ಕಿಚ್ಚನ ಕಿಚಾಯಿಸಿದ್ದಕ್ಕೆ ಕೃಷ್ಣ ಫುಲ್‌ಸ್ಟಾಪ್
'ಪೈಲ್ವಾನ್' ಚಿತ್ರಕ್ಕೆ ಕಿಚ್ಚ ಸುದೀಪ್ ಭರ್ಜರಿ ಕಸರತ್ತು ಮಾಡಿದ ಫೋಟೋ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಜತೆಗೆ ಟೀಕೆಗಳೂ ವ್ಯಕ್ತವಾಗಿದ್ದು, ಇದು ಗ್ರಾಫಿಕ್ಸ್ ಎಂದಿದ್ದರು. ಆದರೆ, ಈ ಟೀಕೆಗಳಿಗೆ ಫುಲ್‌ಸ್ಟಾಪ್ ಇಟ್ಟ ಚಿತ್ರದ ನಿರ್ದೇಶಕ ಕೃಷ್ಣ, ಕಿಚ್ಚ ವರ್ಕೌಟ್ ಮಾಡಿರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ.