ಡಾಲರ್ ಎದುರು ಭಾರತೀಯ ರೂಪಾಯಿ ಐತಿಹಾಸಿಕ ಕುಸಿತ ಕಂಡರೂ, ದೇಶದ ಆರ್ಥಿಕತೆ 8.2%ರಷ್ಟು ಪ್ರಬಲ ಬೆಳವಣಿಗೆ ಸಾಧಿಸಿದೆ. ಈ ಲೇಖನವು, ಡಾಲರ್ ಬೇಡಿಕೆ, ವಿದೇಶಿ ಹೂಡಿಕೆ ಹಿಂತೆಗೆತದಂತಹ ರೂಪಾಯಿ ಕುಸಿತದ ಕಾರಣ ಮತ್ತು ಆಂತರಿಕ ಉತ್ಪಾದನೆ ಜಿಡಿಪಿ ಹೇಗೆ ಹೆಚ್ಚಿಸುತ್ತದೆಂದು ವಿವರಿಸುತ್ತದೆ.
World Inequality Report 2026: ವಿಶ್ವ ಅಸಮಾನತೆ ವರದಿ 2026 ರ ಪ್ರಕಾರ, ಭಾರತವು ತೀವ್ರ ಆದಾಯ ಅಸಮಾನತೆಯನ್ನು ಎದುರಿಸುತ್ತಿದೆ. ದೇಶದ ಕೇವಲ 1% ಶ್ರೀಮಂತರು ಒಟ್ಟು ಸಂಪತ್ತಿನ 40% ಭಾಗವನ್ನು ಹೊಂದಿದ್ದರೆ, ಆದಾಯ, ಸಂಪತ್ತು ಮತ್ತು ಲಿಂಗ ಅಸಮಾನತೆಗಳು ಆಳವಾಗಿ ಬೇರೂರಿವೆ ಎಂದು ವರದಿ ಬಹಿರಂಗಪಡಿಸಿದೆ.
ದೇಶದ ಮೊದಲ ಸಾಕ್ಷರ ರಾಜ್ಯ ಎಂಬ ಹಿರಿಮೆ ಹೊಂದಿದ್ದ ಕೇರಳ, ಇದೀಗ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಯತ್ತ ಹೆಜ್ಜೆ ಇಟ್ಟಿದೆ. ಈ ಕುರಿತು, ರಾಜ್ಯ ಸಂಸ್ಥಾಪನಾ ದಿನವಾದ ನ.1ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಬಿಗ್ ಬಾಸ್ ಕನ್ನಡ 12 ಶೋ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿಯ ಮನೆ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇರಬೇಕಲ್ಲ… “ಕನ್ನಡಕ್ಕೆ ಆದ್ಯತೆ ಕೊಟ್ಟರೆ ಮಾತ್ರ ನಾನು ಬಿಗ್ ಬಾಸ್ ಶೋ ನಡೆಸುತ್ತೇನೆ” ಎಂದು ಕಿಚ್ಚ ಸುದೀಪ್ ಕಂಡೀಶನ್ ಹಾಕಿದ್ದರು. ಈಗ ವಾಹಿನಿ ತಲೆಬಾಗಿದೆ.
ಜಿಎಸ್ಟಿ 2.0 ಜಾರಿಯ ಹಿಂದಿನ ಲೆಕ್ಕಾಚಾರವೇನು? ಸರ್ಕಾರಕ್ಕೆ ನಷ್ಟವಾಗುತ್ತಿದ್ದರೂ ಈ ತೆರಿಗೆ ಕಡಿತ ಏಕೆ? ಈ ಸ್ಟೋರಿ ನೋಡಿದ್ರೆ, ನೀವೇ ಉತ್ತರ ಕೊಡ್ತೀರ.
ಭಾರತೀಯ ಆರ್ಥಿಕತೆಯು ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ದೇಶದ ನಾಗರಿಕರ ಹಿತಾಸಕ್ತಿಯೇ ಆರ್ಬಿಐಗೆ ಅತ್ಯುನ್ನತ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ದೇಶೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ತೆರೆಯಲಿದೆ. ಕೊಲ್ಹಾಪುರಿ ಚಪ್ಪಲಿ, ಹಲಸಿನ ಹಣ್ಣು, ಫೇಣಿ, ಟಾಡಿ ಮುಂತಾದವು ಯುಕೆಗೆ ರಫ್ತಾಗಲಿವೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು $120 ಬಿಲಿಯನ್ಗೆ ಹೆಚ್ಚಿಸುವ ಗುರಿ ಹೊಂದಿದೆ.
ವೃದ್ಧಾಪ್ಯದಲ್ಲಿ ಆರ್ಥಿಕ ಸ್ಥಿತಿ ದುರ್ಬಲವಾಗಿದ್ರೆ ಜೀವನ ಕಷ್ಟ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲ ಕೆಲಸಗಾರರಿಗೆ ವಿಶೇಷ ಯೋಜನೆ ಶುರು ಮಾಡಿದ್ದು, ಯೋಜನೆಯಡಿ ನಿಮಗೆ 3 ಸಾವಿರ ರೂಪಾಯಿ ತಿಂಗಳು ಸಿಗುತ್ತೆ. ಆ ಯೋಜನೆ ಡಿಟೇಲ್ಸ್ ಇಲ್ಲಿದೆ.
500 ರೂಪಾಯಿ ನೋಟು ಅಮಾನ್ಯವಾಗ್ತಿದೆ. ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ರ ಬಗ್ಗೆ ಆರ್ ಬಿಐ ಹೇಳೋದೇನು?
ನೌಕರರ ವೇತನದ ಮೇಲೆ ಅತಿಯಾದ ವೆಚ್ಚ, ರೈತರ ಸಾಲ ಮನ್ನಾ ಹಾಗೂ ಜಿಎಸ್ಟಿ ಜಾರಿಯಿಂದ ಆದಾಯ ಕೊರತೆಯ ಪ್ರತಿಫಲವಾಗಿ ರಾಜ್ಯಗಳ ಹಣಕಾಸು ಗುರಿ 2017-18ನೇ ಸಾಲಿನಲ್ಲಿ ಶೇ.031ರಷ್ಟುಕುಸಿದು ಶೇ.3.1ಕ್ಕೆ ಇಳಿಕೆಯಾಗಿದೆ ಎಂದು ಆರ್ಬಿಐ ತಿಳಿಸಿದೆ.
Stay updated on Economy and Financial news (ಆರ್ಥಿಕತೆ ಮತ್ತು ಹಣಕಾಸು) in Kannada with Asianet Suvarna News. Indian economy updates, policies, and market analysis. ಭಾರತೀಯ ಆರ್ಥಿಕತೆಯ ಇತ್ತೀಚಿನ ಬೆಳವಣಿಗೆಗಳು, ಸರ್ಕಾರದ ನೀತಿಗಳು ಮತ್ತು ಮಾರುಕಟ್ಟೆ ವಿಶ್ಲೇಷಣೆ.