MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
IPL Auction Update
Karnataka Weather Update
PM Narendra Modi Birthday
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Life
  • ಬೆಂಡೇಕಾಯಿ ಬೀಜದಿಂದ ಫಳಫಳ ಹೊಳೆದ ತ್ಚಚೆ: ಕೋರಿಯನ್​ ಬ್ಯೂಟಿಷಿಯನ್​ ಹೇಳಿಕೊಟ್ಟ ಟಿಪ್ಸ್​

ಬೆಂಡೇಕಾಯಿ ಬೀಜದಿಂದ ಫಳಫಳ ಹೊಳೆದ ತ್ಚಚೆ: ಕೋರಿಯನ್​ ಬ್ಯೂಟಿಷಿಯನ್​ ಹೇಳಿಕೊಟ್ಟ ಟಿಪ್ಸ್​

ಬೆಂಡೇಕಾಯಿಯು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಅತ್ಯಂತ ಉಪಯುಕ್ತವಾಗಿದೆ. ಕೊರಿಯನ್ ಬ್ಯೂಟಿಷಿಯನ್ ತಿಳಿಸಿರುವಂತೆ, ಬೆಂಡೇಕಾಯಿ ಬೀಜದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಇದು ರಕ್ತದ ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.

1 Min read
Author : Suchethana D
Published : Sep 17 2026, 05:32 PM IST
Share this Photo Gallery
  • FB
  • TW
  • Linkdin
  • Whatsapp
16
ಬಹಳ ಮಂದಿ ಇಷ್ಟಪಡುವ ಬೆಂಡೇಕಾಯಿ
Image Credit : skinwith.jiyeon Instagram

ಬಹಳ ಮಂದಿ ಇಷ್ಟಪಡುವ ಬೆಂಡೇಕಾಯಿ

ಬೆಂಡೇಕಾಯಿಯಿಂದ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳು ಇವೆ. ಇವು ಲೋಳೆ ಲೋಳೆ ಎನ್ನಿಸಿದರೂ, ಇವುಗಳಿಂದ ಮಾಡುವ ಖಾದ್ಯಗಳು ಹಲವರಿಗೆ ಪ್ರಿಯವಾಗಿವೆ. ಬೆಂಡೇಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ1, ಮ್ಯಾಗ್ನೀಸಿಯಮ್, ಫೋಲೇಟ್ ಮತ್ತು ನಾರಿನಾಂಶ ಸಾಕಷ್ಟು ಪ್ರಮಾಣದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಲವಾರು ರೀತಿ ಪ್ರಯೋಜನ
Image Credit : skinwith.jiyeon Instagram

ಹಲವಾರು ರೀತಿ ಪ್ರಯೋಜನ

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

Related Articles

Related image1
ಆಮೆ ಪಕ್ಕಕ್ಕೆ ಇಡಮ್ಮಾ, ಬ್ಯೂಟಿ ಸಿಕ್ರೇಟ್​ ರಿವೀಲ್​ ಮಾಡಮ್ಮಾ: ರಾಧಿಕಾಗೆ ದುಂಬಾಲು ಬಿದ್ದ ಫ್ಯಾನ್ಸ್​
Related image2
35ರಂತೆ ಕಾಣುವ 75ರ ಚೆಲುವೆ! ಏನೀ ಸೌಂದರ್ಯದ ಗುಟ್ಟು? ಅಮ್ಮನ ಕಥೆ ಕೇಳಿ ಮಗಳೇ ಬೆಚ್ಚಿಬಿದ್ದ ಸ್ಟೋರಿ ಇದು
36
ಸೌಂದರ್ಯ ವೃದ್ಧಿ
Image Credit : Instagram

ಸೌಂದರ್ಯ ವೃದ್ಧಿ

ಆದರೆ ಬೆಂಡೇಕಾಯಿಯಿಂದ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಬಹುದು ಎನ್ನೋದು ನಿಮಗೆ ಗೊತ್ತಾ? ಕೋರಿಯನ್​ ಯುವತಿಯರು ಫಳಫಳ ಹೊಳೆಯುವ ತ್ವಚೆಗೆ ಫೇಮಸ್​ ಆದವರು. ಇದೇ ಕಾರಣಕ್ಕೆ ಕೋರಿಯನ್​ ಬ್ಯೂಟಿ ಟಿಪ್ಸ್​ಗೆ ಅದರದ್ದೇ ಆದ ಮಹತ್ವವಿದೆ.

46
ಕೋರಿಯನ್​ ಬ್ಯೂಟಿಷಿಯನ್​ ಟಿಪ್ಸ್​
Image Credit : Getty

ಕೋರಿಯನ್​ ಬ್ಯೂಟಿಷಿಯನ್​ ಟಿಪ್ಸ್​

ಇದೀಗ ಕೋರಿಯನ್​ ಬ್ಯೂಟಿಷಿಯನ್​ ಒಬ್ಬಾಕೆ ಬೆಂಡೇಕಾಯಿ ಬೀಜದಿಂದ ಬ್ಯೂಟಿ ಹೆಚ್ಚಿಸಿಕೊಳ್ಳುವ ಟಿಪ್ಸ್​ ಕೊಟ್ಟಿದ್ದಾಳೆ. ಮೊದಲಿಗೆ ಬೆಂಡೇಕಾಯಿಯನ್ನು ಸ್ಟೀಮ್​ನಲ್ಲಿ ಹಾಕಿ ಬೇಯಿಸಬೇಕು. ಬಳಿಕ ಅದರ ಎರಡೂ ತುದಿಗಳನ್ನು ಕತ್ತರಿಸಬೇಕು.

56
ಬೀಜವನ್ನು ತೆಗೆಯಬೇಕು
Image Credit : Getty

ಬೀಜವನ್ನು ತೆಗೆಯಬೇಕು

ಇಷ್ಟಾದ ಬಳಿಕ ಮಧ್ಯೆ ಸೀಳಿದರೆ ಬೀಜ ಕಾಣಿಸುತ್ತದೆ. ಆ ಬೀಜವನ್ನು ತೆಗೆದು ಚಮಚದ ಸಹಾಯದಿಂದ ಸ್ಮ್ಯಾಷ್​ ಮಾಡಬೇಕು. ಕ್ವಾಲಿಟಿ ಹೆಚ್ಚಾಗಿದ್ದರೆ ಮಿಕ್ಸಿಯಲ್ಲಿ ಬೇಕಿದ್ದರೆ ರುಬ್ಬಿಕೊಳ್ಳಬಹುದು.

66
ಮುಖಕ್ಕೆ ಹಚ್ಚಿ
Image Credit : Getty

ಮುಖಕ್ಕೆ ಹಚ್ಚಿ

ಬಳಿಕ ಈ ಪೇಸ್ಟ್​ ಅನ್ನು ಮುಖಕ್ಕೆ ಹಚ್ಚಬೇಕು. ಅದನ್ನು ಮುಖದ ಮೇಲೆ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಪದೇ ಪದೇ ಮಾಡುತ್ತಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸೌಂದರ್ಯ ಸಲಹೆಗಳು
ಅಡುಗೆಮನೆ ಸಲಹೆಗಳು
ಮಹಿಳೆಯರು
ಫ್ಯಾಷನ್
ಆರೋಗ್ಯ
 

Latest Videos
Recommended Stories
Recommended image1
ಗ್ಯಾಸ್ ಮೇಲೆ ಕ್ಯಾಪ್ಸಿಕಂ ಸುಟ್ಟು ಮೊಸರು ಸೇರಿಸಿ ಮಾಡಿದ ಈ ಚಟ್ನಿ ರೊಟ್ಟಿ, ಚಪಾತಿ, ದೋಸೆ, ಇಡ್ಲಿಗೆ ಬೆಸ್ಟ್ ಕಾಂಬಿನೇಶನ್
Recommended image2
ಯಾವುದೇ ಸೀರೆಗಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಬ್ಲೌಸ್ ಡಿಸೈನ್ಸ್; ಟ್ರೈ ಮಾಡಿ
Recommended image3
ಉಪ್ಪು ಅಥವಾ ಸಕ್ಕರೆ: ಈ ಎರಡರಲ್ಲಿ ಹೃದಯಕ್ಕೆ ಯಾವುದು ಹೆಚ್ಚು ಡೇಂಜರ್? ಇಲ್ಲಿದೆ ವೈದ್ಯರ ಉತ್ತರ!
Related Stories
Recommended image1
ಆಮೆ ಪಕ್ಕಕ್ಕೆ ಇಡಮ್ಮಾ, ಬ್ಯೂಟಿ ಸಿಕ್ರೇಟ್​ ರಿವೀಲ್​ ಮಾಡಮ್ಮಾ: ರಾಧಿಕಾಗೆ ದುಂಬಾಲು ಬಿದ್ದ ಫ್ಯಾನ್ಸ್​
Recommended image2
35ರಂತೆ ಕಾಣುವ 75ರ ಚೆಲುವೆ! ಏನೀ ಸೌಂದರ್ಯದ ಗುಟ್ಟು? ಅಮ್ಮನ ಕಥೆ ಕೇಳಿ ಮಗಳೇ ಬೆಚ್ಚಿಬಿದ್ದ ಸ್ಟೋರಿ ಇದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved