MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಹೊಸ ದಾಖಲೆ

ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಹೊಸ ದಾಖಲೆ

ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಸಾಮಾನ್ಯವಾಗಿ ಗಿಫ್ಟ್ ಐಟಂ, ಚಾಕೋಲೇಟ್, ಗ್ರೀಟಿಂಗ್ಸ್, ಗುಲಾಬಿ ಹೂವು ಸೇರಿದಂತೆ ಕೆಲ ವಸ್ತುಗಳ ಮಾರಾಟ ಅಧಿಕವಾಗಿತ್ತು. ಆದರೆ ಈ ಬಾರಿ ಭಾರತ ಹೊಸ ದಾಖಲೆ ಬರೆದಿದೆ. 

1 Min read
Author : Chethan Kumar
Published : Feb 17 2026, 05:40 PM IST
Share this Photo Gallery
  • FB
  • TW
  • Linkdin
  • Whatsapp
15
ಪ್ರೇಮಿಗಳ ದಿನ ಕಾ0ಡೋಮ್ ಮಾರಾಟ ದಾಖಲೆ
Image Credit : stockPhoto

ಪ್ರೇಮಿಗಳ ದಿನ ಕಾ0ಡೋಮ್ ಮಾರಾಟ ದಾಖಲೆ

ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಇಂತಹ ದಿನಾಚರಣೆಗಳನ್ನು ಭಾರತೀಯರು ಯಾವತ್ತು ಮಿಸ್ ಮಾಡಲ್ಲ. ಪ್ರೇಮಿಗಳ ದಿನಾಚರಣೆ ಸಂಭ್ರಮದ ಇಡೀ ವಾರ ಸಾಮಾನ್ಯವಾಗಿ ಚಾಕೋಲೇಟ್, ಗಿಫ್ಟ್ ಐಟಮ್ಸ್, ಗುಲಾಬಿ ಹೂವು ಸೇರಿದಂತೆ ವಸ್ತುಗಳು ದಾಖಲೆಯ ಮಾರಾಟ ಕಾಣುತ್ತದೆ. ಇ ಕಾಮರ್ಸ್ ದಾಖಲೆ ಪ್ರಕಾರ ಈ ಬಾರಿಯ ವ್ಯಾಲೆಟೈನ್ಸ್ ಡೇಗೆ ಭಾರತದಲ್ಲಿ ಹೂವಿಗಿಂತ ಹೆಚ್ಚು ಕಾ0ಡೋಮ್ ಮಾರಾಟವಾಗಿದೆ.

25
ಪ್ರೇಮಿಗಳ ದಿನಾಚರಣೆಗೆ ಸುರಕ್ಷತಾ ಸೀಕ್ರೆಟ್
Image Credit : Getty

ಪ್ರೇಮಿಗಳ ದಿನಾಚರಣೆಗೆ ಸುರಕ್ಷತಾ ಸೀಕ್ರೆಟ್

2026ರ ಪ್ರೇಮಿಗಳ ದಿನಾಚರಣೆ ವಾರದಲ್ಲಿ ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳೇ ಹೆಚ್ಚು ಮಾರಾಟವಾಗಿದೆ. ಈ ಮೂಲಕ ಈ ಬಾರಿ ಭಾರತೀಯರು ವ್ಯಾಲಟೈನ್ಸ್‌ ಡೇಗೆ ಚಾಕೋಲೇಟ್ ಸೇರಿದಂತೆ ಗಿಫ್ಟ್ ನೀಡುವ ಬದಲು ಸುರಕ್ಷತೆ ಕಡೆಗೆ ಭಾರಿ ಗಮನಹರಿಸಿರುವುದು ಬೆಳಕಿಗೆ ಬಂದಿದೆ.

Related Articles

Related image1
ಜಗತ್ತಿನ ಪ್ರೇಮಿಗಳ ಲವ್ ಪ್ರಪೋಸ್‌ಗೆ ಹೂವು ಕೊಟ್ಟ ಕನ್ನಡಿಗರು; 6 ಕೋಟಿ ಗುಲಾಬಿ ರಫ್ತು ಮಾಡಿದ ಕೆಂಪೇಗೌಡ ಏರ್‌ಪೋರ್ಟ್!
Related image2
ಪ್ರೇಮಿಗಳ ದಿನದ ​ಬೆಡ್​ರೂಂ ವಿಡಿಯೋ ಹಂಚಿಕೊಂಡ ನಟಿ ಸೋನಲ್ ​ಮೊಂಥೇರೊ: ಪತಿಯ ಗಿಫ್ಟ್​ ಸಸ್ಪೆನ್ಸ್​!
35
2025ಕ್ಕೆ ಹೋಲಿಸಿದರೆ ಈ ಬಾರಿ ದಾಖಲೆ
Image Credit : Getty

