10:56 PM (IST) Mar 21

India Latest News Live 21 March 2026'ಜಸ್ಟ್‌ ಒಂದೇ ಒಂದು ದಿನ ನನ್ನ ಜೊತೆ ಮಲಗು..' ರೇಪ್‌ ಸಂತ್ರಸ್ಥೆಯಿಂದ ಸುಖ ಕೋರಿದ ಪೊಲೀಸ್‌ ಸಸ್ಪೆಂಡ್‌!

ಉತ್ತರ ಪ್ರದೇಶದಲ್ಲಿ, ಅ*ತ್ಯಾಚಾ*ರ ಸಂತ್ರಸ್ತೆಯೊಬ್ಬರ ದೂರು ದಾಖಲಿಸಲು ಕಾನ್‌ಸ್ಟೆಬಲ್ ಒಬ್ಬರು ಲೈಂಗಿಕ ಸುಖಕ್ಕೆ ಬೇಡಿಕೆಯಿಟ್ಟ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತೆ ನೀಡಿದ ಫೋನ್ ಸಂಭಾಷಣೆಯ ಆಡಿಯೋ ಸಾಕ್ಷ್ಯದ ಆಧಾರದ ಮೇಲೆ, ಆರೋಪಿ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿ ಎಫ್‌ಐಆರ್ ದಾಖಲಿಸಲಾಗಿದೆ.

Read Full Story
09:48 PM (IST) Mar 21

India Latest News Live 21 March 2026ಮುಂಬೈ ಬೀಚ್‌ನಲ್ಲಿ ಬಾಡಿಗೆಗೆ ಸಿಕ್ತಾರೆ 'ದುಃಖ' ಕೇಳೋ ವ್ಯಕ್ತಿ; ನೋವು ತೋಡಿಕೊಳ್ಳಲು ₹250, ಜೊತೆಗೇ ಅಳಲು ₹1,000!

ಮುಂಬೈನ ಪೃಥ್ವಿರಾಜ್ ಬೋಹ್ರಾ ಎಂಬುವವರು ಜುಹು ಬೀಚ್‌ನಲ್ಲಿ 'ಆಲಿಸುವ ಸೇವೆ'ಯನ್ನು ಆರಂಭಿಸಿದ್ದಾರೆ. ಜನರ ದುಃಖ, ಚಿಂತೆಗಳನ್ನು ಕೇಳಲು ಅವರು ನಿಗದಿತ ಶುಲ್ಕವನ್ನು ವಿಧಿಸುತ್ತಾರೆ. ನಗರ ಜೀವನದಲ್ಲಿನ ಒಂಟಿತನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story
09:07 PM (IST) Mar 21

India Latest News Live 21 March 2026ಶೇ.60ರಷ್ಟು ಸೀಟು ಉಚಿತ ಆಯ್ಕೆಯೆಂದ ಕೇಂದ್ರದ ನಿಯಮಕ್ಕೆ ವಿಮಾನಯಾನ ಸಂಸ್ಥೆಗಳ ಆಕ್ಷೇಪ, ಟಿಕೆಟ್ ದರ ಏರಿಕೆ ಎಚ್ಚರಿಕೆ

ಕೇಂದ್ರ ಸರ್ಕಾರವು ವಿಮಾನಗಳಲ್ಲಿ ಕನಿಷ್ಠ 60% ಸೀಟುಗಳನ್ನು ಉಚಿತ ಆಯ್ಕೆಗೆ ನೀಡಬೇಕೆಂದು ಹೊಸ ನಿರ್ದೇಶನ ಹೊರಡಿಸಿದೆ. ಈ ಕ್ರಮಕ್ಕೆ ವಿಮಾನಯಾನ ಸಂಸ್ಥೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಆದಾಯಕ್ಕೆ ಹೊಡೆತ ನೀಡುವುದರಿಂದ ಅಂತಿಮವಾಗಿ ವಿಮಾನ ದರಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಎಚ್ಚರಿಸಿದೆ. ಈ ನಿರ್ದೇಶನವು ಪ್ರಯಾಣಿಕರ ಮೇಲೆ ದೀರ್ಘಾವಧಿಯಲ್ಲಿ ಹೊರೆಯಾಗಬಹುದು ಎಂದು ಸಂಸ್ಥೆಗಳು ವಾದಿಸಿವೆ.
Read Full Story
08:08 PM (IST) Mar 21

India Latest News Live 21 March 2026ಭಾಗ್ಯರಾಜ್‌ಗೆ ಕಂಪೋಸ್ ಮಾಡಿದ ಹಾಡನ್ನು ರಜನಿಕಾಂತ್‌ ಚಿತ್ರಕ್ಕೆ ಕೊಟ್ಟ ಇಳಯರಾಜಾ! ಅದು ಈ ಹಿಟ್ ಹಾಡಾ?

