- Home
- News
- India News
- India Latest News Live: ಟೀ ಸರ್ವ್ ಮಾಡುವ ಸ್ಟೈಲ್‌ಗೆ ಫಿದಾ ಆದ ಸ್ಕೂಲ್ ಪ್ರಿನ್ಸಿಪಾಲ್ - ಅಟೆಂಡರ್‌ನನ್ನೇ ಮದುವೆಯಾದ ಟೀಚರ್!
India Latest News Live: ಟೀ ಸರ್ವ್ ಮಾಡುವ ಸ್ಟೈಲ್‌ಗೆ ಫಿದಾ ಆದ ಸ್ಕೂಲ್ ಪ್ರಿನ್ಸಿಪಾಲ್ - ಅಟೆಂಡರ್‌ನನ್ನೇ ಮದುವೆಯಾದ ಟೀಚರ್!

ಜೈಪುರ: ಅನಿಲಕ್ಕಾಗಿ ದೇಶದಲ್ಲಿ ಹಾಹಾಕಾರ ಎದ್ದಿರುವ ನಡುವೆ, ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡುವವರ ಮನೆಗೆ ಗ್ಯಾಸ್ ಪೂರೈಕೆ ಕಟ್ ಮಾಡಲಾಗುವುದು ಎಂದು ರಾಜಸ್ಥಾನ ಸರ್ಕಾರ ಘೋಷಿಸಿದೆ.
‘ವರದಕ್ಷಿಣೆಗಾಗಿ ಪೀಡಿಸುವ ಪ್ರಕರಣಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದ್ದು, ಅದು ಸಾಬೀತಾದಲ್ಲಿ ಆ ಮನೆಗೆ ಗ್ಯಾಸ್ ಸಿಲಿಂಡರ್ಗಳನ್ನು ಕೊಡಲಾಗುವುದಿಲ್ಲ’ ಎಂದು ರಾಜಸ್ಥಾನ ಪೊಲೀಸರು ಎಕ್ಸ್ನಲ್ಲಿ ತಿಳಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಲಿಂಡರ್ ಕಟ್ ಕ್ರಮ ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
India Latest News Live 14 March 2026ಟೀ ಸರ್ವ್ ಮಾಡುವ ಸ್ಟೈಲ್‌ಗೆ ಫಿದಾ ಆದ ಸ್ಕೂಲ್ ಪ್ರಿನ್ಸಿಪಾಲ್ - ಅಟೆಂಡರ್‌ನನ್ನೇ ಮದುವೆಯಾದ ಟೀಚರ್!
India Latest News Live 14 March 2026ಸೇನಾಬಲದಿಂದ ಹೊರ್ಮುಜ್ ಜಲಸಂಧಿ ತೆರೆಯುವುದಾಗಿ ಟ್ರಂಪ್ ಘೋಷಣೆ, ಹೆಚ್ಚಿದ ಯುದ್ಧ ಭೀತಿ
ಸೇನಾಬಲದಿಂದ ಹೊರ್ಮುಜ್ ಜಲಸಂಧಿ ತೆರೆಯುವುದಾಗಿ ಟ್ರಂಪ್ ಘೋಷಣೆ, ಹೆಚ್ಚಿದ ಯುದ್ಧ ಭೀತಿ, ಏರ್‌ಸ್ಟ್ರೈಕ್ ಹಾಗೂ ಮಿಸೈಲ್ ದಾಳಿ ನಡುವೆ ಇದೀಗ ಸೇನೆಯನ್ನು ಇರಾನ್ ನತ್ತ ನುಗ್ಗಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
India Latest News Live 14 March 2026ಯುದ್ಧದಿಂದ ಸರ್ಕಾರಿ ನೌಕರರ ಸಂಬಳ ಕಟ್, ಇಂಧನ ಕಟ್, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು
ಯುದ್ಧದಿಂದ ಸರ್ಕಾರಿ ನೌಕರರ ಸಂಬಳ ಕಟ್, ಇಂಧನ ಕಟ್, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಸರ್ಕಾರಿ ವಾಹನಗಳ ಇಂಧನಕ್ಕೆ ಕತ್ತರಿ ಹಾಕಿ ವೇತನದಲ್ಲಿ ಶೇಕಾಡ 30ರಷ್ಟು ಕಡಿತಕ್ಕೆ ಆದೇಶ ನೀಡಲಾಗಿದೆ.
India Latest News Live 14 March 2026ನೂತನ ನಾಯಕ ಮೊಜ್ತಬಾ ಖಮೇನಿ ನಿಜವಾಗಿಯೂ ಇದ್ದಾರ? ಎಐ ಸೃಷ್ಟಿಯೇ, ಇರಾನ್‌ಲ್ಲಿ ಭುಗಿಲೆದ್ದ ಕೂಗು
ನೂತನ ನಾಯಕ ಮೊಜ್ತಬಾ ಖಮೇನಿ ನಿಜವಾಗಿಯೂ ಇದ್ದಾರ? ಎಐ ಸೃಷ್ಟಿಯೇ, ಇರಾನ್‌ಲ್ಲಿ ಭುಗಿಲೆದ್ದ ಕೂಗು, ಇರಾನ್‌ನಲ್ಲಿ ಈ ಕುರಿತು ಚರ್ಚೆ, ವ್ಯಂಗ್ಯ, ಹಾಸ್ಯಗಳು ನಡೆಯುತ್ತಿದೆ. ಮೊಜ್ತಬಾ ಖಮೇನಿ ಹತ್ಯೆಯಾದ್ರಾ?
India Latest News Live 14 March 2026ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು
ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು, ಡ್ರೈವ್ ಟೆಸ್ಟ್ ಮಾಡಲು ಹೋಗಿ ಕಾರಿನ 5 ಸ್ಟಾರ್ ಸೇಫ್ಟಿಯನ್ನೇ ಮಹಿಳೆ ಟೆಸ್ಟ್ ಮಾಡಿದ್ದಾರೆ. ಮಂದೇನಾಯಿತು?
India Latest News Live 14 March 2026Anushka Shetty - ಕೊನೆಗೂ ಮದುವೆಗೆ ರೆಡಿಯಾದ ಸ್ವೀಟಿ - 44ನೇ ವಯಸ್ಸಲ್ಲಿ ಬಿಗ್ ಟ್ವಿಸ್ಟ್, ಹುಡುಗ ಯಾರು ಗೊತ್ತಾ?
ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿಬರುತ್ತಲೇ ಇರುತ್ತವೆ. ಆದರೆ, ಈ ಬಾರಿ ಅವರ ಮದುವೆ ಬಗ್ಗೆ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
India Latest News Live 14 March 2026ವಿಜಯ್ ಬಗ್ಗೆ ಕೇಳಿದ್ದೇ ತಡ ತ್ರಿಷಾ ಹೀಗಾ ಹೇಳೋದು! ಏರ್‌ಪೋರ್ಟ್‌ನಲ್ಲಿ ಸೈಲೆಂಟ್ ಆಗಿ ಎಸ್ಕೇಪ್
ಚೆನ್ನೈ ವಿಮಾನ ನಿಲ್ದಾಣದಲ್ಲಿ ನಟ ವಿಜಯ್ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ತ್ರಿಷಾ ನೀಡಿದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಹೆಸರು ಕೇಳುತ್ತಿದ್ದಂತೆ ತ್ರಿಷಾ ಮೌನವಾಗಿ ಹೊರನಡೆದಿದ್ದೇಕೆ? ಇಲ್ಲಿದೆ ವಿವರ.
India Latest News Live 14 March 2026ಮದ್ವೆ ದಿನ ಬುರ್ಖಾಧಾರಿ ಬಂದು ವರನಿಗೆ ಲೊಚಲೊಚ ಮುತ್ತು ಕೊಡೋದಾ? ವಧು ಕಂಗಾಲು- ವಿಡಿಯೋ ವೈರಲ್
ಮದುವೆ ನಡೆಯುತ್ತಿದ್ದ ವೇಳೆ ವೇದಿಕೆಯ ಮೇಲೆ ಬಂದ ಬುರ್ಖಾಧಾರಿಯೊಬ್ಬರು ವರನಿಗೆ ಮುತ್ತಿಕ್ಕಲು ಆರಂಭಿಸಿ ವಧುವಿಗೆ ಆಘಾತ ನೀಡುತ್ತಾರೆ. ಕೊನೆಗೆ ಆ ಬುರ್ಖಾದೊಳಗಿದ್ದಿದ್ದು ವರನ ಪ್ರೇಯಸಿಯಲ್ಲ, ಬದಲಿಗೆ ಯಾರು ಎಂದು ತಿಳಿದಾಗ ವಧು ನಿಟ್ಟುಸಿರು ಬಿಟ್ಟರು.
India Latest News Live 14 March 2026ದಾಳಿಯಲ್ಲಿ ಇಸ್ರೇಲ್ ಪಿಎಂ ನೇತನ್ಯಾಹು ಹತ್ಯೆಯಾಗಿದ್ದಾರ? 6 ಬೆರಳಿನ ವಿಡಿಯೋದಿಂದ ಅನುಮಾನ
ದಾಳಿಯಲ್ಲಿ ಇಸ್ರೇಲ್ ಪಿಎಂ ನೇತನ್ಯಾಹು ಹತ್ಯೆಯಾಗಿದ್ದಾರ? 6 ಬೆರಳಿನ ವಿಡಿಯೋದಿಂದ ಅನುಮಾನ ಹೆಚ್ಚಾಗಿದೆ. ಯುದ್ಧ ಆರಂಭಗೊಂಡ ಬಳಿಕ ನೇತನ್ಯಾಹು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮಾ.13ರ ವಿಡಿಯೋ ಇದೀಗ ಹಲವು ಪ್ರಶ್ನೆ ಹುಟ್ಟುಹಾಕಿದೆ.
India Latest News Live 14 March 2026ಶೂಟಿಂಗ್ ಗ್ಯಾಪ್‌ನಲ್ಲಿ ಪತ್ನಿ-ಮಕ್ಕಳ ಜೊತೆ ಟ್ರಿಪ್‌ಗೆ ಹೋದ ನಟ - ವೆಕೇಷನ್ ಫೋಟೋಸ್ ವೈರಲ್
ನಟ ಶಿವಕಾರ್ತಿಕೇಯನ್ ತಮ್ಮ ಪತ್ನಿ, ಮಗಳು ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸಿಂಗಾಪುರದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
India Latest News Live 14 March 2026ಶ್ರೀ ರಾಮಾಯಣ ಯಾತ್ರಾ ಟೂರ್ ಘೋಷಿಸಿದ ಭಾರತೀಯ ರೈಲ್ವೇ, ಮಾ.30 ರಿಂದ ಆರಂಭ
ಶ್ರೀ ರಾಮಾಯಣ ಯಾತ್ರಾ ಟೂರ್ ಘೋಷಿಸಿದ ಭಾರತೀಯ ರೈಲ್ವೇ, ಮಾ.30 ರಿಂದ ಆರಂಭ, ಇದು 17 ದಿನದ ಪ್ರವಾಸ. ಈ ಟೂರ್‌ನಲ್ಲಿ ಇಡೀ ರಾಮಾಯಣ ದರ್ಶನವಾಗಲಿದೆ. ಇದರ ಬೆಲೆ ಧಾರ್ಮಿ ಕ್ಷೇತ್ರ, ಪ್ರವಾಸಿ ತಾಣಗಳ ವಿವರ ಇಲ್ಲಿದೆ.
India Latest News Live 14 March 2026ಬ್ಯಾಂಕ್ ಅಧಿಕಾರಿಯಿಂದ ಪ್ಯಾನ್ ಇಂಡಿಯಾ ಡೈರೆಕ್ಟರ್! ಲೋಕೇಶ್ ಕನಗರಾಜ್ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತಾ?
ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಬಹುಮುಖ ಪ್ರತಿಭೆ ಎನಿಸಿರುವ ಲೋಕೇಶ್ ಕನಗರಾಜ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಇಲ್ಲಿದೆ ಮಾಹಿತಿ.
India Latest News Live 14 March 2026The UP Story - ಅಪ್ರಾಪ್ತ ತಂಗಿಯರು ಕರೆತಂದ ಹಿಂದೂ ಸ್ನೇಹಿತೆಯ ರೇ* ಮಾಡಿ, ಈತ ಏನು ಹೇಳ್ತಿದ್ದಾನೆ ಕೇಳಿ
ಉತ್ತರ ಪ್ರದೇಶದ ಬರೇಲಿಯಲ್ಲಿ, ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕಿಯರು ತಮ್ಮ ಹಿಂದೂ ಸ್ನೇಹಿತೆಯನ್ನು ಮನೆಗೆ ಕರೆದು, ಪಾನೀಯದಲ್ಲಿ ಮತ್ತು ಬರುವ ದ್ರವ ಬೆರೆಸಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ, ಆ ಬಾಲಕಿಯರ ಸಹೋದರ ಆಕೆಯ ಮೇಲೆ ಅತ್ಯಾ*ಚಾರ ಎಸಗಿ, ಅದನ್ನು ವಿಡಿಯೋ ಮಾಡಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದಾನೆ.
India Latest News Live 14 March 2026ಅವನು ಬೇಡ ಅಂದಿದ್ದೆ, ಆದ್ರೆ ನನ್ನ ಮಾತನ್ನೇ ಸುಳ್ಳು ಮಾಡಿದ - ನಟ ಧನುಷ್ ಹೇಳಿದ್ದು ಯಾರ ಬಗ್ಗೆ?
'ಅಸುರನ್' ಸಿನಿಮಾದಲ್ಲಿ ಮಗನಾಗಿ ನಟಿಸಿದ್ದ ಕೆನ್ ಕರುಣಾಸ್‌ನನ್ನು ಫೋಟೋಶೂಟ್‌ನಲ್ಲಿ ನೋಡಿದಾಗ ನನಗೆ ಇಷ್ಟವಾಗಿರಲಿಲ್ಲ. ಆದರೆ ಮೊದಲ ದಿನದ ನಟನೆ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿಸಿದೆ ಎಂದು ನಟ ಧನುಷ್ ಹೇಳಿಕೊಂಡಿದ್ದಾರೆ.
India Latest News Live 14 March 2026Malavika Mohanan - ನಾನು ಸ್ಟಾರ್ ಕಿಡ್ ಅಲ್ಲ, ಅಪ್ಪನಿಂದ ನನಗೆ ಚಾನ್ಸ್ ಸಿಕ್ಕಿಲ್ಲ - ನಟಿ ಮಾಳವಿಕಾ ಹೇಳಿದ್ದೇನು?
ಮಾಳವಿಕಾ ಈಗ ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗಿನಲ್ಲೂ ಸಖತ್ ಬ್ಯುಸಿ ಆಗಿದ್ದಾರೆ. ಸತ್ಯನ್ ನಿರ್ದೇಶನದ 'ಹೃದಯಪೂರ್ವಂ' ಚಿತ್ರದಲ್ಲಿ ಮೋಹನ್‌ಲಾಲ್ ಜೊತೆಗಿನ ಇವರ ನಟನೆ ಗಮನ ಸೆಳೆದಿತ್ತು.
India Latest News Live 14 March 2026ಟೋಲ್ ದರ ಏರಿಕೆ ಬಿಸಿ - ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದುಬಾರಿ!
NHAI 'ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್' ದರವನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಿಂದ, ವಾಣಿಜ್ಯೇತರ ವಾಹನ ಬಳಕೆದಾರರು 3,000 ರೂ. ಬದಲಿಗೆ 3,075 ರೂ. ಪಾವತಿಸಬೇಕಾಗುತ್ತದೆ. ಈ ಪಾಸ್ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಮಾನ್ಯವಾಗಿರುತ್ತದೆ.
India Latest News Live 14 March 2026ರಿಲೀಸ್‌ಗೆ ಮುನ್ನವೇ ಧುರಂಧರ್ 2 ಭರ್ಜರಿ ಓಪನಿಂಗ್ - ರಣವೀರ್ ಸಿನಿಮಾದ ಕಲೆಕ್ಷನ್ ಎಷ್ಟು ಕೋಟಿ?
ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್‌ದತ್ ನಟಿಸಿದ್ದಾರೆ. ಯಶ್ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ‘ಧುರಂಧರ್ 2’ಗೆ ಸ್ಪರ್ಧೆಯೇ ಇಲ್ಲ.
India Latest News Live 14 March 2026ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲಾಸ್ಟಿಕ್ ಕವರ್ ಜೊತೆ ಬಂದ ನಟಿ, ಇದರ ಬೆಲೆ ನೋಡಿ ದಂಗಾದ ಜನ
ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲಾಸ್ಟಿಕ್ ಕವರ್ ಜೊತೆ ಬಂದ ನಟಿ, ಇದರ ಬೆಲೆ ನೋಡಿ ದಂಗಾದ ಜನ, ಖ್ಯಾತ ನಟಿ, ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ನಟಿ ಈ ಬ್ಯಾಗ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದು ನಮ್ಮ ಪ್ಲಾಸ್ಟಿಕ್ ಕವರ್ ಅಲ್ಲ. ಇದ್ರ ಬೆಲೆ ಬಲು ದುಬಾರಿ.
India Latest News Live 14 March 2026ವರದಕ್ಷಿಣೆ ಕೇಳಿದ್ರೆ ಗ್ಯಾಸ್ ಕನೆಕ್ಷನ್ ಕಟ್ - ಸರ್ಕಾರದಿಂದ ಬಂತು ಹೊಸ ರೂಲ್ಸ್- ಏನಿದೆ ನಿಯಮ ನೋಡಿ
ವರದಕ್ಷಿಣೆ ಪಿಡುಗು ತಡೆಯಲು ಸರ್ಕಾರ ಒಂದು ವಿಶಿಷ್ಟ ಕಾನೂನು ಜಾರಿಗೆ ತಂದಿದೆ. ವರದಕ್ಷಿಣೆ ಕೇಳಿದ್ದು ಸಾಬೀತಾದರೆ, ಗಂಡಿನ ಮನೆಯ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಗ್ಯಾಸ್ ಸಿಲಿಂಡರ್‌ಗಳನ್ನೇ ವರದಕ್ಷಿಣೆಯಾಗಿ ಕೇಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
India Latest News Live 14 March 2026ಅಕ್ಷರ್ ಪಟೇಲ್‌ಗೆ 'ಬಾಪು' ಅಂತ ಯಾಕೆ ಕರೀತಾರೆ? ಈ ಅಡ್ಡಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ
ಟಿ20 ವಿಶ್ವಕಪ್ ವೇಳೆ ಅಕ್ಷರ್ ಪಟೇಲ್ ಫೀಲ್ಡಿಂಗ್ ನೋಡಿ ಫ್ಯಾನ್ಸ್, ಪ್ರೀತಿಯಿಂದ "ಬಾಪು" ಅಂತ ಕರೆಯುವುದನ್ನು ನೀವು ನೋಡಿರಬಹುದು. ಅಂದಹಾಗೆ, ಅಕ್ಷರ್ ಪಟೇಲ್‌ರನ್ನು 'ಬಾಪು' ಅಂತ ಯಾಕೆ ಕರೆಯುತ್ತಾರೆ ಗೊತ್ತಾ?