2025ಕ್ಕೆ ಹೋಲಿಸಿದರೆ ಈ ಬಾರಿ ದಾಖಲೆ

ಕ್ವಿಕ್ ಕಾಮರ್ಸ್ ಆ್ಯಪ್ ದಾಖಲೆ ಪ್ರಕಾರ 2026ರಲ್ಲಿ ಫೆಬ್ರವರಿ 7 ರಿಂದ 14ರ ವರೆಗೆ ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. 2025ಕ್ಕೆ ಹೋಲಿಸಿದರೆ 2026ರಲ್ಲಿ ಅತೀ ಹೆಚ್ಚು ಮಾರಾಟವಾಗಿರುವುದು ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳು ಎಂದು ವರದಿ ಹೇಳುತ್ತಿದೆ.

45
ಬೆಂಗಳೂರಿನಲ್ಲಿ ಏನು ಹೆಚ್ಚು ಮಾರಾಟ
Image Credit : Asianet News

ಬೆಂಗಳೂರಿನಲ್ಲಿ ಏನು ಹೆಚ್ಚು ಮಾರಾಟ

ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವ್ಯಾಲೆಟೈನ್ಸ್ ಡೇ ಗಿಫ್ಟ್, ಕಾರ್ಡ್‌ಗಳು ಹೆಚ್ಚು ಮಾರಾಟವಾಗಿದೆ. ಇದೇ ವೇಳೆ ಬ್ಯೂಟಿ ಹಾಗೂ ಫ್ಯಾಶನ್ ಐಟಮ್ಸ್ ಮೇಲೂ ಬೆಂಗಳೂರಿನಲ್ಲಿ ಭಾರಿ ಬೇಡಿಕೆ ಎರ್ಪಟ್ಟಿತ್ತು ಎಂದು ಕ್ವಿಕ್ ಕಾಮರ್ಸ್ ಆ್ಯಪ್ ದಾಖಲೆ ಹೇಳುತ್ತಿದೆ. ಇನ್ನು ಕೋಲ್ಕತಾದಲ್ಲಿ ಚಾಕೋಲೋಟ್ ಹಾಗೂ ಲೈ0ಗಿಕ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

55
ದಾಖಲೆ ಆರ್ಡರ್
Image Credit : Getty

ದಾಖಲೆ ಆರ್ಡರ್

ಕೋಲ್ಕತಾದಲ್ಲಿ ಪ್ರೇಮಿಗಳ ದಿನಾಚರಣೆ ದಿನ ಒಬ್ಬ ವ್ಯಕ್ತಿ ಬರೋಬ್ಬರಿ 25,000 ರೂಪಾಯಿ ಮೌಲ್ಯದ ಚಾಕೋಲೇಟ್ ಆರ್ಡರ್ ಮಾಡಿದ್ದಾನೆ. ಇನ್ನು ಕಟಕ್ ಮಹಿಳೆಯೊಬ್ಬರು ಪ್ರೇಮಿಗಳ ದಿನ 15093 ರೂಪಾಯಿ ಮೌಲ್ಯದ ಮೇಕ್ಅಪ್ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಸೂರತ್‌ನಲ್ಲಿ ಗ್ರಾಹಕರೊಬ್ಬರು 10,845 ರೂಪಾಯಿ ಮೌಲ್ಯದ ಹೇರ್ ಕೇರ್, ಬಾತ್, ಬಾಡಿ ಪ್ರಾಡಕ್ಟ್ ಆರ್ಡರ್ ಮಾಡಿದ್ದಾರೆ.

ದಾಖಲೆ ಆರ್ಡರ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನಿರೋಧ
ವ್ಯಾಲೆಂಟೈನ್ಸ್ ಡೇ
ಭಾರತ
ಸಂಬಂಧಗಳು

Latest Videos
Recommended Stories
Recommended image1
2ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್‌ ಮಹೇಂದರ್‌ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ
Recommended image2
ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್
Recommended image3
Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್: ​ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್​
Related Stories
Recommended image1
ಜಗತ್ತಿನ ಪ್ರೇಮಿಗಳ ಲವ್ ಪ್ರಪೋಸ್‌ಗೆ ಹೂವು ಕೊಟ್ಟ ಕನ್ನಡಿಗರು; 6 ಕೋಟಿ ಗುಲಾಬಿ ರಫ್ತು ಮಾಡಿದ ಕೆಂಪೇಗೌಡ ಏರ್‌ಪೋರ್ಟ್!
Recommended image2
ಪ್ರೇಮಿಗಳ ದಿನದ ​ಬೆಡ್​ರೂಂ ವಿಡಿಯೋ ಹಂಚಿಕೊಂಡ ನಟಿ ಸೋನಲ್ ​ಮೊಂಥೇರೊ: ಪತಿಯ ಗಿಫ್ಟ್​ ಸಸ್ಪೆನ್ಸ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved