MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Entertainment
  • TV Talk
  • Amruthadhaare: ಜೈದೇವ್​ನ ಹನಿಟ್ರ್ಯಾಪ್​ ಮಾಡಿ ಖೆಡ್ಡಾದಲ್ಲಿ ಬೀಳಿಸಲು ರೆಡಿಯಾದ್ಲು ಈ ಸುಂದರಿ! ಯಾರೀಕೆ

Amruthadhaare: ಜೈದೇವ್​ನ ಹನಿಟ್ರ್ಯಾಪ್​ ಮಾಡಿ ಖೆಡ್ಡಾದಲ್ಲಿ ಬೀಳಿಸಲು ರೆಡಿಯಾದ್ಲು ಈ ಸುಂದರಿ! ಯಾರೀಕೆ

ಅಮೃತಧಾರೆ ಧಾರಾವಾಹಿಯಲ್ಲಿ, ದಿಯಾ ಮತ್ತು ಅನು ಎಂಬ ಯುವತಿಯರ ಕಣ್ಮರೆಗೆ ಕಾರಣನಾದ ಜೈದೇವ್‌ನನ್ನು ಹಿಡಿಯಲು ಭೂಮಿಕಾ ಮತ್ತು ಮಲ್ಲಿ ಸಂಚು ರೂಪಿಸಿದ್ದಾರೆ. ಜೈದೇವ್‌ನ ವೀಕ್ನೆಸ್ ಬಳಸಿ ಸತ್ಯ ಹೊರತರಲು ಹನಿಟ್ರ್ಯಾಪ್ ಮಾಡಲು ನಿರ್ಧರಿಸಿದ್ದು, ಆ ಸುಂದರಿ ಯಾರು ಎಂಬ ಕುತೂಹಲ ಮೂಡಿದೆ.

1 Min read
Author : Suchethana D
Published : Aug 19 2026, 08:25 PM IST
Share this Photo Gallery
  • FB
  • TW
  • Linkdin
  • Whatsapp
16
ಖೆಡ್ಡಾದೊಳಗೆ ಬೀಳ್ತಾನಾ ಜೈ?
Image Credit : Zee Kannada Instagram and AI Image

ಖೆಡ್ಡಾದೊಳಗೆ ಬೀಳ್ತಾನಾ ಜೈ?

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಜೈದೇವನನ್ನು ಖೆಡ್ಡಾಕ್ಕೆ ಉರುಳಿಸಲು ಪ್ಲ್ಯಾನ್​ ಮಾಡುತ್ತಿದ್ದಾರೆ ಭೂಮಿಕಾ ಮತ್ತು ಮಲ್ಲಿ. ದಿಯಾ ಮತ್ತು ಅನು ಎನ್ನುವ ಯುವತಿಯರ ಕಾಣೆಯ ಹಿಂದೆ ಇರುವ ಕೈವಾಡ ಯಾರದ್ದು ಎಂದು ನೋಡಲು ಇನ್ನೋರ್ವ ಹುಡುಗಿಯನ್ನು ಕಳುಹಿಸುವ ಪ್ಲ್ಯಾನ್​ ಸಿದ್ಧವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತಪ್ಪಿಸಿಕೊಂಡಿರೋ ಜೈದೇವ್​
Image Credit : Zee Kannada

ತಪ್ಪಿಸಿಕೊಂಡಿರೋ ಜೈದೇವ್​

ಅಷ್ಟಕ್ಕೂ ಜೈದೇವ್​ ದಿಯಾಳನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದಾನೆ. ಇನ್ನೋರ್ವ ಯುವತಿ ಅನು ಎಂಬಾಕೆ ಕಾಣೆಯಾಗಿದ್ದಾಳೆ. ಈ ಇಬ್ಬರ ಕಾಣೆಯ ಹಿಂದೆ ಜೈದೇವನ ಕೈವಾಡ ಇದೆ ಎನ್ನುವುದು ಭೂಮಿಕಾ ಮತ್ತು ಮಲ್ಲಿಗೆ ತಿಳಿದಿದೆ ಜೀವ ಕೂಡ ಇದಕ್ಕೆ ಸಾಥ್​ ಕೊಟ್ಟಿದ್ದಾನೆ.

Related Articles

Related image1
ಗಿಲ್ಲಿ ನಿಮ್ಮ ಕ್ರಶ್ಶಾ ಕೇಳ್ದೋರಿಗೆ ಮುಟ್ಟಿಕೊಳ್ಳೋ ಉತ್ತರ ಕೊಟ್ಟ Rakshita Shetty: ಮತ್ತೆ ಪ್ರಶ್ನೆ ಕೇಳೋ ಸಾಹಸ ಮಾಡಲ್ಲ
Related image2
ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ದುರಂಧರ್​ ನಟಿ? ಯಾರೀ ಮಿಸ್ಟ್ರಿ ಮ್ಯಾನ್​- ಜಾಲತಾಣದಲ್ಲಿ ಹಲ್​ಚಲ್​
36
ಲಕ್ಷ್ಮೀಕಾಂತ ವಿಫಲ
Image Credit : Zee Kannada

ಲಕ್ಷ್ಮೀಕಾಂತ ವಿಫಲ

ಲಕ್ಷ್ಮೀಕಾಂತನನ್ನು ಜೈದೇವ್​ ಬಳಿ ಭೂಮಿಕಾ ವಿಷಯ ಕೆದುಕಲು ಬಿಟ್ಟಿದ್ದಳು. ಆದ್ರೆ ಜೈದೇವನಿಗೆ ಡೌಟ್​ ಬಂದು ಏನೂ ಹೇಳಲಿಲ್ಲ. ಆದರೆ ದಿಯಾ ಮತ್ತು ಅನು ಹೆಸರು ಕೇಳುತ್ತಿದ್ದಂತೆಯೇ ಅವನಲ್ಲಿ ಆದ ಬದಲಾವಣೆ ಬಗ್ಗೆ ಲಕ್ಷ್ಮೀಕಾಂತ ತಿಳಿಸಿದ್ದರಿಂದ ಎಲ್ಲರ ಅನುಮಾನ ಬಲವಾಗಿದೆ.

46
ಹುಡುಗಿಯರೇ ವೀಕ್​ನೆಸ್​
Image Credit : Zee Kannada

ಹುಡುಗಿಯರೇ ವೀಕ್​ನೆಸ್​

ಈಗ ಜೈದೇವನನ್ನು ಅವನ ವೀಕ್​ನೆಸ್​ ಬಳಸಿ ಸತ್ಯ ಕುಕ್ಕುವಂತೆಮಾಡಬೇಕು ಎನ್ನುವ ಪ್ಲ್ಯಾನ್​ ಜೀವ ಕೊಟ್ಟಿದ್ದಾನೆ. ಆದರೆ ಇದಾಗಲೇ ಇಬ್ಬರು ಹುಡುಗಿಯರು ನಾಪತ್ತೆಯಾಗಿರುವ ಕಾರಣದಿಂದ, ಈ ಪ್ಲ್ಯಾನ್​ ಬೇಡ ಎಂದಿದ್ದಾಳೆ ಭೂಮಿಕಾ.

56
ಹನಿಟ್ರ್ಯಾಪ್​ ಪ್ಲ್ಯಾನ್​
Image Credit : zee kannada

ಹನಿಟ್ರ್ಯಾಪ್​ ಪ್ಲ್ಯಾನ್​

ಆದರೆ, ಮಲ್ಲಿ ಇದೇ ಪ್ಲ್ಯಾನ್​ ಸರಿ ಇದೆ. ನಾವೇ ಒಬ್ಬಳನ್ನು ಕಳಿಸಿ ಟ್ರ್ಯಾಪ್​ ಮಾಡಬೇಕು. ಅವಳಿಗೆ ಏನೂ ಹಾನಿಯಾಗದಂತೆ ನೋಡಬೇಕು. ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಎಂದಿದ್ದಾಳೆ.

66
ಆ ಸುಂದರಿ ಯಾರು?
Image Credit : zee kannada

ಆ ಸುಂದರಿ ಯಾರು?

ಹಾಗಿದ್ದರೆ, ಆ ಸುಂದರಿ ಯಾರು ಎನ್ನುವ ಕುತೂಹಲ ಈಗ ವೀಕ್ಷಕರನ್ನು ಕಾಡುತ್ತಿದೆ. ಮಲ್ಲಿಯೇ ವೇಷ ಬದಲಿಸಿ ಹೋಗ್ತಾಳಾ (ಸೀರಿಯಲ್​ಗಳಲ್ಲಿ ಇವೆಲ್ಲಾ ಕಾಮನ್​. ಮೇಕಪ್​ ಬದಲಾಯಿಸಿದ ತಕ್ಷಣ ಸೀರಿಯಲ್​ನಲ್ಲಿ ಇರುವ ನಟ-ನಟಿಯರಿಗೆ ಇವರೇ ಅವರು ಎನ್ನೋದು ಗೊತ್ತಾಗಲ್ಲ. ಉದಾ: ಬ್ರಹ್ಮಗಂಟು ಸೀರಿಯಲ್​ ದೀಪಾ!). ಅಥವಾ ಬೇರೆ ಯರಾದರೂ ಸುಂದರಿ ಬರುತ್ತಾಳೋ ಎಂದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ಜೀ ಕನ್ನಡ

Latest Videos
Recommended Stories
Recommended image1
ಮದುವೆಯಾಗಿ 6 ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ರುದ್ರ ಮಾಸ್ಟರ್…. ಪತ್ನಿ ನಿರೀಕ್ಷಾ ಅದ್ಧೂರಿ ಸೀಮಂತ
Recommended image2
ಗ್ಲಾಮರ್‌ನಿಂದ ಆಧ್ಯಾತ್ಮಿಕತೆಯತ್ತ: ಕಾಮಾಕ್ಯ ದೇವಿ ದರ್ಶನ ಪಡೆದ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ!
Recommended image3
ನೀರಿನಲ್ಲೇ ಚಿತ್ರೀಕರಣ ಮಾಡಿ ‘ಅಣ್ಣಯ್ಯ’ ತಂಡ ಪಟ್ಟ ಕಷ್ಟ ಎಷ್ಟು?: ಮಾರಿಗುಡಿ ಶಿವು ಪೋಸ್ಟ್ ವೈರಲ್
Related Stories
Recommended image1
ಗಿಲ್ಲಿ ನಿಮ್ಮ ಕ್ರಶ್ಶಾ ಕೇಳ್ದೋರಿಗೆ ಮುಟ್ಟಿಕೊಳ್ಳೋ ಉತ್ತರ ಕೊಟ್ಟ Rakshita Shetty: ಮತ್ತೆ ಪ್ರಶ್ನೆ ಕೇಳೋ ಸಾಹಸ ಮಾಡಲ್ಲ
Recommended image2
ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ದುರಂಧರ್​ ನಟಿ? ಯಾರೀ ಮಿಸ್ಟ್ರಿ ಮ್ಯಾನ್​- ಜಾಲತಾಣದಲ್ಲಿ ಹಲ್​ಚಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved