MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಟಾಪ್‌ಲೆಸ್‌ ಫೋಟೋ‌: ನಟಿಯ ತರಾಟೆ ತೆಗೆದುಕೊಂಡ ನೆಟ್ಟಿಗರು

ಟಾಪ್‌ಲೆಸ್‌ ಫೋಟೋ‌: ನಟಿಯ ತರಾಟೆ ತೆಗೆದುಕೊಂಡ ನೆಟ್ಟಿಗರು

Bollywood ನಟಿ ಇಶಾ ಗುಪ್ತಾ (Esha Gupta)  Instagram ನಲ್ಲಿ ತಮ್ಮ ಟಾಪ್ ಲೆಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ ಹಾಘೂ ಸೋಶಿಯಲ್‌ ಮಿಡೀಯಾದಲ್ಲಿ ಬಾರೀ ಚರ್ಚೆಯಾಗುತ್ತಿದೆ. ನೆಟ್ಟಿಗ್ಗರು ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿದ್ದಾರೆ. ಅನೇಕರು ಅಸಭ್ಯವಾದ ಕಾಮೆಂಟ್‌  ಸಹ ಮಾಡಿದ್ದಾರೆ.

2 Min read
Author : Suvarna News
Published : Oct 14 2021, 04:03 PM IST
Share this Photo Gallery
  • FB
  • TW
  • Linkdin
  • Whatsapp
19

ವಾಸ್ತವವಾಗಿ, ಇಶಾ ಗುಪ್ತಾ ಬಾಲ್ಕನಿಯಲ್ಲಿ ನಿಂತು ಟಾಪ್ ಲೆಸ್ ಫೋಟೊಶೂಟ್ ಮಾಡಿದ್ದಾರೆ ಮತ್ತು ಇಂದು ಪ್ರೀತಿಸಿ ಮತ್ತು ನಾಳೆ ಪ್ರೀತಿಸಿ ಎಂದು ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಆದರೆ ಜನರಿಗೆ ಈ ಸ್ಟೈಲ್‌ ಇಷ್ಟವಾಗಿಲ್ಲ.

29

ವೈರಲ್‌ ಆಗಿರುವ ಫೋಟೋಗಳಲ್ಲಿ, ಇಶಾ ಗುಪ್ತಾ ಬ್ಯಾಗಿ ಪ್ಯಾಂಟ್ ಧರಿಸಿದ್ದಾರೆ. ಆಕೆ ಟಾಪ್ ಲೆಸ್ ಆಗಿದ್ದು, ತನ್ನ ಕೂದಲನ್ನು  ಕಟ್ಟದೆ ಹಾಗೆ ಬಿಟ್ಟಿದ್ದಾರೆ. ಇಶಾರ ಈ ಫೋಟೋ ನೋಡಿ ಜನರು ಹಲವು ರೀತಿಯ ಕಾಮೆಂಟ್‌ ಮಾಡಿದ್ದಾರೆ. ಕೆಲವರೂ ಅಸಭ್ಯವಾದ ಕಾಮೆಂಟ್‌ ಮಾಡಿ ಇಶಾರನ್ನು ಟ್ರೋಲ್‌ ಮಾಡುತ್ತಿದ್ದಾರೆ

39

'ನಿಮ್ಮಲ್ಲಿ ಬಟ್ಟೆ ಇಲ್ಲವೇ?' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬಟ್ಟೆಗಳನ್ನಾದರೂ  ಧರಿಸಿ ಎಂದು  ಸಲಹೆ ನೀಡಿದರು.  ಏನು ಫೋಟೋಗಳು ಇದನ್ನು ಯಾರು ಕ್ಲಿಕ್ ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಕೇಳಿದ್ದಾರೆ. 

49

'ಮೇಡಂ, ನೀವು ನೋಟ ನೋಡುತ್ತಿದ್ದೀರಾ ಅಥವಾ ನೋಟವನ್ನು ತೋರಿಸುತ್ತಿದ್ದೀರಾ? ಎಂದು ಒಬ್ಬರು ಕೇಳಿದರೆ, ಇನ್ನೊಬ್ಬ ಯೂಸರ್‌ ' ಟಾಪ್‌ ಎಲ್ಲಿದೆ? ಎಂದು ಬರೆದಿದ್ದಾರೆ. ಮತ್ತೊಬ್ಬರು 'ನಿಮಗೆ ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ. ಹೀಗೆ ಅನೇಕ ಜನರು ತರತರದ ಕಾಮೆಂಟ್‌ ಮಾಡಿದ್ದಾರೆ

59

ಇದೇನು  ಮೊದಲ ಬಾರಿಗೆ ಅಲ್ಲ . ಈ ಮೊದಲು ಕೂಡ ಇಶಾ ಗುಪ್ತಾ ತನ್ನ ಟಾಪ್ಲೆಸ್ ಫೋಟೋಗಳನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ ಮತ್ತು ಪ್ರತಿ ಬಾರಿ ಅವರು ಟ್ರೋಲ್‌ಗಳನ್ನು ಮತ್ತು ತೀವ್ರವಾದ ಕಾಮೆಂಟ್‌ಗಳನ್ನು ಎದುರಿಸಬೇಕಾಗುತ್ತದೆ.

69

ಇಶಾ ಗುಪ್ತಾಳನ್ನು ಹಾಲಿವುಡ್ ನಟಿ ಏಂಜಲೀನಾ ಜೋಲಿಯೊಂದಿಗೆ ಜನರು ಹೋಲಿಸುತ್ತಾರೆ. ಇದಷ್ಟೇ ಅಲ್ಲ, ಅನೇಕರು ಅವಳನ್ನು ಬಡವರ ಏಂಜಲೀನಾ ಜೋಲಿ ಎಂದು ಕರೆದು ಗೇಲಿ ಮಾಡುತ್ತಾರೆ. ಇದರ ಬಗ್ಗೆ ಇಶಾ ಗುಪ್ತಾ ಹಿಂದೊಮ್ಮೆ ಪ್ರತಿಕ್ರಿಯೆ ನೀಡಿದ್ದರು. 

79

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಈ ರೀತಿಯಲ್ಲಿ  ಏನನ್ನೂ ನೋಡಿಲ್ಲ ಮತ್ತು ನನಗೂ ಹಾಗೆ ಅನಿಸುವುದಿಲ್ಲ. ನಾನು ಯಾವಾಗಲೂ ನನ್ನ ತಾಯಿಯಂತೆ ಕಾಣುತ್ತೇನೆ' ಎಂದು  ಇಶಾ ಗುಪ್ತಾ ಏಂಜಲೀನಾ ಜೋಲಿ ಅವರಿಗೆ  ಜನರು ಹೋಲಿಸುವುದಕ್ಕೆ ಹೇಳಿದ್ದರು.

89

'ನಾನು ಬಾಲಿವುಡ್‌ಗೆ ಬಂದಾಗ, ಆ ಸಮಯದಲ್ಲಿ ನಾನು ಇದುವರೆಗೆ ಅವರ ಜೊತೆ ಕೆಲಸ ಮಾಡದ ಕೆಲವು ಬಾಲಿವುಡ್ ತಾರೆಯರು ನನ್ನ ಮೈಬಣ್ಣವನ್ನು ಗೇಲಿ ಮಾಡಿದರು' ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಈಶಾ ರಾ ರುಸ್ತೋಮ್, ಬಾದಶಾಹೋ, ಕಮಾಂಡೋ 2 ಹೊರತುಪಡಿಸಿ ಕೆಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

 

99

2007 ರಲ್ಲಿ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದ ಇಶಾ ಗುಪ್ತಾ, ಭಟ್ ಕ್ಯಾಂಪ್‌ನ ಫಿಲ್ಮಂ 2 ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಶಾ ಅವರನ್ನು ಭಾರತದ ಏಂಜಲೀನಾ ಜೋಲೀ ಎಂದೂ ಕರೆಯುತ್ತಾರೆ. ಮಹೇಶ್ ಭಟ್ ಈ ಬಿರುದನ್ನು ನಟಿಗೆ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ರಶ್ಮಿಕಾ ಮಂದಣ್ಣ ಟ್ರೋಲಿಂಗ್ ನಿಲ್ಲಿಸಿ: ಅವಳ ಬದುಕು, ಅವಳ ಆಯ್ಕೆ, ಅವಳ ಸಾಧನೆ!
Recommended image2
ವಿರೋಶ್ ಲವ್ ಸ್ಟೋರಿ: ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್​ ಕಹಾನಿ!
Recommended image3
ಹುಟ್ಟುಹಬ್ಬಕ್ಕೆ ಕೇಕ್​ ಬಟ್ಟೆ ಧರಿಸಿ ಬಂದ ಉರ್ಫಿ: ಅಲ್ಲೇ ಕಟ್​ ಮಾಡಿ ತಿನ್ನಲು ಕೊಟ್ಟ ನಟಿ- ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved