MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Karnataka Rains
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • Entertainment
  • TV Talk
  • Amruthadhaare: ಬಿತ್ತು ಬಿತ್ತು ತೋಳ ಹಳ್ಳಕ್ಕೆ ಬಿತ್ತು! 'ಆಪರೇಷನ್​ ಮಧುರ ವ್ಯೂಹ' ಸಕ್ಸಸ್​- ಜೈ ಠುಸ್​

Amruthadhaare: ಬಿತ್ತು ಬಿತ್ತು ತೋಳ ಹಳ್ಳಕ್ಕೆ ಬಿತ್ತು! 'ಆಪರೇಷನ್​ ಮಧುರ ವ್ಯೂಹ' ಸಕ್ಸಸ್​- ಜೈ ಠುಸ್​

ಅಮೃತಧಾರೆ ಧಾರಾವಾಹಿಯಲ್ಲಿ, ದಿಯಾ ಮತ್ತು ಅನು ಅವರ ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ 'ಆಪರೇಷನ್ ಮಧುರ ವ್ಯೂಹ' ಯೋಜನೆಯನ್ನು ರೂಪಿಸಿದ್ದಾರೆ. ಈ ಯೋಜನೆಗಾಗಿ, ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.

1 Min read
Author : Suchethana D
Published : Aug 20 2026, 10:50 PM IST
Share this Photo Gallery
  • FB
  • TW
  • Linkdin
  • Whatsapp
16
ಆಪರೇಷನ್​ ಮಧುರ ವ್ಯೂಹ
Image Credit : Zee Kannada Instagram

ಆಪರೇಷನ್​ ಮಧುರ ವ್ಯೂಹ

ಅಮೃತಧಾರೆ ಸೀರಿಯಲ್​ (Amruthadhaare Serial) ನಲ್ಲಿ ಜೈದೇವನನ್ನು ಹಳ್ಳಕ್ಕೆ ಬೀಳಿಸಲು ಆಪರೇಷನ್​ ಮಧುರ ವ್ಯೂಹವನ್ನು ಭೂಮಿಕಾ ಮತ್ತು ಮಲ್ಲಿ ಸೇರಿ ರಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದಿಯಾ, ಅನು ಕಾಣೆ
Image Credit : Zee Kannada Instagram

ದಿಯಾ, ಅನು ಕಾಣೆ

ಜೈದೇವನ ಬಾಯಿಯಿಂದ ದಿಯಾ ಮತ್ತು ಅನು ಅವರ ಕಾಣೆಯಾಗಿರುವ ವಿಷಯವನ್ನು ಹೊರಕ್ಕೆ ತರುವ ಸಲುವಾಗಿ ಜೈದೇವನ ವೀಕ್​ನೆಸ್​ ಆಗಿರುವ ಹುಡುಗಿಯನ್ನೇ ಬಿಡಲಾಗಿದೆ. ಪೊಲೀಸ್​ ಸಿಬ್ಬಂದಿಯಾಗಿರುವ ಆಕೆಯ ಹೆಸರು ಮಧುರಾ.

Related Articles

Related image1
ಸದ್ದಿಲ್ಲದೇ ಮದ್ವೆಯಾದ 'ಯಜಮಾನ' ನಟಿ: ಸೀಕ್ರೆಟ್​ ಇಟ್ಟಿದ್ದ ಪತಿಯ ಮುಖ ಕೊನೆಗೂ ರಿವೀಲ್​ ಆಯ್ತು
Related image2
Toxic ಸಿನಿಮಾನ್ನ ತಮಿಳು ಭಾಷೆ ಎನ್ನೋದಾ? ಬ್ರಿಟಿಷ್​ ಸೆನ್ಸಾರ್​ ಮಂಡಳಿ ಎಡವಟ್ಟಿಗೆ ಕನ್ನಡಿಗರು ಗರಂ
36
ಮಾಡರ್ನ್​ ಡ್ರೆಸ್​
Image Credit : Zee Kannada Instagram

ಮಾಡರ್ನ್​ ಡ್ರೆಸ್​

ಮಧುರಾಳಿಗೆ ಮಾಡರ್ನ್​ ಡ್ರೆಸ್​ ತೊಡಿಸಿ ಜೈದೇವನ ಬಳಿ ಬಿಡಲಾಗಿದೆ. ಪಬ್​ನಲ್ಲಿ ಜೈದೇವ್​ ಡ್ರಿಂಕ್ಸ್​ ಮಾಡುತ್ತಿರುವಾಗ ಮಲ್ಲಿಯ ಆದೇಶದ ಮೇರೆಗೆ ಮಧುರಾ ಜೈದೇವನಿಗೆ ಡ್ಯಾಷ್​ ಹೊಡೆದಿದ್ದಾಳೆ.

46
ತಲೆ ಕೆಡಿಸಿಕೊಳ್ಳದ ಜೈದೇವ್​
Image Credit : Zee Kannada

ತಲೆ ಕೆಡಿಸಿಕೊಳ್ಳದ ಜೈದೇವ್​

ಆರಂಭದಲ್ಲಿ ಜೈದೇವ ಏನೂ ತಲೆ ಕೆಡಿಸಿಕೊಳ್ಳಲಿಲ್ಲ. ಆ ಬಳಿಕ ಮಧುರಾ, ಜೈದೇವಇರುವ ಖುರ್ಚಿಯ ಎದುರು ಹೋಗಿ ಕುಳಿತು ಮಲ್ಲಿ ಹೇಳಿದಂತೆ ಸ್ಮೈಲ್​ ಮಾಡಿದ್ದಾಳೆ.

56
ಸುಲಭದಲ್ಲಿ ಬೀಳಲ್ಲ
Image Credit : Zee Kannada

ಸುಲಭದಲ್ಲಿ ಬೀಳಲ್ಲ

ಜೈದೇವನ ವೀಕ್​ನೆಸ್​ ಹೆಣ್ಣು ಆದರೂ ಅಷ್ಟು ಸುಲಭದಲ್ಲಿ ಆತ ಬೀಳುವಂತೆ ಕಾಣುತ್ತಿಲ್ಲ. ಇದರ ಹೊರತಾಗಿಯೂ ಮಧುರಾ ತನ್ನ ಬಲೆಯನ್ನು ಬೀಸುತ್ತಿದ್ದಾಳೆ.

66
ಕಾದು ನೋಡಬೇಕಿದೆ
Image Credit : Zee Kannada

ಕಾದು ನೋಡಬೇಕಿದೆ

ಅಲ್ಲಿಗೆ ಜೈದೇವ ಹಳ್ಳಕ್ಕೆ ಬೀಳುವುದು ಗ್ಯಾರೆಂಟಿ ಎಂದಾಗಿದೆ. ಅಲ್ಲಿಯೇ ಇದ್ದ ಭೂಮಿಕಾ ಮತ್ತು ಮಲ್ಲಿಯನ್ನು ಜೈದೇವ್​ ನೋಡಿದ್ರೆ ಮಾತ್ರ ಕಥೆ ಮುಗಿದಂತೆ ಸರಿ. ಆದ್ದರಿಂದ ಇನ್ನೇನಾಗುತ್ತದೆ ಎನ್ನೋದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ
ಸಂಬಂಧಗಳು

Latest Videos
Recommended Stories
Recommended image1
ಸದ್ದಿಲ್ಲದೇ ಮದ್ವೆಯಾದ 'ಯಜಮಾನ' ನಟಿ: ಸೀಕ್ರೆಟ್​ ಇಟ್ಟಿದ್ದ ಪತಿಯ ಮುಖ ಕೊನೆಗೂ ರಿವೀಲ್​ ಆಯ್ತು
Recommended image2
Bigg Boss ಅಗ್ನಿ ಪರೀಕ್ಷೆಗೆ ಜಡ್ಜ್‌ ಮಾಡಿಲ್ಲವೇಕೆ? ಫ್ಯಾನ್ಸ್‌ ಅಸಮಾಧಾನಕ್ಕೆ ಗಿಲ್ಲಿ ನಟನ ಉತ್ತರ
Recommended image3
‘ಸರ್ಕಲ್‌ಗೆ ಎರಡು ಸೈಡ್‌’ ಎಂದಿದ್ದಕ್ಕೆ ಭಾರೀ ಟ್ರೋಲ್: ‘ನಾನು ಕ್ಯಾರೇ ಎನ್ನಲ್ಲ’ ಎಂದ ವಿನಯ್‌ ಗೌಡ!
Related Stories
Recommended image1
ಸದ್ದಿಲ್ಲದೇ ಮದ್ವೆಯಾದ 'ಯಜಮಾನ' ನಟಿ: ಸೀಕ್ರೆಟ್​ ಇಟ್ಟಿದ್ದ ಪತಿಯ ಮುಖ ಕೊನೆಗೂ ರಿವೀಲ್​ ಆಯ್ತು
Recommended image2
Toxic ಸಿನಿಮಾನ್ನ ತಮಿಳು ಭಾಷೆ ಎನ್ನೋದಾ? ಬ್ರಿಟಿಷ್​ ಸೆನ್ಸಾರ್​ ಮಂಡಳಿ ಎಡವಟ್ಟಿಗೆ ಕನ್ನಡಿಗರು ಗರಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved