ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತಕ್ಕೆ ಆರ್‌ಸಿಬಿ ತಂಡ ಮಾರಾಟವಾಗಿದ್ದು, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ಒಕ್ಕೂಟ ಇದನ್ನು ಖರೀದಿಸಿದೆ. ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್‌ಸಿಬಿಯ ನೂತನ ಚೇರ್ಮನ್ ಆಗಿ ನೇಮಕಗೊಂಡಿದ್ದಾರೆ.
- Home
- News
- India News
- India Latest News Live: ರಾಜಸ್ಥಾನ ರಾಯಲ್ಸ್ ಮಾಜಿ ಆಟಗಾರ ಈಗ RCB ಹೊಸ ಬಾಸ್ - ಯಾರು ಈ ಆರ್ಯಮಾನ್ ಬಿರ್ಲಾ?
India Latest News Live: ರಾಜಸ್ಥಾನ ರಾಯಲ್ಸ್ ಮಾಜಿ ಆಟಗಾರ ಈಗ RCB ಹೊಸ ಬಾಸ್ - ಯಾರು ಈ ಆರ್ಯಮಾನ್ ಬಿರ್ಲಾ?

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ನಡುವೆ ಜಾಗತಿಕವಾಗಿ ಚಿನ್ನ ಮತ್ತು ಬೆಳ್ಳಿಯ ದರಗಳು ಸೋಮವಾರ ಭಾರಿ ಕುಸಿದಿವೆ. ಬೆಂಗಳೂರಿನಲ್ಲಿ ಭಾನುವಾರ 1,45,970 ರು. ಇದ್ದ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10,320 ರು. ಇಳಿಕೆಯಾಗಿದ್ದು, 1,35,650 ರು. ಆಗಿದೆ.
ಅತ್ತ ಇದೇ ಪ್ರಮಾಣದ 22 ಕ್ಯಾರಟ್ ಹೊನ್ನಿನ ದರದಲ್ಲಿ 9,450 ರು. ಕುಸಿದು 1,24,350 ರು.ಗೆ ನಿಂತಿದೆ. 1 ಕೆ.ಜಿ. ಬೆಳ್ಳಿ ಬೆಲೆಯಲ್ಲೂ 15 ಸಾವಿರ ರು. ಇಳಿಕೆ ಆಗಿದ್ದು, 2.3 ಲಕ್ಷ ರು. ಆಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1.43 ಲಕ್ಷ ರು. ಇದ್ದರೆ, ಕೆ.ಜಿ. ಬೆಳ್ಳಿಗೆ 2.30 ಲಕ್ಷ ರು. ಆಗಿದೆ.
ಫ್ಯೂಚರ್ ಮಾರುಕಟ್ಟೆಯಲ್ಲೂ ಇದೇ ಟ್ರೆಂಡ್ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.10ರಷ್ಟು ಕುಸಿತವಾಗಿ 1.29 ಲಕ್ಷ ರು. ಆಗಿದೆ.
India Latest News Live 24 March 2026 ರಾಜಸ್ಥಾನ ರಾಯಲ್ಸ್ ಮಾಜಿ ಆಟಗಾರ ಈಗ RCB ಹೊಸ ಬಾಸ್ - ಯಾರು ಈ ಆರ್ಯಮಾನ್ ಬಿರ್ಲಾ?
India Latest News Live 24 March 2026 Breaking - 16,706 ಕೋಟಿ ರೂಪಾಯಿಗೆ ಮಾರಾಟವಾದ RCB - ಆದಿತ್ಯ ಬಿರ್ಲಾ-ಟೈಮ್ಸ್ ಗ್ರೂಪ್ ಹೊಸ ಮಾಲೀಕರು!
ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು 1.78 ಬಿಲಿಯನ್ ಡಾಲರ್‌ಗೆ ಖರೀದಿಸಿದೆ. ಈ ಒಪ್ಪಂದದ ಅಡಿಯಲ್ಲಿ, ಆದಿತ್ಯ ಬಿರ್ಲಾ ಗ್ರೂಪ್‌ನ ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್‌ಸಿಬಿಯ ಹೊಸ ಚೇರ್ಮನ್ ಆಗಿ ನೇಮಕಗೊಂಡಿದ್ದಾರೆ.
India Latest News Live 24 March 2026 ಬಿಯರ್, ಸಾಫ್ಟ್‌ಡ್ರಿಂಕ್‌ಗೆ ತಟ್ಟಿದ ಇರಾನ್ ಯುದ್ಧದ ಎಫೆಕ್ಟ್, ಬೇಸಿಗೆಯಲ್ಲೇ ಭಾರೀ ಬೆಲೆ ಏರಿಕೆ!
ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾದ ಅನಿಲ ಕೊರತೆಯು ಪ್ಯಾಕೇಜಿಂಗ್ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ, ಭಾರತದಲ್ಲಿನ ಪ್ರಮುಖ ಮದ್ಯ ತಯಾರಿಕಾ ಕಂಪನಿಗಳು ಬಿಯರ್ ಬೆಲೆಯಲ್ಲಿ ಶೇ. 12-15ರಷ್ಟು ಏರಿಕೆ ಮಾಡಲು ಸರ್ಕಾರದ ಅನುಮತಿ ಕೋರುತ್ತಿವೆ.
India Latest News Live 24 March 2026 Yami Gautam - ಮದುವೆಯಲ್ಲಿ ಅಮ್ಮನ ಸೀರೆ ಯಾಕೆ ಉಟ್ಟಿದ್ರು ಯಾಮಿ? ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟಿ!
ಯಾಮಿ ಗೌತಮ್ ಅವರ ಪತಿ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
India Latest News Live 24 March 2026 ಇದು ಡಿಸೇಲ್‌ನಿಂದ ಚಾಲಿತವಾಗುವ ಇಲೆಕ್ಟ್ರಿಕ್ ಬಸ್ - ಹೇಗೆ ಅಂತೀರಾ ವೀಡಿಯೋ ನೋಡಿ
India Latest News Live 24 March 2026 'ಹೆಂಗಸ್ರಿಗೆ ಫ್ರೀ ಫ್ರಿಜ್, ಶಿಕ್ಷಣ ಸಾಲ ಸಂಪೂರ್ಣ ಮನ್ನಾ..' ಚುನಾವಣೆಗೆ ಜಯಮ್ಮನ ಪಕ್ಷದಿಂದ ಭರ್ಜರಿ ಪ್ರಣಾಳಿಕೆ!
ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಗೃಹಿಣಿಯರಿಗೆ ಉಚಿತ ಫ್ರಿಡ್ಜ್ ಮತ್ತು ಯುವಕರಿಗೆ ಶೈಕ್ಷಣಿಕ ಸಾಲ ಮನ್ನಾದಂತಹ ಪ್ರಮುಖ ಭರವಸೆಗಳನ್ನು ನೀಡಿದೆ.
India Latest News Live 24 March 2026 ರೈಲ್ವೆ ಚಾಲನಾ ಸಿಬ್ಬಂದಿ ಭತ್ಯೆ ಪರಿಷ್ಕರಣೆ - ಸರ್ಕಾರದ ಹೊಸ ಆದೇಶ, ರಾಮನವಮಿಗೆ ಬಿಗ್ ಗಿಫ್ಟ್
India Latest News Live 24 March 2026 ಐದು ದಿನಗಳ ಕದನ ವಿರಾಮ ಘೋಷಣೆ ಬೆನ್ನಲ್ಲಿಯೇ ಪ್ರಧಾನಿ ಮೋದಿ ಜೊತೆ ಮಾತನಾಡಿದ ಡೊನಾಲ್ಡ್ ಟ್ರಂಪ್!
ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾರೆ. ಇರಾನ್ ಜೊತೆ ಅಮೆರಿಕಾದ ಸಂಧಾನದ ವರದಿಗಳ ನಡುವೆಯೂ, ಇರಾನ್ ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
India Latest News Live 24 March 2026 3 ಲಕ್ಷ ಕೋಟಿ ಒಡೆಯ ಅಜೀಂ ಪ್ರೇಮ್ಜಿ ಬೆಂಗಳೂರಿನ ಮನೆಗೆ ಹಳ್ಳಿಯ ಸ್ಪರ್ಶ - ಸಿಂಪಲ್ ಮನೆ ಹೀಗಿದೆ ನೋಡಿ
ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಅವರ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ 350 ಕೋಟಿ ಮೌಲ್ಯದ ಬಂಗಲೆಯು ಸರಳತೆ ಮತ್ತು ಪರಿಸರ ಸ್ನೇಹಿ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. 6 ಸಾವಿರ ಚದರ ಅಡಿ ವಿಸ್ತೀರ್ಣದ ಈ ಫಾರ್ಮ್‌ಹೌಸ್ ಶೈಲಿಯ ನಿವಾಸವು ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪ ಹೊಂದಿದೆ.
India Latest News Live 24 March 2026 ಅಂತಿಮ ಕ್ಷಣದಲ್ಲಿ ಜೊತೆಗಿದ್ದ ತಾಯಿ, ನರಕ ಯಾತನೆ ಅಂತ್ಯಗೊಳಿಸಿ ನೋವಿಲ್ಲದ ಸಾವು ಕಂಡ ಹರೀಶ್ ರಾಣಾ
ಅಂತಿಮ ಕ್ಷಣದಲ್ಲಿ ಜೊತೆಗಿದ್ದ ತಾಯಿ, ನರಕ ಯಾತನೆ ಅಂತ್ಯಗೊಳಿಸಿ ನೋವಿಲ್ಲದ ಸಾವು ಕಂಡ ಹರೀಶ್ ರಾಣಾ , ಅಂತಿಮ ಕ್ಷಣಗಳಲ್ಲಿ ತಾಯಿಗೆ ಮಾತ್ರ ಜೊತೆಯಲ್ಲಿರಲು ಅವಕಾಶ ನೀಡಲಾಗಿತ್ತು. 2013ರಿಂದ ಕೋಮಾದಲ್ಲಿದ್ದ ಹರೀಶ್ ನೋವಿಲ್ಲದ ಲೋಕಕ್ಕೆ ಪಯಣ.
India Latest News Live 24 March 2026 ಚಿನ್ನದ ಹಾಲ್‌ಮಾರ್ಕ್ ರಹಸ್ಯ - 24 ಕ್ಯಾರೆಟ್ ನಿಂದ ಹಿಡಿದು 6 ಕ್ಯಾರೆಟ್ ವರೆಗೆ, ಬಂಗಾರದ ಈ ಸತ್ಯ ನಿಮಗೆ ಗೊತ್ತಾ?
India Latest News Live 24 March 2026 ರೈಲ್ವೆ ಪ್ರಯಾಣದ ಮಧ್ಯೆ ಅಸ್ವಸ್ಥಗೊಂಡ ಮಗು - ಆಮೇಲಾಗಿದ್ದೇನು? ಅಮ್ಮನ ವೀಡಿಯೋ ಭಾರಿ ವೈರಲ್
ಇಲ್ಲೊಂದು ಕಡೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾತು ಆಡಲು ಬಾರದ ಪುಟ್ಟ ಮಗುವೊಂದು ಅಸ್ವಸ್ಥಗೊಂಡಿದ್ದು, ಈ ವೇಳೆ ರೈಲ್ವೆ ಇಲಾಖೆಯ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಮಗುವಿನ ತಾಯಿಯೊಬ್ಬರು ಧನ್ಯವಾದ ಹೇಳಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
India Latest News Live 24 March 2026 Nagarjuna Dream Role - ನಾಗಾರ್ಜುನ ಅವರ ಡ್ರೀಮ್ ರೋಲ್ ಯಾವುದು ಗೊತ್ತಾ? ರಾಜಮೌಳಿಗೇ ಹಿಂಟ್ ಕೊಟ್ಟ 'ಕಿಂಗ್'!
ಕಮರ್ಷಿಯಲ್ ಹೀರೋ ಆಗಿ ಮಿಂಚಿದ್ದ ನಾಗಾರ್ಜುನ, ಭಕ್ತಿ ಪ್ರಧಾನ ಚಿತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ಈ ನಟನ ಡ್ರೀಮ್ ರೋಲ್ ಯಾವುದು ಗೊತ್ತಾ? ಸ್ವತಃ ನಾಗ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.
India Latest News Live 24 March 2026 ಇಳಯರಾಜಾ ಬೇಡಿಕೊಂಡರೂ ಹಾಡಲು ಒಪ್ಪದ ಯೇಸುದಾಸ್ - ಇಲ್ಲಿದೆ ಆ ಮಾಸ್ಟರ್‌ಪೀಸ್ ಹಾಡು ಹುಟ್ಟಿದ ಕಥೆ!
ಇಸೈಜ್ಞಾನಿ ಇಳಯರಾಜಾ ಅವರ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಹಾಡಲು ಯೇಸುದಾಸ್ ಅವರಿಗೆ ಕರೆ ಬಂದಿತ್ತು. ಆದರೆ, ರೆಕಾರ್ಡಿಂಗ್‌ಗೆ ತಡವಾಗಿ ಬಂದ ಯೇಸುದಾಸ್, ಆ ಹಾಡನ್ನು ಹಾಡಲು ನಿರಾಕರಿಸಿ ವಾಪಸಾದರು. ಆ ಘಟನೆಯ ಬಗ್ಗೆ ಇಲ್ಲಿ ನೋಡೋಣ.
India Latest News Live 24 March 2026 ಸಂಸತ್ತಿನಲ್ಲಿ ರಾಘವ್ ಚಡ್ಡಾ ಗುಡುಗು, 28 ದಿನಗಳ ರಿಚಾರ್ಜ್ ಪ್ಲ್ಯಾನ್‌ಗೆ ಬ್ರೇಕ್, ಇನ್ನು ಮಾಸಿಕ 30 ದಿನಗಳ ರಿಚಾರ್ಜ್!
India Latest News Live 24 March 2026 ಚೀನಾ AI ಯುಗಕ್ಕೆ ಸರಿಯಾಗಿ ಶಿಕ್ಷಣ ನೀಡುತ್ತಿದೆ, ಭಾರತ ಇನ್ನೂ ಟಾಪರ್‌ಗಳ ಆಯ್ಕೆ, ಅಂಕಗಳನ್ನೇ ಕೇಳುತ್ತಿದೆ!
India Latest News Live 24 March 2026 ಅಮೆರಿಕನ್ ಉದ್ಯಮಿ ಕಲ್ ಸೋಮಾನಿಗೆ ರಾಜಸ್ಥಾನ ರಾಯಲ್ಸ್ ಮಾರಾಟ, 15 ಸಾವಿರ ಕೋಟಿ ಡೀಲ್
ಅಮೆರಿಕನ್ ಉದ್ಯಮಿ ಕಲ್ ಸೋಮಾನಿಗೆ ರಾಜಸ್ಥಾನ ರಾಯಲ್ಸ್ ಮಾರಾಟ, 15 ಸಾವಿರ ಕೋಟಿ ಡೀಲ್, ವಿಶೇಷ ಅಂದರೆ ಸೋಮಾನಿ ಜೊತೆ ಫ್ಲಿಪ್‌ಕಾರ್ಟ್ ಮಾಲೀಕ ಕೂಡ ಸೇರಿಕೊಂಡು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದ್ದಾರೆ.
India Latest News Live 24 March 2026 ದಂತವೈದ್ಯನ ಎಡವಟ್ಟಿಗೆ ಮಹಿಳೆ ಬಲಿ - ಹಲ್ಲು ಕೀಳಿಸಲು ಹೋಗಿ ಪ್ರಾಣನೇ ಹೋಯ್ತು
tooth extraction gone wrong: ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ನಂತರ ಆರೋಪಿ ವೈದ್ಯ ಪರಾರಿಯಾಗಿದ್ದು, ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
India Latest News Live 24 March 2026 ಜೂನ್ ತಿಂಗಳಲ್ಲಿ ಟಾಕ್ಸಿಕ್ Vs ಧುರಂಧರ್-3? ಮತ್ತೆ ರಾಕಿಗೆ ಕಾಟ ಕೊಡಲು ಬರ್ತಾರಾ ರಣವೀರ್..?
India Latest News Live 24 March 2026 ಅಮೆರಿಕಾ ಹೇಳಿಕೆ ಬೆನ್ನಲೇ ತನ್ನ ಭೂಗತ ಕ್ಷಿಪಣಿ ಶಸ್ತ್ರಾಗಾರದ ವೀಡಿಯೋ ಹರಿಬಿಟ್ಟ ಇರಾನ್
ಅಮೆರಿಕ-ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ, ಇರಾನ್ ತನ್ನ ಬೃಹತ್ ಭೂಗತ ಮಿಲಿಟರಿ ಸಂಕೀರ್ಣದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸುಧಾರಿತ ಕ್ಷಿಪಣಿಗಳನ್ನು ಪ್ರದರ್ಶಿಸಲಾಗಿದ್ದು ಈ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯ ಕುಗ್ಗಿಲ್ಲ ಎಂದು ಇರಾನ್ ಜಗತ್ತಿಗೆ ಸಾರಿದೆ.