ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ ಬಿಚ್ಚಿಟ್ಟಿದ್ದಾರೆ. ಹಲವು ಧರ್ಮದ ಪುಣ್ಯಗಳಿಂದ ನನಗೆ ಸನಾತನ ಧರ್ಮದಲ್ಲಿರುವ ಸಾಧ್ಯವಾಗಿದೆ ಎಂದಿದ್ದಾರೆ.
- Home
- News
- India News
- India Latest News Live: ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ
India Latest News Live: ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ

ಸಿಂಗಾಪುರ: ಅಮೆರಿಕದ ಒತ್ತಡ ಹಿನ್ನೆಲೆಯಲ್ಲಿ ಭಾರತ ರಷ್ಯಾ ತೈಲ ಖರೀದಿ ಕಡಿತ ಮಾಡಿದ ಬೆನ್ನಲ್ಲೇ ಇದರ ಲಾಭವನ್ನು ಚೀನಾ ಪಡೆದುಕೊಂಡಿದೆ. ಸತತ 3ನೇ ತಿಂಗಳು ಚೀನಾ, ದಾಖಲೆಯ ಪ್ರಮಾಣದಲ್ಲಿ ರಷ್ಯಾದಿಂದ ಅಗ್ಗದ ಬೆಲೆಯ ತೈಲ ಖರೀದಿಸಿದೆ. ಅಂಕಿ ಅಂಶಗಳ ಪ್ರಕಾರ ಫೆಬ್ರುವರಿಯಲ್ಲಿ ನಿತ್ಯ 20.7 ಲಕ್ಷ ಬ್ಯಾರೆಲ್ಗಳಷ್ಟು ಕಚ್ಚಾ ತೈಲ ರಷ್ಯಾದಿಂದ ಚೀನಾಗೆ ಸರಬರಾಜಾಗಿದೆ. ಈ ಪ್ರಮಾಣ ಜನವರಿಯಲ್ಲಿ 17 ಲಕ್ಷ, ಡಿಸೆಂಬರ್ನಲ್ಲಿ 20 ಲಕ್ಷವಿತ್ತು. ಕಳೆದ ಡಿಸೆಂಬರ್ನಲ್ಲಿ ಭಾರತ 2 ವರ್ಷಗಳಲ್ಲೇ ಅತಿ ಕನಿಷ್ಠ ಪ್ರಮಾಣದಲ್ಲಿ ರಷ್ಯಾ ತೈಲ ಖರೀದಿಸಿತ್ತು.
India Latest News Live 17 February 2026ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ
India Latest News Live 17 February 2026Vijay Devarakonda ಜೊತೆ ಲಿಪ್‌ಲಾಕ್ ಮಾಡುವೆ - ಮೈಸೂರು ಸ್ಯಾಂಡಲ್ ಬ್ಯೂಟಿ ತಮನ್ನಾ ಆಸೆ ಕೇಳಿ!
ತಮ್ಮ 25 ವರ್ಷಗಳ ಸಿನಿಪಯಣದಲ್ಲಿ 'ನೋ ಕಿಸ್ಸಿಂಗ್' ಪಾಲಿಸಿ ಅನುಸರಿಸುತ್ತಿದ್ದ ನಟಿ ತಮನ್ನಾ ಭಾಟಿಯಾ, ವಿಜಯ್ ದೇವರಕೊಂಡ ಜೊತೆ ಮಾತ್ರ ಲಿಪ್‌ಲಾಕ್ ಮಾಡುವುದಾಗಿ ಹೇಳಿದ್ದರು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಅವರ ಮದುವೆಯ ಸುದ್ದಿಯ ಬೆನ್ನಲ್ಲೇ ಇದೀಗ ಮತ್ತೆ ವೈರಲ್ ಆಗ್ತಿದೆ. ಏನದು ಸುದ್ದಿ?
India Latest News Live 17 February 2026EPF ಬಡ್ಡಿದರದಲ್ಲಿ ಭಾರಿ ಬದಲಾವಣೆ? ಉದ್ಯೋಗಿಗಳಿಗೆ ಬಿಗ್ ಶಾಕ್ ಕೊಡಲಿದ್ಯಾ ಸರ್ಕಾರ? ಏನಿದು ಸುದ್ದಿ?
2024-25ನೇ ಸಾಲಿಗೆ ನೌಕರರ ಭವಿಷ್ಯ ನಿಧಿ (ಪಿಎಫ್) ಮೇಲಿನ ಬಡ್ಡಿದರ 8.25% ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಡ್ಡಿದರ ಇಳಿಕೆಯಾಗಲಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಡಿಟೇಲ್ಸ್
India Latest News Live 17 February 2026ಕೇವಲ 5.65 ಲಕ್ಷ ರೂ 7 ಸೀಟರ್ ನಿಸ್ಸಾನ್ ಗ್ರಾವೈಟ್ ಕಾರು ಲಾಂಚ್, ದೇಶದ ಅತೀ ಕಡಿಮೆ ಬೆಲೆ MPV
ಕೇವಲ 5.65 ಲಕ್ಷ ರೂ 7 ಸೀಟರ್ ನಿಸ್ಸಾನ್ ಗ್ರಾವೈಟ್ ಕಾರು ಲಾಂಚ್, ಇದು ಭಾರತದ ಅತೀ ಕಡಿಮೆ ಬೆಲೆಯ ಎಂಪಿವಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಣ್ಣ ಕಾರುಗಳ ಬೆಲೆಯಲ್ಲಿ ಇದೀಗ 7 ಸೀಟಿನ ಕಾರು ಲಭ್ಯವಾಗಿದೆ.
India Latest News Live 17 February 2026Bigg Boss ವೀಕ್ಷಕರಿಗೆ ಗುಡ್ನ್ಯೂಸ್; ಮುಂದಿನ ಸೀಸನ್ ಶೀಘ್ರದಲ್ಲೇ ಶುರು- ಈ ಬಾರಿ ಏನು ವಿಶೇಷತೆ?
ಕನ್ನಡದ ಬಿಗ್ಬಾಸ್ ಸೀಸನ್ 12 ಹವಾ ಇನ್ನೂ ನಿಂತಿಲ್ಲ. ಮುಂದಿನ ಸೀಸನ್ ಯಾವಾಗ ಎಂದು ವೀಕ್ಷಕರು ಕಾಯುತ್ತಿರುವಾಗಲೇ ಇನ್ನೊಂದು ಕಡೆಯ ವೀಕ್ಷಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಏನದು?
India Latest News Live 17 February 20265.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್
5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಹ್ಯುಂಡೈ ವರ್ನಾ, ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್ ಸೇರಿ ಆಯ್ದ ಕಾರುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.
India Latest News Live 17 February 20262014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು - ಅಸ್ಸಾಂ ಸಿಎಂ
2014ರಲ್ಲಿ ಸೋನಿಯಾ ಗಾಂಧಿಯವರ ಒಪ್ಪಿಗೆಯ ಹೊರತಾಗಿಯೂ, ರಾಹುಲ್ ಗಾಂಧಿಯವರ ಮಧ್ಯಪ್ರವೇಶದಿಂದಾಗಿ ತಮಗೆ ಅಸ್ಸಾಂ ಮುಖ್ಯಮಂತ್ರಿ ಹುದ್ದೆ ತಪ್ಪಿಹೋಯಿತು ಎಂದು ಹಿಮಂತ್ ಬಿಸ್ವಾ ಶರ್ಮಾ ಬಹಿರಂಗಪಡಿಸಿದ್ದಾರೆ.
India Latest News Live 17 February 2026ಈಜಿಪ್ಟ್‌ನಲ್ಲಿ 2000 ವರ್ಷಗಳ ಹಿಂದಿನ ತಮಿಳು-ಬ್ರಾಹ್ಮಿ ಶಾಸನ ಪತ್ತೆ! ಮಹತ್ವದ ಬರಹವೂ ಉಲ್ಲೇಖ
ಈಜಿಪ್ಟ್‌ನ ಪ್ರಸಿದ್ಧ ವ್ಯಾಲಿ ಆಫ್ ದಿ ಕಿಂಗ್ಸ್ ಪ್ರದೇಶದಲ್ಲಿ ಸುಮಾರು 2000 ವರ್ಷಗಳಷ್ಟು ಹಳೆಯದಾದ ತಮಿಳು–ಬ್ರಾಹ್ಮಿ ಶಾಸನಗಳು ಪತ್ತೆಯಾಗಿವೆ. ಈ ಐತಿಹಾಸಿಕ ಅನ್ವೇಷಣೆಯು ಪ್ರಾಚೀನ ತಮಿಳು ವ್ಯಾಪಾರಿಗಳು ಈಜಿಪ್ಟ್‌ನೊಂದಿಗೆ ಹೊಂದಿದ್ದ ಜಾಗತಿಕ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕವನ್ನು ದೃಢಪಡಿಸುತ್ತದೆ.
India Latest News Live 17 February 2026ಫೆ.22ಕ್ಕೆ ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನ, ಬಿಜೆಪಿ ಸೇರಲಿದ್ದಾರೆ ಮಾಜಿ ರಾಜ್ಯಾಧ್ಯಕ್ಷ ಎಂದ ಸಿಎಂ
ಫೆ.22ಕ್ಕೆ ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನ, ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ರಾಜ್ಯ ಅಧ್ಯಕ್ಷ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಸಿಎಂ ನೀಡಿದ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.
India Latest News Live 17 February 2026ಇತಿಹಾಸದ ಅತಿದೊಡ್ಡ ಆವಿಷ್ಕಾರ - ಮರಳಿನ ಅಡಿಯಲ್ಲಿ ಪತ್ತೆಯಾಯ್ತು 3,000 ವರ್ಷ ಹಳೆಯ 'ಚಿನ್ನದ ನಗರ'!
ಈಜಿಪ್ಟ್‌ನ ಸುಕಾರಿ ಪರ್ವತಗಳಲ್ಲಿ ಪುರಾತತ್ತ್ವಜ್ಞರು 3,000 ವರ್ಷಗಳಷ್ಟು ಹಳೆಯದಾದ ಚಿನ್ನದ ಸಂಸ್ಕರಣಾ ನಗರವನ್ನು ಕಂಡುಹಿಡಿದಿದ್ದಾರೆ, ಇದು ಸುಧಾರಿತ ಗಣಿಗಾರಿಕೆ ವ್ಯವಸ್ಥೆಗಳು ಮತ್ತು ಪ್ರಾಚೀನ ವಸತಿ ವಸಾಹತುಗಳ ಪುರಾವೆಗಳನ್ನು ಬಹಿರಂಗಪಡಿಸಿದೆ.
India Latest News Live 17 February 2026ಭಾರತವೇ ಜಗತ್ತಿನ ಹೊಸ ನಾಯಕ - ಮೈಕ್ರೋಸಾಫ್ಟ್, ಗೂಗಲ್ ಸಿಇಒಗಳ ಹೆಸರು ಉಲ್ಲೇಖಿಸಿ ಮ್ಯಾಕ್ರನ್ ಮೆಚ್ಚುಗೆ!
ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್, ಭಾರತವನ್ನು ಜಗತ್ತಿನ ನಾಯಕ ಎಂದು ಶ್ಲಾಘಿಸಿದ್ದಾರೆ. 'ಮೇಕ್ ಇನ್ ಇಂಡಿಯಾ' ಯೋಜನೆಗೆ ಫ್ರಾನ್ಸ್ ವಿಶ್ವಾಸಾರ್ಹ ಪಾಲುದಾರ ಎಂದು ಹೇಳಿದ ಅವರು, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಸಹಕಾರ ಇರಲಿದೆ ಎಂದರು.
India Latest News Live 17 February 2026ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್‌ನಲ್ಲಿ ಶುಬಮನ್ ಭರ್ಜರಿ ಡ್ಯಾನ್ಸ್, ಕೈಹಿಡಿದು ಕುಣಿದ ಚೆಲುವೆ ಯಾರು?
ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್‌ನಲ್ಲಿ ಶುಬಮನ್ ಭರ್ಜರಿ ಡ್ಯಾನ್ಸ್, ಬಾಲಿವುಡ್ ಹಾಡಿದೆ ಗಿಲ್ ಸ್ಟೆಪ್ಸ್ ಹಾಕಿದ್ದಾರೆ. ವಿಶೇಷ ಅಂದರೆ ಗಿಲ್ ಚೆಲುವೆಯೊಬ್ಬರ ಕೈಹಿಡಿದು ಡ್ಯಾನ್ಸ್ ಮಾಡಿದ್ದಾರೆ. ತೆಂಡೂಲ್ಕರ್ ಮನೆ ಕಾರ್ಯಕ್ರಮದಲ್ಲಿ ಗಿಲ್ ಜೊತೆ ಕಾಣಿಸಿಕೊಂಡಿದ್ದು ಯಾರು
India Latest News Live 17 February 2026ಭಾರತಕ್ಕಿಂತ ಭಾರೀ ಕಡಿಮೆ ಬೆಲೆಯಲ್ಲಿ ಫ್ರಾನ್ಸ್‌ನಿಂದ ರಫೇಲ್ ಖರೀದಿ ಮಾಡಿದ ಇಂಡೋನೇಷ್ಯಾ, ಕಾರಣವೇನು?
Why India’s Rafale Deal is Costlier Than Indonesia ಭಾರತವು ಫ್ರಾನ್ಸ್‌ನಿಂದ ಒಟ್ಟು 114 ರಫೇಲ್ ಜೆಟ್‌ಗಳನ್ನು ಖರೀದಿಸಲಿದೆ. ಇವುಗಳಲ್ಲಿ 96 ವಿಮಾನಗಳನ್ನು ನಾಗ್ಪುರದಲ್ಲಿ ಫ್ರೆಂಚ್ ಕಂಪನಿ ಡಸಾಲ್ಟ್ ತಯಾರಿಸುತ್ತದೆ. 18 ಜೆಟ್‌ಗಳನ್ನು ಫ್ರಾನ್ಸ್‌ನಲ್ಲಿ ತಯಾರಿಸಲಾಗುತ್ತದೆ.
India Latest News Live 17 February 2026ಈ ಸಿಂಪಲ್ ಟಿಪ್ಸ್‌ನಿಂದ ಕೇವಲ 7 ದಿನಗಳಲ್ಲಿ ನ್ಯಾಚುರಲ್ ಆಗಿ ಮುಖದಲ್ಲಿ ಹೊಳಪು ಪಡೆಯಿರಿ! ಒಮ್ಮೆ ಟ್ರೈ ಮಾಡಿ
India Latest News Live 17 February 2026ಅತ್ಯಂತ ಆಧುನಿಕ e-Vitara ಅನಾವರಣ ಮಾಡಿದ ಮಾರುತಿ ಸುಜಿಕಿ, ಬೆಲೆ ಎಷ್ಟು? ಒಂದೇ ಚಾರ್ಜ್‌ಗೆ 543 ಕಿ.ಮೀ ಮೈಲೇಜ್!
Maruti e-Vitara EV Launched: Price Starts at Rs 10.99 Lakh ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಇಂದು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಕೊನೆಗೂ ಬಿಡುಗಡೆ ಮಾಡಿದೆ. ಮಾರುತಿಯ ಇ-ವಿಟಾರಾ ಗ್ರ್ಯಾಂಡ್ ಆಗಿ ಅನಾವರಣವಾಗಿದ್ದು, ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ.
