ದೃವ ಸರ್ಜಾ ಹಿಂದಿದೆ ಈ ದೇವರ ಶಕ್ತಿ!

ದೃವ ಸರ್ಜಾ ಆಂಜನೇಯ ಪರಮ ಭಕ್ತ ಎಂಬುವುದು ಇಡೀ ಕನ್ನಡ ನಾಡಿಗೆ ತಿಳಿದಿದೆ. ಪ್ರತೀ ಮಾತಿಗೂ ಜೈ ಆಂಜನೇಯ ಎಂದು ಹೇಳಿ ಮಾತು ಮುಗಿಸುತ್ತಾರೆ. ಆದರೆ ಇಲ್ಲೊಂದು ವಿಶೇಷ ಇದೆ ನೋಡಿ.. ಅದೇ ಪೊಗರು ಅಡ್ಡದಲ್ಲಿ ಉಗ್ರ ನರಸಿಂಹ ಎದ್ದು ಕುಳಿತಿದ್ದಾನೆ.

Share this Video
  • FB
  • Linkdin
  • Whatsapp

Related Video