- Home
- News
- India News
- India Latest News Live: 234 ವಿಧಾನಸಭಾ ಕ್ಷೇತ್ರಗಳಲ್ಲೂ ಧನುಷ್ ಸಾಮಾಜಿಕ ಸೇವೆ ವಿಸ್ತರಣೆ: ರಾಜಕೀಯ ಪಕ್ಕಾ?
LIVE NOW
India Latest News Live: 234 ವಿಧಾನಸಭಾ ಕ್ಷೇತ್ರಗಳಲ್ಲೂ ಧನುಷ್ ಸಾಮಾಜಿಕ ಸೇವೆ ವಿಸ್ತರಣೆ: ರಾಜಕೀಯ ಪಕ್ಕಾ?

ಸಾರಾಂಶ
ಚೆನ್ನೈ: ಕಳೆದ ಕೆಲ ಸಮಯದಿಂದ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಚುರುಕುಗೊಳಿಸಿರುವ ಖ್ಯಾತ ನಟ ಧನುಷ್, ಇದೀಗ ತಮ್ಮ ಈ ಸೇವೆಯನ್ನು ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿಸ್ತರಿಸಲು ಮುಂದಾಗಿದ್ದಾರೆ. ಅಲ್ಲದೆ ಕನಿಷ್ಠ 100 ಜಿಲ್ಲೆಗಳಲ್ಲಿ ಜಿಲ್ಲಾ ಸಂಘಟನಾ ಘಟಕ ಆರಂಭಕ್ಕೆ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಜನೀಕಾಂತ್ ಅವರ ಮಾಜಿ ಅಳಿಯ ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ನಡೆದ ಈ ಬೆಳವಣಿಗೆಗಳು, ತ.ನಾಡಿನಲ್ಲಿ ಮತ್ತೊಬ್ಬನ ನಟನ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