಸದ್ಯ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಅನಾರೋಗ್ಯದ ನಡುವೆಯೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
Read Full Story
05:12 PM (IST) Jul 25

India Latest News Live 25 July 2026 'ಇದೇ ನನ್ನ ಯಶಸ್ಸಿನ ರಹಸ್ಯ'.. ಸ್ವಂತ ಸೀಕ್ರೆಟ್ ಬಿಚ್ಚಿಟ್ಟು ಶಾಕ್ ಮೂಡಿಸಿದ 'ನ್ಯಾಷನಲ್ ಕ್ರಶ್'..!

ಚಿತ್ರರಂಗಕ್ಕೆ ಕಾಲಿಟ್ಟಾಗ ಅಲ್ಲಿನ ಯಾವುದೇ ಸಂಪ್ರದಾಯ ಅಥವಾ ಹಳೆಯ ಪದ್ಧತಿಗಳಿಗೆ ನಾನು ಹೊಂದಿಕೊಳ್ಳಲು ಪ್ರಯತ್ನಿಸಲಿಲ್ಲ. ಅದು ನನಗೆ ಆರಂಭದಲ್ಲಿ ಸ್ವಲ್ಪ ಆತಂಕ ತಂದಿತ್ತು. ಏಕೆಂದರೆ ನನ್ನ ಸುತ್ತಮುತ್ತಲಿನವರೆಲ್ಲರೂ ಒಂದು ಪಕ್ಕಾ ಪ್ಲಾನ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು.

Read Full Story
04:53 PM (IST) Jul 25

India Latest News Live 25 July 2026 "ಅವನನ್ನ ಏನೂ ಇಲ್ಲದವನನ್ನಾಗಿ ಮಾಡಿಬಿಟ್ರು!" - ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಮಾಜಿ ನಾಯಕ ಶ್ರೀಕಾಂತ್ ಗರಂ!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್, ಮೊಹಮ್ಮದ್ ಶಮಿಯನ್ನು ತಂಡದಿಂದ ಸಂಪೂರ್ಣವಾಗಿ ಹೊರಗಿಟ್ಟಿದ್ದಕ್ಕೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2027ರ ವಿಶ್ವಕಪ್‌ಗೆ ಜಸ್ಪ್ರೀತ್ ಬುಮ್ರಾ ಅತ್ಯಗತ್ಯ ಎಂದಿರುವ ಅವರು, ಅರ್ಶದೀಪ್ ಸಿಂಗ್ ಏಕದಿನ ಮಾದರಿಗೆ ಸರಿಹೊಂದುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Read Full Story
04:45 PM (IST) Jul 25

India Latest News Live 25 July 2026 Kanhaiya Kumar ಕೇರಳ ಹೌಸ್ ರಹಸ್ಯ - ದೆಹಲಿ ಪೊಲೀಸರಿಂದ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಬಂಧನ

ದೆಹಲಿಯ ಕೇರಳ ಹೌಸ್‌ನಲ್ಲಿ ಕೊಠಡಿ ವಿಚಾರವಾಗಿ ನಡೆದ ವಾಗ್ವಾದದ ನಂತರ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯಪಾಲರ ಆಗಮನದ ನೆಪವೊಡ್ಡಿ ಕೊಠಡಿ ನಿರಾಕರಿಸಲಾಗಿದೆ ಎಂದು ಕನ್ಹಯ್ಯಾ ಆರೋಪಿಸಿದರೆ, ವಿದ್ಯಾರ್ಥಿ ಹೋರಾಟ ಹತ್ತಿಕ್ಕಲು ಈ ಬಂಧನ ನಡೆದಿದೆ ಎಂದು ಎನ್‌ಎಸ್‌ಯುಐ ದೂರಿದೆ.
Read Full Story
04:10 PM (IST) Jul 25

India Latest News Live 25 July 2026 ಜಾಗತಿಕ ಮಟ್ಟದಲ್ಲಿ ChatGPT ಸ್ಥಗಿತ, ಪರದಾಡಿದ ಕೋಟ್ಯಂತರ ಬಳಕೆದಾರು, ಸಮಸ್ಯೆ ಒಪ್ಪಿಕೊಂಡ ಕಂಪೆನಿ!

ಜುಲೈ 25, 2026 ರಂದು ಚಾಟ್‌ಜಿಪಿಟಿ ಜಾಗತಿಕ ಮಟ್ಟದಲ್ಲಿ ದೊಡ್ಡ ತಾಂತ್ರಿಕ ಅಡಚಣೆಯನ್ನು ಎದುರಿಸಿತು, ಇದರಿಂದಾಗಿ ವಿಶ್ವದಾದ್ಯಂತ ಬಳಕೆದಾರರು ಲಾಗಿನ್ ಮಾಡಲು ಮತ್ತು ಸಂದೇಶ ಕಳುಹಿಸಲು ವಿಫಲರಾದರು. ಓಪನ್‌ಎಐ ಈ ಸಮಸ್ಯೆಯನ್ನು "ಹೆಚ್ಚಿದ ದೋಷದ ಪ್ರಮಾಣ" ಎಂದು ದೃಢಪಡಿಸಿ, ತಾಂತ್ರಿಕ ದೋಷವನ್ನು ಸರಿಪಡಿಸಲು ತನ್ನ ಇಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿತು.
Read Full Story