MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • ಏಲಕ್ಕಿಯನ್ನು ಕುಂಡದಲ್ಲೇ ಸುಲಭವಾಗಿ ಬೆಳೆಯೋದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ

ಏಲಕ್ಕಿಯನ್ನು ಕುಂಡದಲ್ಲೇ ಸುಲಭವಾಗಿ ಬೆಳೆಯೋದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ

ಭಾರತೀಯ ಅಡುಗೆಮನೆಯಲ್ಲಿ ದುಬಾರಿ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಸರಿಯಾದ ವಿಧಾನವನ್ನು ಅನುಸರಿಸಿದರೆ ಮನೆಯ ಕುಂಡದಲ್ಲಿಯೇ ಏಲಕ್ಕಿಯನ್ನು ಸುಲಭವಾಗಿ ಬೆಳೆಯಬಹುದು. ಪಕ್ವವಾದ ಬೀಜಗಳನ್ನು ಬಳಸಿ, ಮಣ್ಣು ಸಿದ್ಧಪಡಿಸಿ ಸಾಧಾರಣ ಬಿಸಿಲಿನಲ್ಲಿಟ್ಟರೆ ಗಿಡ ಬೆಳೆಯುತ್ತದೆ.

1 Min read
Author : Suchethana D
Published : Sep 18 2026, 06:01 PM IST
Share this Photo Gallery
  • FB
  • TW
  • Linkdin
  • Whatsapp
16
ದುಬಾರಿ ಏಲಕ್ಕಿ
Image Credit : healthwithscience instagram

ದುಬಾರಿ ಏಲಕ್ಕಿ

ಭಾರತೀಯರ ಅಡುಗೆ ಮನೆಯಲ್ಲಿ ಏಲಕ್ಕಿಗೆ ಸಿಕ್ಕಾಪಟ್ಟೆ ಡಿಮಾಂಡ್​ ಇದೆ. ಇದೇ ಕಾರಣಕ್ಕೆ ಅಸಲಿ ಏಲಕ್ಕಿ ಸಕತ್​ ದುಬಾರಿಯೂ ಆಗಿದೆ. ಏಲಕ್ಕಿಯಲ್ಲಿ ಇರುವ ಆರೋಗ್ಯವರ್ಧಕ ಪ್ರಯೋಜನಗಳಿಂದಾಗಿ ಇದಕ್ಕೆ ಸದಾ ಬೇಡಿಕೆ ಇದ್ದೇ ಇರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕುಂಡದಲ್ಲಿ ಬೆಳೆಯಬಹುದಾ?
Image Credit : healthwithscience instagram

ಕುಂಡದಲ್ಲಿ ಬೆಳೆಯಬಹುದಾ?

ಏಲಕ್ಕಿಯನ್ನು ಮನೆಯಲ್ಲಿ ಅದರಲ್ಲಿಯೂ ಕುಂಡದಲ್ಲಿ ಸುಲಭದಲ್ಲಿ ಬೆಳೆಯಬಹುದಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದಕ್ಕೆ ಉತ್ತರ ಹೌದು. ಏಲಕ್ಕಿಯನ್ನು ಸರಿಯಾದ ರೀತಿಯಲ್ಲಿ ಬೆಳೆದರೆ, ಮನೆಯಲ್ಲಿ ಬೆಳೆಯಬಹುದು. ಮನೆಯ ಆವರಣದಲ್ಲಿ ಅರ್ಥಾತ್​ ನೇರವಾಗಿ ಭೂಮಿಯ ಮೇಲೆ ಬೆಳೆಯಲು ಜಾಗ ಇಲ್ಲದೇ ಹೋದರೆ, ಕುಂಡದಲ್ಲಿಯೂ ಬೆಳೆಯಬಹುದು.

Related Articles

Related image1
ಮ್ಯಾಚ್​ಬಾಕ್ಸ್​ಗೆ ನೀರು ತಗುಲಿ ಬೆಂಕಿ ಹತ್ತುತ್ತಿಲ್ವಾ? ಈ ಟಿಪ್ಸ್​ ​ ಫಾಲೋ ಮಾಡಿ 2 ನಿಮಿಷದಲ್ಲಿ ಮ್ಯಾಜಿಕ್​ ನೋಡಿ
Related image2
ಬೆಂಡೇಕಾಯಿ ಬೀಜದಿಂದ ಫಳಫಳ ಹೊಳೆದ ತ್ಚಚೆ: ಕೋರಿಯನ್​ ಬ್ಯೂಟಿಷಿಯನ್​ ಹೇಳಿಕೊಟ್ಟ ಟಿಪ್ಸ್​
36
ಪಕ್ವವಾಗಿರುವ ಬೀಜ ತೆಗೆದುಕೊಳ್ಳಿ
Image Credit : healthwithscience instagram

ಪಕ್ವವಾಗಿರುವ ಬೀಜ ತೆಗೆದುಕೊಳ್ಳಿ

ಮೊದಲಿಗೆ ಏಲಕ್ಕಿಯಲ್ಲಿರುವ ಪಕ್ವವಾಗಿರುವ ಬೀಜಗಳನ್ನು ತೆಗೆಯಿರಿ. ಬಳಿಕ ಕುಂಡದಲ್ಲಿ ಮಣ್ಣನ್ನು, ನೈಸರ್ಗಿಕ ಗೊಬ್ಬರ ಸೇರಿಸಿ ಚೆನ್ನಾಗಿ ಹುಡಿಹುಡಿಯಾಗುವಂತೆ ಮಣ್ಣನ್ನು ಸಿದ್ಧಪಡಿಸಿಕೊಳ್ಳಬೇಕು.

46
ಮೇಲ್ಭಾಗದಲ್ಲಿಯೇ ಬೀಜ ಹಾಕಿ
Image Credit : healthwithscience instagram

ಮೇಲ್ಭಾಗದಲ್ಲಿಯೇ ಬೀಜ ಹಾಕಿ

ಬಳಿಕ ಚೂರೇ ಚೂರು ಹೊಂಡ ಮಾಡಿ. ಬೆರಳಿನಿಂದ ಸ್ವಲ್ಪ ಕದಡಿದರೂ ಸಾಕು. ಅಲ್ಲಿ ಬೀಜವನ್ನು ಹಾಕಿ ಮಣ್ಣನ್ನು ಮುಚ್ಚಿ.

56
ಸಾಧಾರಣ ಬಿಸಿಲು ಬೀಳುವಲ್ಲಿ ಕುಂಡ ಇಡಿ
Image Credit : healthwithscience instagram

ಸಾಧಾರಣ ಬಿಸಿಲು ಬೀಳುವಲ್ಲಿ ಕುಂಡ ಇಡಿ

ಬಳಿಕ ಸಾಧಾರಣ ಬಿಸಿಲು ಬೀಳುವಲ್ಲಿ ಆ ಕುಂಡವನ್ನು ಇಡಬೇಕು. ಬಿರುಬಿಸಿಲಾಗಲೀ, ತುಂಬಾ ತಂಪಾದ ಸ್ಥಳದಲ್ಲಿ ಇಡಬಾರದು. ಸಾಧಾರಣ ಬಿಸಿಲು ಬೀಳುವಲ್ಲಿ ಇಡಬೇಕು.

66
ಆಮೇಲೆ ಮ್ಯಾಜಿಕ್​ ನೋಡಿ
Image Credit : healthwithscience instagram

ಆಮೇಲೆ ಮ್ಯಾಜಿಕ್​ ನೋಡಿ

ಇಷ್ಟಾದರೆ ಕ್ರಮೇಣ, ಅದರಲ್ಲಿ ಗಿಡ ಹುಟ್ಟಿ, ಏಲಕ್ಕಿ ಬೆಳೆಯಬಹುದಾಗಿದೆ. ಇಲ್ಲಿ ಮಹತ್ವದ ಅಂಶ ಎಂದರೆ, ಮಣ್ಣನ್ನು ಸಿದ್ಧಪಡಿಸುವುದು ಹಾಗೂ ಮೇಲ್ಭಾಗದಲ್ಲಿಯೇ ಏಲಕ್ಕಿ ಬೀಜವನ್ನು ಹಾಕುವುದು. ಇದು ಸರಿಯಾಗಿ ಮಾಡಿಲ್ಲವೆಂದರೆ ನೀವು ಏನು ಮಾಡಿದರೂ ವೇಸ್ಟ್​.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಡುಗೆಮನೆ ಸಲಹೆಗಳು
ಜೀವನಶೈಲಿ
ಮಹಿಳೆಯರು
ಆಹಾರ
ಆರೋಗ್ಯ
 

Latest Videos
Recommended Stories
Recommended image1
ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಹಾಕುವಾಗ ಇದೊಂದು ವಸ್ತುವನ್ನು ಹಾಕಿ ಸಾಕು.. ನಂತ್ರ ಮ್ಯಾಜಿಕ್ ನೋಡಿ
Recommended image2
ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು..!
Recommended image3
"ನನ್ನ ಹೆತ್ತವರ ಪ್ರೀತಿಯೇ ನನಗೆ ಆಸ್ತಿ": ಕಣ್ಣೀರಿಡುವಂತಿದೆ ರೈಲ್ವೇ ಸ್ಟೇಷನ್‌ನ ಈ ಬೀಳ್ಕೊಡುಗೆಯ ದೃಶ್ಯ!
Related Stories
Recommended image1
ಮ್ಯಾಚ್​ಬಾಕ್ಸ್​ಗೆ ನೀರು ತಗುಲಿ ಬೆಂಕಿ ಹತ್ತುತ್ತಿಲ್ವಾ? ಈ ಟಿಪ್ಸ್​ ​ ಫಾಲೋ ಮಾಡಿ 2 ನಿಮಿಷದಲ್ಲಿ ಮ್ಯಾಜಿಕ್​ ನೋಡಿ
Recommended image2
ಬೆಂಡೇಕಾಯಿ ಬೀಜದಿಂದ ಫಳಫಳ ಹೊಳೆದ ತ್ಚಚೆ: ಕೋರಿಯನ್​ ಬ್ಯೂಟಿಷಿಯನ್​ ಹೇಳಿಕೊಟ್ಟ ಟಿಪ್ಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved