ಬಾಡಿಕಾನ್ ಡ್ರೆಸ್ನಲ್ಲಿ ಇಶಾ ಹಾಟ್ ಪೋಸ್: ಫೊಟೋಸ್ ವೈರಲ್
- ಬಾಡಿಕಾನ್ ಡ್ರೆಸ್ನಲ್ಲಿ ಬೋಲ್ಡ್ & ಹಾಟ್ ಪೋಸ್ ಕೊಟ್ಟ ನಟಿ
- ಇಶಾ ಗುಪ್ತಾ ಫೋಟೋಸ್ ವೈರಲ್..!
ಬಾಲಿವುಡ್ ನಟಿ ಇಶಾ ಗುಪ್ತಾ ಇತ್ತೀಚೆಗೆ ಬಾಡಿಕಾನ್ ಡ್ರೆಸ್ನಲ್ಲಿ ಫೋಟೋ ಶೂಟ್ ಮಾಡಿಕೊಂಡಿದ್ದು ಹಾಟ್ ಪೋಸ್ ಕೊಟ್ಟಿದ್ದಾರೆ. ಸ್ಟೈಲಿಷ್ ಲುಕ್ನ ಸೆಕ್ಸೀ ಫೋಟೋಗಳಿಗೆ ಫೈರ್ ಎಮೋಜಿ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ ಫ್ಯಾನ್ಸ್
ನಟಿ ಇಶಾ ಗುಪ್ತಾ ಅವರು ಉದ್ಯಮದ ಆರಂಭದಲ್ಲಿದ್ದಾಗ ಆಕೆಯ ಮೈಬಣ್ಣದ ಕಾರಣದಿಂದ ಅವರನ್ನು ಪ್ರತ್ಯೇಕಿಸಲಾಯಿತು ಎಂದು ಹೇಳಿದ್ದಾರೆ. ತಾನು ಕೆಲಸ ಮಾಡಿದಲ್ಲೆಲ್ಲ ಸುಂದರವಾಗಿ ಕಾಣಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ ಎಂದು ಇಶಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ, ಇಶಾ ಗುಪ್ತಾ ಮೇಕಪ್ ಕಲಾವಿದರು ಉದ್ದೇಶಪೂರ್ವಕವಾಗಿ ತನ್ನ ಕಪ್ಪು ಬಣ್ಣವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದರು. ನಟಿ 'ಮಾದಕ' ಎಂದು ಟೈಪ್ಕಾಸ್ಟ್ ಆಗಿದ್ದೆ ಎಂದು ಹೇಳಿದ್ದಾರೆ.
ನನಗೆ ನೆನಪಿದೆ, ಆರಂಭದಲ್ಲಿ, ನಾನು ಬಂದಾಗ ಕೆಲವರು ನಿಮ್ಮ ಮೇಕಪ್ ತುಂಬಾ ಕಪ್ಪಾಗಿದೆ. ನೀವು ಅದನ್ನು ಉತ್ತಮವಾಗಿಸಬೇಕು ಎನ್ನುತ್ತಿದ್ದರು. ನನಗೆ ಇದು ಆಶ್ಚರ್ಯವಾಗುವ ವಿಷಯವಾಗಿತ್ತು ಎಂದಿದ್ದಾರೆ.
ಮೇಕ್ಅಪ್ ಕಲಾವಿದರು ಸಹ ನನ್ನನ್ನು ಯಾವಾಗಲೂ ಬೆಳ್ಳಗೆ ಮಾಡಲು ಪ್ರಯತ್ನಿಸುತ್ತಿದ್ದರು. ನಂತರ ಅವರು ನನ್ನ ಇಡೀ ದೇಹಕ್ಕೆ ಬಣ್ಣ ಹಚ್ಚಬೇಕಾಯಿತು. ಏಕೆಂದರೆ ನನ್ನ ದೇಹವು ನನ್ನ ಮುಖಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ನೀವು ಮಾದಕ ನಟಿ ಎಂದು ನನಗೆ ಹೇಳಿದರು ಎಂದಿದ್ದಾರೆ.
ಬಾಲಿವುಡ್ ನಟಿ ಇಶಾ ಗುಪ್ತಾ ಇತ್ತೀಚೆಗೆ ಬಾಡಿಕಾನ್ ಡ್ರೆಸ್ನಲ್ಲಿ ಫೋಟೋ ಶೂಟ್ ಮಾಡಿಕೊಂಡಿದ್ದು ಹಾಟ್ ಪೋಸ್ ಕೊಟ್ಟಿದ್ದಾರೆ. ಸ್ಟೈಲಿಷ್ ಲುಕ್ನ ಸೆಕ್ಸೀ ಫೋಟೋಗಳಿಗೆ ಫೈರ್ ಎಮೋಜಿ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ ಫ್ಯಾನ್ಸ್