ಶೂಟಿಂಗ್ ವೇಳೆ ನಡೆದಿದ್ದೇನು? ವಿಸ್ಮಯ ಛಾಯಾಗ್ರಾಹಕ ಬಿಚ್ಚಿಟ್ಟ ಸತ್ಯ
Nov 2, 2018, 5:10 PM IST
ನಟಿ ಶ್ರುತಿ ಹರಿಹರನ್ಗೆ ವಿಸ್ಮಯ ಚಿತ್ರತಂಡ ಶಾಕ್ ನೀಡಿದೆ. ಶ್ರುತಿ ವಿರುದ್ಧ ತಿರುಗಿ ಬಿದ್ದ ವಿಸ್ಮಯ ಸಿನಿಮಾದ ಛಾಯಾಗ್ರಾಹಕ ಅರ್ಜುನ್ ಸರ್ಜಾ ಪರ ಬ್ಯಾಟಿಂಗ್ ಮಾಡಿದ್ದಾರೆ. ವಿಸ್ಮಯ ಛಾಯಾಗ್ರಾಹಕ ಬಿಚ್ಚಿಟ್ಟ ಅರವಿಂದ್ ಕೃಷ್ಣ ಶೂಟಿಂಗ್ ಸಮಯದ ವಿಚಾರ ಮಾತನಾಡಿದ್ದಾರೆ. ಅರ್ಜುನ್ ಸರ್ಜಾ ಅವರ ಕುರಿತು ಕೆಲ ಆರೋಪಗಳು ಕೇಳಿ ಬರುತ್ತಿವೆ. ಈ ಸಿನಿಮಾದ ಸಂಪೂರ್ಣ ಶೂಟಿಂಗ್ನ ವೇಳೆ ನಾನು ನೋಡಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಡಿ ಶೂಟಿಂಗ್ ಸೆಟ್ ವೃತ್ತಿಪರವಾಗಿತ್ತು. ಜನ ತಪ್ಪಾಗಿ ಏನೇನೋ ಕಲ್ಪಿಸಿ ಕೊಳ್ಳೋದು ಬೇಡ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.