ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿತರಾಗಿದ್ದ ಅಮೆರಿಕದ ಉದ್ಯಮಿ ಸಾರಾ ಹೂಕರ್, ದೆಹಲಿಯ ಭೀಕರ ಟ್ರಾಫಿಕ್‌ನಿಂದಾಗಿ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು. ನಾಲ್ಕು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ, ಅಂತಿಮವಾಗಿ ಹೋಟೆಲ್‌ನಲ್ಲಿ ರೂಮ್ ಸರ್ವಿಸ್ ಮೂಲಕ ಊಟ ಮಾಡಿದ್ದಾರೆ.
- Home
- News
- India News
- India Latest News Live: ಟ್ರಾಫಿಕ್‌ಗೆ ಸಿಲುಕಿ 4 ಗಂಟೆ ಪರದಾಟ - ಮೋದಿ ಜೊತೆಗಿನ ಡಿನ್ನರ್ ಮಿಸ್ ಮಾಡಿದ ಅಮೆರಿಕನ್ ಉದ್ಯಮಿ!
India Latest News Live: ಟ್ರಾಫಿಕ್‌ಗೆ ಸಿಲುಕಿ 4 ಗಂಟೆ ಪರದಾಟ - ಮೋದಿ ಜೊತೆಗಿನ ಡಿನ್ನರ್ ಮಿಸ್ ಮಾಡಿದ ಅಮೆರಿಕನ್ ಉದ್ಯಮಿ!

ಕಾಬೂಲ್ ಅಫ್ಘಾನಿಸ್ತಾನದ ಮಹಿಳೆಯರ ಸ್ಥಿತಿಯನ್ನು ಇನ್ನಷ್ಟು ಶೋಷನೀಯಗೊಳಿಸುವಂತಹ ಕ್ರಿಮಿನಲ್ ಕಾನೂನೊಂದನ್ನು ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಇದರನ್ವಯ ಹೆಂಡತಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ.
ಸರ್ವೋಚ್ಚ ನಾಯಕ ಅಖುಂಡ್ಜಾದಾ ಸಹಿ ಮಾಡಿರುವ ಈ ಕಾನೂನಿನಲ್ಲಿ, ಸಣ್ಣ ತಪ್ಪುಗಳನ್ನು ಮಾಡಿದಾಗ ಹೆಂಡತಿಗೆ ಹೊಡೆಯಲು ಗಂಡನಿಗೆ ಹಾಗೂ ಮಕ್ಕಳಿಗೆ ಬಾರಿಸಲು ತಂದೆಗೆ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದರಿಂದ ಸಂತ್ರಸ್ತರಿಗೆ ಯಾವುದೇ ದೊಡ್ಡ ಗಾಯ ಅಥವಾ ಮೂಳೆ ಮುರಿತ ಆಗಬಾರದು ಎನ್ನಲಾಗಿದೆ. ಅಂತೆಯೇ ಪತಿಯ ಆಣತಿಯಿಲ್ಲದೆ ಸಂಬಂಧಿಕರ ಮನೆಗೆ ಹೋಗುವ ಸ್ತ್ರೀಯರಿಗೆ 3 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು.
India Latest News Live 19 February 2026ಟ್ರಾಫಿಕ್‌ಗೆ ಸಿಲುಕಿ 4 ಗಂಟೆ ಪರದಾಟ - ಮೋದಿ ಜೊತೆಗಿನ ಡಿನ್ನರ್ ಮಿಸ್ ಮಾಡಿದ ಅಮೆರಿಕನ್ ಉದ್ಯಮಿ!
India Latest News Live 19 February 2026ದೇಶದಲ್ಲಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ - 12 ರಾಜ್ಯಗಳಲ್ಲಿ ವಂಚನೆ ಜಾಲ
ಭಾರತದಲ್ಲಿ ನಕಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯುಜಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. ದೇಶದ 12 ರಾಜ್ಯಗಳಲ್ಲಿ 32 ನಕಲಿ ವಿವಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವೇಶ ಪಡೆಯುವ ಮುನ್ನ ಯುಜಿಸಿ ವೆಬ್‌ಸೈಟ್‌ನಲ್ಲಿ ಪಟ್ಟಿ ಪರಿಶೀಲಿಸುವಂತೆ ಸೂಚಿಸಲಾಗಿದೆ.
India Latest News Live 19 February 2026ಎಐ ಶೃಂಗಸಭೆ ವಿವಾದದ ಬೆನ್ನಲ್ಲೇ ಗಲ್ಗೋಟಿಯಾ ವಿವಿ ಯುವತಿಯ ಕಿಚ್ಚು ಹಚ್ಚಿಸುವ ಡ್ಯಾನ್ಸ್ ವಿಡಿಯೋ ವೈರಲ್!
India Latest News Live 19 February 202653 ಕ್ಷೇತ್ರಗಳಲ್ಲಿ 'ಕೈ' ಸೋಲಿಗೆ ಕಾರಣವಾದ ರಾಹುಲ್ ಗಾಂಧಿ ನಾಯಿ? ಏನಿದು ರೋಚಕ ಘಟನೆ?
India Latest News Live 19 February 2026ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ
ಬೆಂಗಳೂರು: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ 10ನೇ ಕ್ಲಾಸ್ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಕೊನೆಗೂ ವೈಭವ್ ತಂದೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
India Latest News Live 19 February 2026ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ದೇವರಿಗೆ ಹರಕೆ ಹೊತ್ತ 4 ತಿಂಗಳ ಬಳಿಕ ಪವಾಡ
ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ಮನೆ ಕ್ಲೀನ್ ಮಾಡಿ ಬೇಡದ ವಸ್ತುಗಳನ್ನು ಗುಜುರಿಗೆ ಮಾರಾಟ ಮಾಡಲಾಗಿತ್ತು. ಇದರಲ್ಲಿ ಚಿನ್ನವೂ ಹೋಗಿತ್ತು. ದೇವರಿಗೆ ಹರಕೆ ಹೊತ್ತ ಬಳಿಕ ನಡೆಯಿತು ಪವಾಡ
India Latest News Live 19 February 2026ಚೀನಾ ರೋಬೋಡಾಗ್ ತಮ್ಮದೆಂದು ತೋರಿಸಿದ ಗಾಲ್ಗೋಟಿಯಾಸ್ ವಿವಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು
Galgotias robodog controversy: ವಿಶ್ವ ಮಟ್ಟದ ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ಅನ್ನು ತಮ್ಮದೆಂದು ಹೇಳಿ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವು ಮುಜುಗರಕ್ಕೀಡಾಗಿತ್ತು. ಈ ಘಟನೆಯ ನಂತರಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಶ್ವವಿದ್ಯಾನಿಲಯವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
India Latest News Live 19 February 2026ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ
ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ, ಇರಾನ್ ಮೇಲೆ ಏರ್‌ಸ್ಟ್ರೈಕ್ ಮಾಡಲು ಅಮೆರಿಕ ಮಿಲಿಟರಿ ಪಡೆ ಸನ್ನದ್ಧವಾಗಿದೆ. ಟ್ರಂಪ್ ಅಂತಿಮ ಆದೇಶಕ್ಕಾಗಿ ಕಾಯುತ್ತಿದೆ. ಸ್ಟ್ರೈಕ್ ನಡೆದರೆ ಭಾರತದಲ್ಲಿ ಹಲು ವಸ್ತುಗಳ ಬೆಲೆ ಏರಿಕೆಯಾಗಲಿದೆ.
India Latest News Live 19 February 2026Tata Share - 7 ಲಕ್ಷ ಕೋಟಿ ತೊಳೆದು ಹೋದ ದಿನದಲ್ಲಿ, ಶೇ.13ರಷ್ಟು ಏರಿಕೆ ಕಂಡ ಟಾಟಾ ಷೇರು!
India Latest News Live 19 February 2026ಧೂಮಪಾನಕ್ಕಿಂತಲೂ ಇದರಿಂದ ಸಾಯೋರು ಅಧಿಕ, ಜೋಪಾನ!
ಮಹಾ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಇತ್ತೀಚೆಗೆ ಬೆಂಗಳೂರು ಗ್ರಾಮೀಣ ಸಂಸದ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಸಿದ್ದರು.
India Latest News Live 19 February 20262026 ಚೀನೀ ಹೊಸ ವರ್ಷ ಶುರು, ಈ ಕೆಲಸ ಮಾಡಿದರೆ ಹಣ-ಅದೃಷ್ಟ ಓಡಿ ಬರುತ್ತೆ! ಆದ್ರೆ ಆ ತಪ್ಪುಗಳನ್ನು ಮಾಡ್ಬೇಡಿ
ಚೀನಾ ಜ್ಯೋತಿಷ್ಯ ಪದ್ಧತಿಯಲ್ಲಿ ಹೊಸ ವರ್ಷದ ಮೊದಲ ಕೆಲವು ದಿನಗಳು ಪೂರ್ತಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತೆ ಎಂಬ ನಂಬಿಕೆ ಇದೆ. ಈ ಪದ್ಧತಿ ಪ್ರಕಾರ ವರ್ಷ ಪೂರ್ತಿ ಖುಷ್ ಖುಷಿಯಾಗಿ, ಕೈ ತುಂಬಾ ದುಡ್ಡಿರುವಂತೆ ಮಾಡಲು ಹೇಗಿರಬೇಕು?
India Latest News Live 19 February 2026ಸಿನಿ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದ್ದ ನಟಿ ಪ್ರತ್ಯುಷಾ ಸಾವಿನ ಕೇಸ್ - 24 ವರ್ಷಗಳ ಬಳಿಕ ಈಗ ಶಿಕ್ಷೆ ಪ್ರಕಟ!
ನಟಿ ಪ್ರತ್ಯುಷಾ ಅವರ ಸಾವು 'ಪುನ್ನಗೈ ಮನ್ನನ್' ಚಿತ್ರದ ಕಥೆಯನ್ನು ಹೋಲುತ್ತದೆ. ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮ*ಹತ್ಯೆಗೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದ ಈ ಪ್ರಕರಣದಲ್ಲಿ, 24 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಏನಿದೆ ತೀರ್ಪಿನಲ್ಲಿ?
India Latest News Live 19 February 2026ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ₹10 ಲಕ್ಷ ಕೋಟಿ ಹೂಡಿಕೆ ಘೋಷಿಸಿದ ಅಂಬಾನಿ
ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ಇದಕ್ಕಾಗಿ ಮುಕೇಶ್ ಅಂಬಾನಿ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ದೆಹಲಿ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಅಂಬಾನಿ ಘೋಷಣೆ ಹಲವು ದೇಶಗಳನ್ನೇ ಚಕಿತಗೊಳಿಸಿದೆ.
India Latest News Live 19 February 202699 ವರ್ಷದ ವೃದ್ಧೆಯ ಕೊಲೆ ಮಾಡಿ ದರೋಡೆ - ಶವ ಕಬ್ಬಿಣದ ಪೆಟ್ಟಿಗೆಗೆ ತುಂಬಿ ಎಸ್ಕೇಪ್
India Latest News Live 19 February 2026ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್
ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್, ಅಪ್ಪಟ ಸುಂದರ ಈಕೆ. ಸೀರೆ, ಮಾಡರ್ನ್ ಡ್ರೆಸ್ ಸೇರಿದಂತೆ ಭಿನ್ನ ಶೈಲಿಯಲ್ಲಿ ಈಕೆ ಮಿಂಚುತ್ತಿದ್ದಾಳೆ. ಇನ್ನು ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಟ್ರೆಂಡ್‌ನಲ್ಲಿರುವ ಈ ನೈನಾ ಯಾರು?
India Latest News Live 19 February 2026ಕಾಮಾಕ್ಯ ದೇಗುಲದಲ್ಲಿ ಜೊತೆಯಾದ PM-CM ಆಕಾಂಕ್ಷಿಗಳು - ನೆರವೇರತ್ತಾ ಆಸೆ? ಡಿಕೆಶಿ ಹೇಳಿದ್ದೇನು?
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾಂತ್ರಿಕ ದೇವಿಯು ಇವರ ರಾಜಕೀಯ ಬಯಕೆಗಳನ್ನು ಈಡೇರಿಸುವಳೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.
India Latest News Live 19 February 2026ಟಾಪ್-5 ಸಾರ್ವಕಾಲಿಕ ಶ್ರೇಷ್ಠ ಟಿ20 ಕ್ರಿಕೆಟಿಗರನ್ನು ಸೆಲೆಕ್ಟ್ ಮಾಡಿದ ದಿನೇಶ್ ಕಾರ್ತಿಕ್! ಇವರೆಲ್ಲ ಡೇಂಜರಸ್ ಬ್ಯಾಟರ್ಸ್
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಾರ್ವಕಾಲಿಕ ಶ್ರೇಷ್ಠ ಟಾಪ್ 5 ಟಿ20 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
India Latest News Live 19 February 2026ಹಾರಿ ಹೋಗಿ ಸೈನ್ ಬೋರ್ಡ್‌ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ
ಹಾರಿ ಹೋಗಿ ಸೈನ್ ಬೋರ್ಡ್‌ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ ವೈರಲ್ ವಿಡಿಯೋ ಹಿಂದಿನ ಅಸಲಿ ಕಹಾನಿ ಬಹಿರಂಗವಾಗಿದೆ. ಎಕ್ಸ್‌ಪ್ರೆಸ್ ಹೈವೇನಲ್ಲಿ ಕಾಣಿಸಿಕೊಂಡ ಈ ದೃಶ್ಯದ ಅಸಲಿ ಕತೆ ಇಲ್ಲಿದೆ.
India Latest News Live 19 February 2026ಪ್ರಧಾನಿಗೆ ಪತ್ರ ಬರೆದರೂ ಸಿಗದ ರಕ್ಷಣೆ - ವಿಸ್ಲ್ ಬ್ಲೋವರ್ ಕಾಯ್ದೆಗೆ ನಾಂದಿಯಾದ ನಿಷ್ಠಾವಂತ ಅಧಿಕಾರಿಯ ಕೊ*ಲೆ!
ಪ್ರಾಮಾಣಿಕ ಐಇಎಸ್ ಅಧಿಕಾರಿ ಸತ್ಯೇಂದ್ರ ದುಬೆ, ದೇಶದ ಪ್ರತಿಷ್ಠಿತ 'ಸುವರ್ಣ ಚತುಷ್ಪಥ' ಹೆದ್ದಾರಿ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದರು. ಆದರೆ, ಅವರ ಅಮಾನುಷ ಹತ್ಯೆ 'ಮಾಹಿತಿ ನೀಡುವವರ ಸಂರಕ್ಷಣಾ ಕಾಯ್ದೆ' ಜಾರಿಗೆ ಬರಲು ಪ್ರೇರಣೆಯಾಯಿತು.