11:00 PM (IST) Mar 19

India Latest News Live 19 March 2026ಜ್ಯೋತಿಷಿ ಅಶೋಕ್ ಖರಾತ್ ಕಾಮಕಾಂಡ - ಮಹಿಳೆಯರಿಗೆ ಮೂತ್ರ ಕುಡಿಸಿ ಅ*ತ್ಯಾಚಾ*ರ; ಬಯಲಾಯ್ತು 58 ವಿಡಿಯೋಗಳ ರಹಸ್ಯ!

ಆಧ್ಯಾತ್ಮಿಕ ಗುರು 'ಕ್ಯಾಪ್ಟನ್' ಅಶೋಕ್ ಖರಾತ್, ಮಹಿಳೆಯರಿಗೆ ಮತ್ತು ಬರುವ ಮಾತ್ರೆ ನೀಡಿ ಅ*ತ್ಯಾಚಾ*ರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಧಾರ್ಮಿಕ ವಿಧಿಯ ಹೆಸರಿನಲ್ಲಿ ಆತ ನಡೆಸುತ್ತಿದ್ದ ಘೋರ ಕೃತ್ಯಗಳ ವಿಡಿಯೋಗಳು ಬಯಲಾಗಿದ್ದು, ಈ ಪ್ರಕರಣದ ತನಿಖೆಗಾಗಿ ಸರ್ಕಾರ ಎಸ್‌ಐಟಿ ರಚಿಸಿದೆ.

Read Full Story
10:46 PM (IST) Mar 19

India Latest News Live 19 March 2026ಮುಖದ ಆಕಾರಕ್ಕೆ ತಕ್ಕಂತೆ ಇರಲಿ ಮುಗುತಿಯ ಆಯ್ಕೆ - ಕಂಡು ಹಿಡಿಯುವ ಬಗೆ ಹೀಗಿದೆ ನೋಡಿ

ಪ್ರತಿಯೊಬ್ಬರ ಮುಖದ ಆಕಾರ ವಿಭಿನ್ನವಾಗಿರುತ್ತದೆ ಮತ್ತು ಅದಕ್ಕೆ ತಕ್ಕಂತೆ ಮುಗುತಿಯನ್ನು ಆಯ್ಕೆ ಮಾಡುವುದು ಸೌಂದರ್ಯವನ್ನು ಹೆಚ್ಚಿಸುತ್ತದೆ. ತ್ರಿಕೋನ, ದುಂಡಗಿನ, ಚದರ, ಅಂಡಾಕಾರದ ಮತ್ತು ವಜ್ರಾಕಾರದ ಮುಖಗಳಿಗೆ ಯಾವ ರೀತಿಯ ಮುಗುತಿಗಳು ಸೂಕ್ತವಾಗಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story
10:08 PM (IST) Mar 19

India Latest News Live 19 March 2026Malaika Arora - ಪಿಂಕ್ ಸೀರೆಯಲ್ಲಿ ದೇವತೆಯಂತೆ ಮಿಂಚಿದ ನಟಿ ಮಲೈಕಾ! ಈ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಡೇಟಿಂಗ್ ವಿಚಾರವಾಗಿ ಸದಾ ಸುದ್ದಿಯಲ್ಲಿದ್ದ ಮಲೈಕಾ ಅರೋರಾ, ಇದೀಗ ತಮ್ಮ ಸ್ಟೈಲಿಶ್ ಲುಕ್‌ನಿಂದ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಅವರು ಧರಿಸಿದ್ದ ಪಿಂಕ್ ಸೀರೆ ಮತ್ತು ಅದರ ಬೆಲೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Read Full Story
10:08 PM (IST) Mar 19

India Latest News Live 19 March 2026ಫ್ಲೈಒವರ್‌ನಿಂದ ಕೆಳಗೆ ಬಿದ್ದ ಫಾರ್ಚುನರ್‌ ಕಾರ್ - ಲಡಾಕ್ ಟ್ರಿಪ್ ಮುಗಿಸಿ ವಾಪಸ್ ಬರ್ತಿದ್ದ ಮೂವರು ಸ್ನೇಹಿತರು ಸಾವು

ಲಡಾಕ್‌ಗೆ ಪ್ರವಾಸ ಹೋಗಿ ವಾಪಸ್ ಬರುತ್ತಿದ್ದ ವೇಳೆ ಫಾರ್ಚುನರ್ ಕಾರೊಂದು ಫ್ಲೈಒವರ್‌ನಿಂದ ಕೆಳಗೆ ಬಿದ್ದ ಪರಿಣಾಮ ಮೂವರು ಸ್ನೇಹಿತರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ತಮ್ಮ 21, 23, ಹಾಗೂ 25ರ ಹರೆಯದವರಾಗಿದ್ದು, ತರುಣರ ಈ ಹಠಾತ್ ಸಾವು ಪೋಷಕರನ್ನು ಆಘಾತಕ್ಕೆ ದೂಡಿದೆ.

Read Full Story
09:25 PM (IST) Mar 19

India Latest News Live 19 March 2026ಪ್ರಿನ್ಸ್ ಮಹೇಶ್ ಬಾಬುಗೆ 'ಅಣ್ಣ' ಎಂದ ಆ ಹೀರೋಯಿನ್ ಯಾರು? ಹಾಗೆ ಕರೆಯಲು ಕಾರಣವೇನು?

ಹುಡುಗಿಯರ ಕನಸಿನ ರಾಜಕುಮಾರನಂತಿರೋ ಇವರನ್ನ ಯಾರಾದ್ರೂ ಅಣ್ಣ ಅಂತ ಕರೆಯೋಕೆ ಸಾಧ್ಯನಾ? ಆದ್ರೆ, ಒಬ್ಬ ಹೀರೋಯಿನ್ ಮಹೇಶ್ ಬಾಬುನ 'ಅಣ್ಣ' ಅಂತ ಕರೆದಿದ್ರಂತೆ. ಯಾರು ಆ ನಟಿ? ಇದರಲ್ಲಿ ನಿಜವೆಷ್ಟು?

Read Full Story
09:17 PM (IST) Mar 19

India Latest News Live 19 March 2026ಮಹಿಳೆ ಮೇಲೆ ಅತ್ಯಾ*ಚಾರ - ಪ್ರಭಾವಿ ಜ್ಯೋತಿಷಿಯ ಬಂಧನ - ತನಿಖೆಗಿಳಿದ ಪೊಲೀಸರಿಗೆ ಸಿಕ್ತು ಬೆಚ್ಚಿಬೀಳಿಸುವ ಪೆನ್‌ಡ್ರೈವ್

ಪ್ರಭಾವಿ ಜ್ಯೋತಿಷಿಯೊಬ್ಬನನ್ನು ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ತನಿಖೆಯ ವೇಳೆ, ಈತ ತನ್ನ ಕಚೇರಿಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ 58ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈತನ ಬಂಧಿಸಿದ್ದೆ ಒಂದು ರೋಚಕ ಸ್ಟೋರಿ..

Read Full Story
08:51 PM (IST) Mar 19

India Latest News Live 19 March 2026ಇಂದಿನಿಂದ ಒಂದು ವರ್ಷ 'ಪರಾಭವ' ಸಂವತ್ಸರ - ವರ್ಷಕ್ಕೇಕೆ ಸೋಲಿನ ಹೆಸರು? ಇಲ್ಲಿದೆ ಕುತೂಹಲ

ಹಿಂದೂಗಳ ಹೊಸ ವರ್ಷ ಯುಗಾದಿಯೊಂದಿಗೆ ಆರಂಭವಾಗುವ ಪರಾಭವ ಸಂವತ್ಸರವು ಸೋಲಿನ ಸಂಕೇತವಲ್ಲ. ಬದಲಿಗೆ, ಇದು ನಮ್ಮಲ್ಲಿರುವ ಅಹಂಕಾರ, ದುರ್ವ್ಯಸನ ಮತ್ತು ಕೆಟ್ಟ ಆಲೋಚನೆಗಳನ್ನು ಪರಾಭವಗೊಳಿಸಿ ಆತ್ಮಶುದ್ಧಿ ಮಾಡಿಕೊಳ್ಳುವ ವರ್ಷವಾಗಿದೆ. ಗುರು ಅಧಿಪತಿಯಾಗಿರುವ ಈ ಸಂವತ್ಸರದಲ್ಲಿ ಜ್ಞಾನಕ್ಕೆ ಪ್ರಾಮುಖ್ಯತೆ ಇರಲಿದೆ.
Read Full Story
08:31 PM (IST) Mar 19

India Latest News Live 19 March 2026Aishwarya Lekshmi - ಮದುವೆಗೆ ಮಾತ್ರ ನೋ.. ಆದರೆ ಆ ವಿಷಯಕ್ಕೆ ಓಕೆ ಎಂದ ನಟಿ ಐಶ್ವರ್ಯ ಲಕ್ಷ್ಮಿ

ಮದುವೆ ಇಲ್ಲದೆ ಸಂಬಂಧದಲ್ಲಿ ಇರುವುದರ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹಂಚಿಕೊಂಡಿರುವ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದು ಕೇವಲ ಕಾನೂನಾತ್ಮಕ ದೃಢೀಕರಣದಿಂದ ಬಲಗೊಳ್ಳುವುದಿಲ್ಲ.

Read Full Story
08:17 PM (IST) Mar 19

India Latest News Live 19 March 202610 ವರ್ಷಗಳ ವಿವಾಹದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ದಿವ್ಯಾಂಕ, 41ರಲ್ಲಿ ಸ್ವಾಭಾವಿಕ ಗರ್ಭ ಧರಿಸಿದ ನಟಿ!

ಖ್ಯಾತ ಟಿವಿ ನಟಿ ದಿವ್ಯಾಂಕ ತ್ರಿಪಾಠಿ ಮತ್ತು ಪತಿ ವಿವೇಕ್ ದಹಿಯಾ ಅವರು ತಮ್ಮ ಮದುವೆಯಾದ 10 ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. 41ನೇ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಗರ್ಭಿಣಿಯಾಗಿರುವ ದಿವ್ಯಾಂಕ, ಜೂನ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿದ್ದು, ಈ ಸಂತಸದ ಪ್ರಯಾಣವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
Read Full Story
07:57 PM (IST) Mar 19

India Latest News Live 19 March 2026ಲಂಡನ್‌ ಬೀದಿಯಲ್ಲಿ ಪಾನ್‌ ಮಸಾಲಾ ಜಗಿದು ಉಗುಳಿದ್ದ ಇಬ್ಬರು ಭಾರತೀಯರಿಗೆ ತಲಾ 1.72 ಲಕ್ಷ ರೂಪಾಯಿ ದಂಡ!

ಲಂಡನ್‌ನ ಬ್ರೆಂಟ್ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಾನ್ ಮಸಾಲ ಉಗುಳಿದ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ತಲಾ 1.72 ಲಕ್ಷ ರೂ. ದಂಡ ವಿಧಿಸಲಾಗಿದೆ. ಆರಂಭಿಕ ದಂಡವನ್ನು ಪಾವತಿಸಲು ವಿಫಲವಾದ ಕಾರಣ ನ್ಯಾಯಾಲಯವು ದಂಡದ ಮೊತ್ತವನ್ನು ಹೆಚ್ಚಿಸಿದೆ.
Read Full Story
07:17 PM (IST) Mar 19

India Latest News Live 19 March 2026ಅಯ್ಯೋ, ಅದನ್ನ ನೆನೆಸಿಕೊಂಡರೆ ಈಗಲೂ ಕಷ್ಟ - ಜೀವನದ ದೊಡ್ಡ ತಪ್ಪಿನ ಬಗ್ಗೆ ಬಿಚ್ಚಿಟ್ಟ ನಟಿ ಗೇಬ್ರಿಯೆಲಾ!

ಸೀರಿಯಲ್ ನಟಿ ಗೇಬ್ರಿಯೆಲಾ ಚಾರ್ಲ್ಟನ್ ತಮ್ಮ ಜೀವನದಲ್ಲಿ ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಸಂದರ್ಶನವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ. ಆ ಘಟನೆ ಏನು ಮತ್ತು ಅದರಿಂದ ಅವರು ಕಲಿತ ಪಾಠದ ಬಗ್ಗೆ ನೋಡೋಣ.

Read Full Story
06:59 PM (IST) Mar 19

India Latest News Live 19 March 2026HDFC ಬಿಕ್ಕಟ್ಟು - CEO ಜತೆ ಜಗಳ, ಅಧ್ಯಕ್ಷ ಸ್ಥಾನಕ್ಕೆ ಚಕ್ರವರ್ತಿ ಹಠಾತ್ ರಾಜೀನಾಮೆ, ಶೇರು ಪಾತಾಳಕ್ಕೆ, RBI ಎಂಟ್ರಿ!

HDFC ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ಅತನು ಚಕ್ರವರ್ತಿ ಅವರು ಸಿಇಒ ಶಶಿಧರ್ ಜಗದೀಶನ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಹಠಾತ್ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಷೇರು ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿ, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಕೇಕಿ ಮಿಸ್ತ್ರಿ ಮಧ್ಯಂತರ ಅಧ್ಯಕ್ಷ .

Read Full Story
06:58 PM (IST) Mar 19

India Latest News Live 19 March 2026ಹೆಂಡ್ತಿ ಫೋನ್‌ ಗ್ಯಾಲರಿಯಲ್ಲಿ ನೀಲಿ ಡ್ರಮ್‌, ಸಿಮೆಂಟ್‌ ಫೋಟೋ ಕಂಡಿದ್ದೇ ತಡ ಲವರ್‌ ಜೊತೆ ಆಕೆಯನ್ನು ಕಳಿಸಿಕೊಟ್ಟ ಗಂಡ!

ಬುಲಂದ್‌ಶಹರ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ಪತ್ತೆಹಚ್ಚಿದ್ದಾನೆ. ಪತ್ನಿಯ ಮೊಬೈಲ್‌ನಲ್ಲಿ ಸಿಕ್ಕ "ಸಿಮೆಂಟ್ ಮತ್ತು ನೀಲಿ ಡ್ರಮ್" ಫೋಟೋಗಳಿಂದ, ಆಕೆ ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆಂದು ಅರಿತುಕೊಂಡಿದ್ದಾನೆ. 

Read Full Story
05:47 PM (IST) Mar 19

India Latest News Live 19 March 2026ವೋಟರ್‌ ಲಿಸ್ಟ್‌ನಲ್ಲಿ ಹೆಸರೇ ಇಲ್ಲದೆ ಚುನಾವಣೆ ಟಿಕೆಟ್‌ ಪಡೆದ ನಟಿಯರು, ಟ್ವೆಂಟಿ-20 ಪಕ್ಷಕ್ಕೆ ಹಿಟ್‌ವಿಕೆಟ್‌ ಮುಜುಗರ!

ಕೇರಳದ ಟ್ವೆಂಟಿ-20 ಪಕ್ಷದ ಅಭ್ಯರ್ಥಿಗಳಾದ ನಟಿಯರಾದ ವೀಣಾ ನಾಯರ್ ಮತ್ತು ಲಕ್ಷ್ಮಿ ಪ್ರಿಯಾ ಅವರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಲೋಪ ಬೆಳಕಿಗೆ ಬಂದಿದೆ.

Read Full Story
05:26 PM (IST) Mar 19

India Latest News Live 19 March 2026ಒಮ್ಮೆ ಚಾರ್ಜ್ ಮಾಡಿದ್ರೆ 26 ಗಂಟೆ ವಿಡಿಯೋ ನೋಡಬಹುದು! ಸ್ಯಾಮ್‌ಸಂಗ್‌ನಿಂದ ಹೊಸ ಪವರ್‌ಫುಲ್ ಫೋನ್, ಬಜೆಟ್‌ ಬೆಲೆಯಲ್ಲಿ ಬಿಡುಗಡೆ!

ಸ್ಯಾಮ್‌ಸಂಗ್ ತನ್ನ 'M' ಸರಣಿಯಲ್ಲಿ ಹೊಸ Galaxy M17e 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6000 mAh ದೈತ್ಯ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 26 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ನೀಡುತ್ತದೆ. 

Read Full Story
05:20 PM (IST) Mar 19

India Latest News Live 19 March 2026Ustaad Bhagat Singh Review - ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ಹೇಗಿದೆ? ಓದಿ ಕಂಪ್ಲೀಟ್ ವಿಮರ್ಶೆ

ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಜನರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಈ ಆ್ಯಕ್ಷನ್ ಕಾಮಿಡಿ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶಿಸಿದ್ದಾರೆ.

Read Full Story
04:45 PM (IST) Mar 19

India Latest News Live 19 March 2026Viral Video - ಹೆಣದಂತೆ ಕೆಸರು ನೀರಿನಲ್ಲಿ ತೇಲುತ್ತಾ ಪ್ರಿ-ವೆಡಿಂಗ್ ಶೂಟ್; ನೆಟ್ಟಿಗರಿಂದ ಭರ್ಜರಿ ಟ್ರೋಲ್!

ಸಿನೆಮ್ಯಾಟಿಕ್ ಆಗಿ ಕಾಣಿಸಿಕೊಳ್ಳುವ ಭರದಲ್ಲಿ ನವಜೋಡಿಯೊಂದು ಕೆಸರು ನೀರಿನಲ್ಲಿ ಪ್ರಿ-ವೆಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ರೋಮ್ಯಾಂಟಿಕ್ ಎನ್ನುವುದಕ್ಕಿಂತ 'ಕ್ರೈಮ್ ಸೀನ್' ಎಂದು ಹಾಸ್ಯ ಮಾಡುತ್ತಿದ್ದಾರೆ.
Read Full Story
04:23 PM (IST) Mar 19

India Latest News Live 19 March 2026ಕತಾರ್‌ನ ಇಂಧನ ಮೂಲಸೌಕರ್ಯದ ಮೇಲಿನ ಇರಾನ್ ನಡೆಸಿದ ದಾಳಿ ಭಾರತಕ್ಕೆ ಅತ್ಯಂತ ಕೆಟ್ಟ ಸುದ್ದಿ ಏಕೆ?

ಇರಾನ್-ಇಸ್ರೇಲ್ ಸಂಘರ್ಷವು ಕತಾರ್‌ನ ಇಂಧನ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರಿದ್ದು, ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿದೆ. ಕತಾರ್‌ನಿಂದ ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ಆಮದು ಮಾಡಿಕೊಳ್ಳುವ ಭಾರತಕ್ಕೆ, ಈ ದಾಳಿಯು ಸರಬರಾಜು ವ್ಯತ್ಯಯ ಮತ್ತು ಬೆಲೆ ಏರಿಕೆಯ ಆತಂಕವನ್ನು ಸೃಷ್ಟಿಸಿದೆ.

Read Full Story
04:23 PM (IST) Mar 19

India Latest News Live 19 March 2026ಅದೊಂದು ಕಾರಣಕ್ಕಾಗಿ 6 ತಿಂಗಳಿನಿಂದ ಕುಡಿಯೋದು ಪೂರ್ತಿ ಬಿಟ್ಟು ಹೊಸ ಶಪಥ ಮಾಡಿದ ಯುಜುವೇಂದ್ರ ಚಹಲ್!

ಮುಂಬೈ: ಮುಂಬರುವ ಐಪಿಎಲ್ 2026 ಸೀಸನ್‌ಗೆ ಭರ್ಜರಿಯಾಗಿ ರೆಡಿಯಾಗುತ್ತಿರುವ ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಫಿಟ್ನೆಸ್ ಹಾಗೂ ಆಟದ ಮೇಲೆ ಹೆಚ್ಚು ಗಮನ ಕೊಡಲು, ಅವರು ಮದ್ಯಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾರೆ.

Read Full Story
03:58 PM (IST) Mar 19

India Latest News Live 19 March 2026ಗ್ಯಾಸ್ ಸಿಲಿಂಡರ್ 14.2 ಕೆಜಿ ತೂಕವೇ ಇರೋದೇಕೆ? 14 ಅಥವಾ 15 ಕೆಜಿ ಇರದಿರಲು ಇಲ್ಲಿದೆ ಅಸಲಿ ಕಾರಣ!

ಗ್ಯಾಸ್ ಸಿಲಿಂಡರ್ ತೂಕ 14.2 ಕೆಜಿ ಇರುವುದರ ಹಿಂದೆ ಬಲವಾದ ತರ್ಕವಿದೆ. ಸಾಮಾನ್ಯ ವ್ಯಕ್ತಿ ಸುಲಭವಾಗಿ ಸಾಗಿಸಬಹುದಾದ ಗರಿಷ್ಠ ತೂಕ, ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ಅಂದಾಜು ಪ್ರಮಾಣ, ಮತ್ತು ಪೂರೈಕೆ ಸರಪಳಿಯ ಸುಲಭ ನಿರ್ವಹಣೆ.

Read Full Story