Asianet Suvarna News Asianet Suvarna News

ಮತ್ತೊಂದು ಗಂಧದ ಗುಡಿ ಆಗುತ್ತಾ ದಿ ವಿಲನ್?

Oct 17, 2018, 1:56 PM IST

ಅಣ್ಣಾವ್ರು -ವಿಷ್ಣುವರ್ಧನ್ ಒಟ್ಟಾಗಿ ಕಾಣಿಸಿಕೊಂಡ ಚಿತ್ರವೆಂದರೆ ಅದು ಗಂಧದ ಗುಡಿ. ಇದೀಗ ದಿ ವಿಲನ್ ಚಿತ್ರದಲ್ಲೂ ಕೂಡಾ ಶಿವಣ್ಣ- ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಿದ್ದಾರೆ. ಗಂಧದ ಗುಡಿಗೂ, ದಿ ವಿಲನ್ ಗೂ ಏನ್ ಸಂಬಂಧ?