India Latest News Live 17 February 2026ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಮೆಸೇಜ್ ರಿವೀಲ್ ಮಾಡಿದ ಪೂನಂ ಪಾಂಡೆ
ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಡೈರೆಕ್ಟ್ ಮೆಸೇಜ್ ಮಾಡಿದ್ದ. ಕೆಲ ಸಮಯ ನನ್ನ ಜೊತೆ ಕಳೆಯಬಲು ಪ್ಲಾನ್ ಮಾಡಿಕೊಂಡಿದ್ದ. ಮುಂದೇನಾಯ್ತು ಅನ್ನೋದನ್ನು ಪೂನಂ ಪಾಂಡೆ ಹೇಳಿದ್ದಾರೆ.
India Latest News Live 17 February 2026ಜಿಂಬಾಬ್ವೆ-ಐರ್ಲೆಂಡ್ ಮ್ಯಾಚ್ ರದ್ದು! ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಔಟ್!
ಪಲ್ಲೆಕೆಲೆ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದೆ. ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ರದ್ದಾದ ಬೆನ್ನಲ್ಲೇ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.
India Latest News Live 17 February 2026ವಿದೇಶಿ ಆಸ್ತಿ ಬಚ್ಚಿಟ್ಟ ಉದ್ಯಮಿಗಳಿಗೆ ಐಟಿ ಶಾಕ್ - ದೊಡ್ಡ ಕುಳಗಳ ಮೇಲೆ ಕಣ್ಣಿಟ್ಟ ಆದಾಯ ತೆರಿಗೆ ಇಲಾಖೆ!
ಈ ಕುಟುಂಬಗಳು ಅಹಮದಾಬಾದ್, ಸೂರತ್, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ನೆಲೆಸಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿದೇಶಿ ಆಸ್ತಿಗಳನ್ನು ಹೊಂದಿವೆ.
India Latest News Live 17 February 2026ಹಣೆಗೆ ವಿಭೂತಿ, ಕತ್ತಲ್ಲಿ ರುದ್ರಾಕ್ಷಿ ಧರಿಸಿ ಹಿಂದೂ ಯುವತಿಯೊಂದಿಗೆ ಉಜ್ಜಯಿನಿಗೆ ಬಂದ ಜಾಫರ್ ಖಾನ್‌ಗೆ ಥಳಿತ
ಹಿಂದೂ ಯುವತಿಯೊಂದಿಗೆ ಉಜ್ಜಯಿನಿಯ ಮಹಾಕಾಲ ದೇವಸ್ಥಾನಕ್ಕೆ ಹಿಂದೂ ವೇಷದಲ್ಲಿ ಬಂದಿದ್ದ ಮುಸ್ಲಿಂ ಯುವಕನಿಗೆ ಭಜರಂಗದಳದ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಂಜಾಬ್‌ನ ಮೊಹಾಲಿಯ ನಿವಾಸಿಗಳಾದ ಇವರಿಬ್ಬರು ಹೋಟೆಲ್‌ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿದೆ.
India Latest News Live 17 February 2026ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಹೊಸ ದಾಖಲೆ
ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಸಾಮಾನ್ಯವಾಗಿ ಗಿಫ್ಟ್ ಐಟಂ, ಚಾಕೋಲೇಟ್, ಗ್ರೀಟಿಂಗ್ಸ್, ಗುಲಾಬಿ ಹೂವು ಸೇರಿದಂತೆ ಕೆಲ ವಸ್ತುಗಳ ಮಾರಾಟ ಅಧಿಕವಾಗಿತ್ತು. ಆದರೆ ಈ ಬಾರಿ ಭಾರತ ಹೊಸ ದಾಖಲೆ ಬರೆದಿದೆ.