ಮುಂದುವರೆದ ’ವೀರಮದಕರಿ’ ವಾರ್ ; ದರ್ಶನ್‌ಗೆ ಸ್ವಾಮೀಜಿ ಬೆದರಿಕೆ
ವೀರ ಮದಕರಿ ಟೈಟಲ್ ಕಾಳಗ ಮುಂದುವರೆದಿದೆ. ಇಲ್ಲೂ ಕೂಡಾ ಜಾತಿ ಕಾಲಿಟ್ಟಿದೆ. ನಟ ದರ್ಶನ್ ಗೆ ಪರೋಕ್ಷವಾಗಿ ವಾಲ್ಮೀಕಿ ಸ್ವಾಮೀಜಿಯೊಬ್ಬರು ಬೆದರಿಕೆ ಹಾಕಿದ್ದಾರೆ. ವೀರ ಮದಕರಿ ಪಾತ್ರವನ್ನು ನಮ್ಮ ಸಮುದಾಯದ ನಟನೇ ಮಾಡಬೇಕು. ದರ್ಶನ್ ಯಾವ ಕಾರಣಕ್ಕೂ ಮದಕರಿ ಪಾತ್ರ ಮಾಡಲು ಬಿಡಲ್ಲ ಎಂದಿದ್ದಾರೆ. ಏನಿದು ವಿವಾದ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