ರಾಜ್‌ಕುಮಾರ್‌ಗಿಲ್ಲದ ಜಾತಿ ಸುದೀಪ್‌ಗೇಕೆ?: ಮುನಿರತ್ನ
ಮದಕರಿ ನಾಯಕ ಟೈಟಲ್ ಗಗಿ ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಶುರುವಾಗಿದೆ. ಪ್ರಸನ್ನಾನಂಧ ಸ್ವಾಮೀಜಿ ಹೇಳಿಕೆಗೆ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಜಾತಿ ನಂಟನ್ನು ಸ್ವಾಮೀಜಿ ತರಬಾರದು. ಜಾತಿ ಬಿಟ್ಟು ದರ್ಶನ್ ಸುದೀಪ್ ಸಿನಿಮಾ ಮಾಡಲಿ. ಇಬ್ಬರೂ ಈ ಸಿನಿಮಾ ಮಾಡಲಿ ಆದರೆ ಎಲ್ಲಿಯೂ ಕಥೆ ರಿಪೀಟಾಗದಂತೆ ನೋಡಿಕೊಳ್ಳಲಿ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