ಸಂಗೀತ ನಿರ್ದೇಶಕ ಇಳಯರಾಜಾ ಅವರು ಭಾಗ್ಯರಾಜ್ ಚಿತ್ರಕ್ಕಾಗಿ ಕಂಪೋಸ್ ಮಾಡಿದ್ದ ಎರಡು ಹಾಡುಗಳನ್ನು ಸೂಪರ್‌ಸ್ಟಾರ್ ರಜನಿಕಾಂತ್‌ ಅವರ ಚಿತ್ರಕ್ಕೆ ನೀಡಿದ್ದರು. ಆ ಕುತೂಹಲಕಾರಿ ಕಥೆಯನ್ನು ಇಲ್ಲಿ ನೋಡೋಣ.

Read Full Story
07:58 PM (IST) Mar 21

India Latest News Live 21 March 2026'ಲಂಡನ್‌ ಬೀದಿಯಲ್ಲಿ ಆಟೋರಿಕ್ಷಾ..' ಕೊನೆಗೂ ಇಂಗ್ಲೆಂಡ್ ಮೇಲೆ ನಮ್ಮ ರಾಜ್ಯಭಾರ ಶುರು ಎಂದ ನೆಟ್ಟಿಗರು!

ಲಂಡನ್‌ನ ಬ್ಯುಸಿ ರಸ್ತೆಯೊಂದರಲ್ಲಿ ಭಾರತೀಯ ಆಟೋ ರಿಕ್ಷಾ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯವು ವಿದೇಶದಲ್ಲಿರುವ ಭಾರತೀಯರಲ್ಲಿ ತಾಯ್ನಾಡಿನ ಬಗ್ಗೆ ಹೆಮ್ಮೆ ಮತ್ತು ನಾಸ್ಟಾಲ್ಜಿಯಾವನ್ನು ಮೂಡಿಸಿದ್ದು, ಇದು ಸಾಂಸ್ಕೃತಿಕ ಕೊಂಡಿಯಾಗಿ ಗಮನ ಸೆಳೆದಿದೆ.
Read Full Story
07:38 PM (IST) Mar 21

India Latest News Live 21 March 2026ಹಿಮಾಚಲದಲ್ಲಿ ಆರ್ಥಿಕ ಬಿಕ್ಕಟ್ಟು - 6 ತಿಂಗಳು ವೇತನ ಖಡಿತ ಘೋಷಿಸಿದ ಸಿಎಂ ಸುಖ್ವಿಂದರ್ ಸಿಂಗ್!

ಹಿಮಾಚಲ ಪ್ರದೇಶವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳ ವೇತನವನ್ನು ಆರು ತಿಂಗಳ ಕಾಲ ಮುಂದೂಡುವ ಕಠಿಣ ನಿರ್ಧಾರವನ್ನು ಘೋಷಿಸಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಸುಧಾರಿಸಲು 2026-27ರ ಬಜೆಟ್ ಗಾತ್ರವನ್ನು ಕಡಿತಗೊಳಿಸಿ, ವೆಚ್ಚ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
Read Full Story
07:25 PM (IST) Mar 21

India Latest News Live 21 March 2026ಧುರಂಧರ್ 2 ನಂತರ ಅರ್ಜುನ್‌ಗೆ ಮತ್ತೊಂದು ದೊಡ್ಡ ಅವಕಾಶ - ರಿಷಬ್ ಶೆಟ್ಟಿ ಚಿತ್ರದಲ್ಲಿ ಖತರ್ನಾಕ್ ವಿಲನ್!

'ಧುರಂಧರ್ 2' ಚಿತ್ರದಲ್ಲಿ ಖತರ್ನಾಕ್ ವಿಲನ್ ಆಗಿ ಮಿಂಚಿದ ನಟ ಅರ್ಜುನ್ ರಾಂಪಾಲ್ ಶೀಘ್ರದಲ್ಲೇ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

Read Full Story
07:17 PM (IST) Mar 21

India Latest News Live 21 March 2026ಈದ್‌ ಪ್ರಾರ್ಥನೆ ಬಳಿಕ 'ಧುರಂದರ್‌' ದಾಳಿಗೆ ಮರ್ಕಜ್ ತೈಬಾ ಮಸೀದಿಯಲ್ಲೇ ಪ್ರಾಣಬಿಟ್ಟ ಲಷ್ಕರ್‌ ಕಮಾಂಡರ್‌ ಬಿಲಾಲ್‌ ಆರಿಫ್‌ ಸಲಾಫಿ?

ಪಾಕಿಸ್ತಾನದ ಮುರಿದ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಕೇಂದ್ರದೊಳಗೆ, ಅಪರಿಚಿತ ದುಷ್ಕರ್ಮಿಗಳು ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. 

Read Full Story
07:06 PM (IST) Mar 21

India Latest News Live 21 March 2026Pushpa 2 ಸಿನಿಮಾದಲ್ಲಿ ನಟಿಸಿ ಯಾಕೆ ಪಶ್ಚಾತ್ತಾಪ ಪಡ್ತಿದ್ದಾರೆ ಈ ನಟಿ? ಅಷ್ಟಕ್ಕೂ ಆಗಿದ್ದೇನು?

20 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ನಾನು ತುಂಬಾ ಚೆನ್ನಾಗಿ ನಟಿಸಿದ್ದೇನೆ ಎಂಬುದು ನನಗೆ ಗೊತ್ತು. ಆದರೆ ಸಿನಿಮಾ ನೋಡಿದ ಮೇಲೆ ನನಗೆ ಆಘಾತವಾಯಿತುವ ಎಂದರು ನಟಿ ದಿವಿ ವಡತ್ಯಾ.

Read Full Story
07:00 PM (IST) Mar 21

India Latest News Live 21 March 2026ಡಾ.ರಾಜ್​ ಚಿತ್ರದ ಹಾಡನ್ನು ಶೇರ್​ ಮಾಡಿದ ಪಿಎಂ ಮೋದಿ - ಕನ್ನಡಿಗರಿಂದ ಧನ್ಯವಾದಗಳ ಮಹಾಪೂರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಡಾ.ರಾಜ್‌ಕುಮಾರ್ ಅಭಿನಯದ 'ಶ್ರೀ ಕೃಷ್ಣದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಗೀತೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಶ್ಲಾಘಿಸಿರುವ ಅವರ ಈ ಪೋಸ್ಟ್‌ಗೆ ಕರುನಾಡಿನ ಜನರಿಂದ ಮತ್ತು ಅಣ್ಣಾವ್ರ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story
06:43 PM (IST) Mar 21

India Latest News Live 21 March 2026Honeymoon Photo - ಖಾಸಗಿ ವಿಲ್ಲಾದಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ! ಫೋಟೋ ಸಖತ್ ವೈರಲ್

ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹನಿಮೂನ್ ಫೋಟೋವೊಂದು ಹೊರಬಿದ್ದಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Read Full Story
06:31 PM (IST) Mar 21

India Latest News Live 21 March 2026ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸಿದ್ದ ವೈದ್ಯೆ ವಂದನಾ ಹತ್ಯೆ, 27 ಬಾರಿ ಇರಿದ ಅಪರಾಧಿ ಶಿಕ್ಷಕನಿಗೆ ಜೀವಾವಧಿ

ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಡಾ. ವಂದನಾ ದಾಸ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಶಾಲಾ ಶಿಕ್ಷಕ ಜಿ ಸಂದೀಪ್‌ಗೆ ಕೇರಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯ ಜೊತೆಗೆ, ಇತರ ಅಪರಾಧಗಳಿಗಾಗಿ ಹೆಚ್ಚುವರಿ 30 ವರ್ಷಗಳ ಜೈಲು ಶಿಕ್ಷೆಯನ್ನೂ ನ್ಯಾಯಾಲಯವು ಘೋಷಿಸಿದ್ದು, ಇದು ಪೂರ್ಣಗೊಂಡ ನಂತರವೇ ಜೀವಾವಧಿ ಶಿಕ್ಷೆ ಆರಂಭವಾಗಲಿದೆ.
Read Full Story
06:30 PM (IST) Mar 21

India Latest News Live 21 March 2026ಕೆಕೆಆರ್‌ಗೆ ಮತ್ತೊಂದು ಶಾಕ್ - ಹರ್ಷಿತ್ ರಾಣಾ ಬಳಿಕ ಮತ್ತೋರ್ವ ಪ್ರಮುಖ ವೇಗಿ ಐಪಿಎಲ್ ಸೀಸನ್‌ನಿಂದಲೇ ಔಟ್?

ಐಪಿಎಲ್ ಆರಂಭಕ್ಕೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಪ್ರಮುಖ ವೇಗದ ಬೌಲರ್ ಆಕಾಶ್ ದೀಪ್ ಗಾಯದಿಂದಾಗಿ ಈ ಸೀಸನ್‌ನಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಇದು ಈಗಾಗಲೇ ಬೌಲರ್‌ಗಳ ಕೊರತೆ ಎದುರಿಸುತ್ತಿರುವ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಅವರ ಸ್ಥಾನಕ್ಕೆ ಕೆಕೆಆರ್ ಮ್ಯಾನೇಜ್‌ಮೆಂಟ್ ಬದಲಿ ಆಟಗಾರರ ಹುಡುಕಾಟದಲ್ಲಿದೆ.
Read Full Story
06:15 PM (IST) Mar 21

India Latest News Live 21 March 2026ಹಿಂದೂ ಮಹಾಸಾಗರದ ಯುಎಸ್‌-ಯುಕೆ ನೆಲೆ ಮೇಲೆ ಇರಾನ್‌ ದಾಳಿ, ಕ್ಷಿಪಣಿ ಪ್ರಯಾಣಿಸಿದ ದೂರ ನೋಡಿ ಬೆಚ್ಚಿಬಿದ್ದ ಅಮೆರಿಕ!

ಅಮೆರಿಕ-ಇರಾನ್ ಸಂಘರ್ಷವು ಹಿಂದೂ ಮಹಾಸಾಗರಕ್ಕೆ ವಿಸ್ತರಿಸಿದ್ದು, ಇರಾನ್ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಸೇನಾ ನೆಲೆಯ ಮೇಲೆ ವಿಫಲ ಕ್ಷಿಪಣಿ ದಾಳಿ ನಡೆಸಿದೆ. ಈ ಮಿಸೈಲ್‌ ಪ್ರಯಾಣ ಮಾಡಿರುವ ದೂರ ನೋಡಿ ಅಮೆರಿಕ ಕಂಗಾಲಾಗಿದೆ.

Read Full Story
05:51 PM (IST) Mar 21

India Latest News Live 21 March 2026ಅವರ ಸಾವು, ನನಗೆ ಹುಟ್ಟು - ಅವರ ಹೃದಯ, ನನ್ನಲ್ಲಿ ಬಡಿತ - ಹೃದಯ ಕಸಿ ಮಾಡಿದ ಆತಂಕದ ದಿನ ನೆನೆದ ರೀನಾ

ರಾಜ್ಯದ ಮೊದಲ ಮಹಿಳಾ ಹೃದಯ ಕಸಿ ಸ್ವೀಕರಿಸಿದ ಕನ್ನಡತಿ ರೀನಾ ರಾಜು, 2009ರಲ್ಲಿಹೃದಯ ಕಸಿ ಮಾಡಿಸಿಕೊಂಡಿದ್ದಾರೆ. ಅವರು 'ಲೈಟ್ ಎ ಲೈಫ್' ಫೌಂಡೇಶನ್ ಮೂಲಕ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಕಸಿ ನಂತರವೂ ಸಕ್ರಿಯ ಜೀವನ ನಡೆಸಬಹುದು ಎಂಬುದಕ್ಕೆ ಸ್ಫೂರ್ತಿಯಾಗಿದ್ದಾರೆ.

Read Full Story
05:38 PM (IST) Mar 21

India Latest News Live 21 March 2026ಪಾನಿಪುರಿ ಗಾಡಿಯ ಮೇಲೆ ಎರಡು ದಿನದ ಹಸುಗೂಸನ್ನು ಬಿಟ್ಟು ಹೋದ ಇಬ್ಬರು ಯುವತಿಯರು!

ಅಹಮದಾಬಾದ್‌ನಲ್ಲಿ ಇಬ್ಬರು ಯುವತಿಯರು ಎರಡು ದಿನದ ನವಜಾತ ಶಿಶುವನ್ನು ಪಾನಿಪುರಿ ಗಾಡಿಯ ಮೇಲೆ ತ್ಯಜಿಸಿ ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story
05:28 PM (IST) Mar 21

India Latest News Live 21 March 2026'ಧುರಂಧರ್ 2' ಬ್ಯಾನ್ ಮಾಡಿ! ಕೋಟಿ ಕೋಟಿ ಬಾಚುತ್ತಿರುವ ಸಿನಿಮಾ ವಿರುದ್ಧ ಎದ್ದಿದ್ಯಾಕೆ ಈ ಕೂಗು?

'ಧುರಂಧರ್ 2' ಸಿನಿಮಾ ಬಗ್ಗೆ ವಿವಾದ ಜೋರಾಗುತ್ತಿದೆ. ಈಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ವಕ್ತಾರ ವಾರಿಸ್ ಪಠಾಣ್ ಈ ಸಿನಿಮಾವನ್ನು 'ಪ್ರಾಪಗಾಂಡ' ಎಂದು ನೇರವಾಗಿ ಕರೆದಿದ್ದಾರೆ.

Read Full Story
05:12 PM (IST) Mar 21

India Latest News Live 21 March 2026ಪೋ*ರ್ನ್ ವಿಡಿಯೋಶೂಟ್​ ಮಾಡೋದು ಹೀಗಂತೆ! ನಂಬಲಸಾಧ್ಯ ಶಾಕಿಂಗ್​ ವಿಷ್ಯ ವೈದ್ಯೆಯಿಂದ ರಿವೀಲ್​

ಪೋ*ರ್ನ್ ವಿಡಿಯೋಗಳಲ್ಲಿ ಗಂಟೆಗಟ್ಟಲೆ ನಡೆಯುವ ಕ್ರಿಯೆಯನ್ನು ನೋಡಿ ಅನೇಕರು ತಮ್ಮ ಲೈಂ*ಗಿಕ ಜೀವನದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಆದರೆ, ಖ್ಯಾತ ವೈದ್ಯೆ ಡಾ.ದುರ್ಗಶ್ರೀ ಶೆಟ್ಟಿ ಅವರು, ಈ ವಿಡಿಯೋ ಶೂಟಿಂಗ್‌ನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ಮಧ್ಯೆ ಬ್ರೇಕ್‌ಗಳು, ಹಾಸಿಗೆ ಹೇಗೆ ಅಲ್ಲಾಡತ್ತೆ, ಮಹಿಳೆಯರು ಏನು ಮಾಡ್ತಾರೆ ಸೇರಿದಂತೆ ಅಲ್ಲಿ ನಡೆಯುವುದೆಲ್ಲವನ್ನೂ ತಿಳಿಸಿದ್ದಾರೆ.

Read Full Story
04:54 PM (IST) Mar 21

India Latest News Live 21 March 2026ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈದ್ ಸಂಭ್ರಮಕ್ಕೆ ತೆರೆಯದ ಅಲ್‌ ಅಕ್ಸಾ ಮಸೀದಿ ಬಾಗಿಲು!

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಈ ಬಾರಿಯ ಈದ್ ಹಬ್ಬದ ಸಂಭ್ರಮ ಕಳೆಗುಂದಿದೆ. ಐತಿಹಾಸಿಕ ಅಲ್-ಅಕ್ಸಾ ಮಸೀದಿಯನ್ನು 1967ರ ನಂತರ ಮೊದಲ ಬಾರಿಗೆ ಮುಚ್ಚಲಾಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಲಾಗಿದೆ. 

Read Full Story
04:04 PM (IST) Mar 21

India Latest News Live 21 March 2026ಜ್ಯೋತಿಷಿ ಅಶೋಕ್ ಖರಾತ್ ಹಗರಣ - 250ಕ್ಕೂ ಅಧಿಕ ಅಶ್ಲೀಲ ವಿಡಿಯೋ, 'ಯೋನಿ ಪೂಜೆ' ಹೆಸರಲ್ಲಿ ಹೆಣ್ಣುಮಕ್ಕಳ ಶೋಷಣೆ!

ಅ*ತ್ಯಾಚಾ*ರ ಆರೋಪದ ಮೇಲೆ ಜ್ಯೋತಿಷಿ ಅಶೋಕ್ ಖರಾತ್‌ನನ್ನು ಬಂಧಿಸಲಾಗಿದ್ದು, ಆತನ ಬಳಿ ರಾಜಕಾರಣಿಗಳು ಸೇರಿದಂತೆ 250ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಿವೆ ಎಂದು 'ಗುಲಾಬಿ ಗ್ಯಾಂಗ್' ಅಧ್ಯಕ್ಷೆ ಸಂಗೀತಾ ತಿವಾರಿ ಆರೋಪಿಸಿದ್ದಾರೆ. 

Read Full Story