Asianet Suvarna News Asianet Suvarna News

ಖಾಸಗಿ ವಿಡಿಯೋ ಲೀಕ್‌ನಿಂದ ವಿವಾದಕ್ಕೆ ಗುರಿಯಾದ ನಟಿ ತ್ರಿಶಾ ಕಾರ್ ಮತ್ತೆ ಟ್ರೆಂಡ್!

ಬೆಡ್ ರೂಮ್‌ನ ಖಾಸಗಿ ವಿಡಿಯೋ ಹರಿದಾಡಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ನಟಿ ತ್ರಿಶಾ ಕಾರ್ ಇದೀಗ ಮತ್ತೊಂದು ವಿಡಿಯೋದಿಂದ ಟ್ರೆಂಡ್ ಆಗಿದ್ದಾರೆ. ತ್ರಿಶಾ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ. 
 

Trisha kar madhu viral video Bhojpuri actress trending social media after 2021 MMS leak ckm
Author
First Published Jul 1, 2024, 12:34 PM IST

ಮುಂಬೈ(ಜು.01) ನಟಿ ತ್ರಿಶಾ ಕಾರ್ ಮಧು ಮತ್ತೆ ಭಾರಿ ಟ್ರೆಂಡ್ ಆಗಿದ್ದಾರೆ. 3 ವರ್ಷಗಳ ಹಿಂದೆ ಬೆಡ್ ರೂಂನಲ್ಲಿ ಖಾಸಗಿ ವಿಡಿಯೋಗಳು ಹರಿದಾಡಿ ಭಾರಿ ವಿವಾದಕ್ಕೆ ಗುಯಾಗಿದ್ದ ಭೋಜ್‌ಪುರಿ ನಟಿ ತ್ರಿಶಾ ಕಾರ್ ಮಧು ಇದೀಗ ಮತ್ತೊಂದು ವಿಡಿಯೋ ಮೂಲಕ ಸದ್ದು ಮಾಡಿದ್ದಾರೆ. 2021ರಲ್ಲಿ ವ್ಯಕ್ತಿಯೊಬ್ಬರ ಜೊತೆ ಬೆಡ್‌ರೂಂ ಸರಸ ಸಲ್ಲಾಪ ವಿಡಿಯೋಗಳು ಲೀಕ್ ಆಗಿತ್ತು. ಈ ಘಟನೆಯಿಂದ ತೀವ್ರ ಹಿನ್ನಡೆ ಅನುಭವಿಸಿದ ತ್ರಿಶಾ ಇದೀಗ ಡ್ಯಾನ್ಸ್ ವಿಡಿಯೋ ಒಂದು ವೈರಲ್ ಆಗಿದೆ. ಕಳೆದೆರಡು ದಿನದಿಂದ ತ್ರಿಶಾ ಕಾರ್ ಮಧು ವೈರಲ್ ವಿಡಿಯೋ ಎಂದು ಟ್ರೆಂಡ್ ಆಗುತ್ತಿದೆ.

ಭೋಜ್‌ಪುರಿ ನಟಿ ತ್ರಿಶಾ ಈ ಬಾರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಡ್ಯಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. MMS ಲೀಕ್‌ನಿಂದ ಸಿನಿಮಾ ಕರಿಯರ್‌ ಅಂತ್ಯಗೊಳ್ಳಲಿದೆ ಎಂದು ಟೀಕಿಸಿದವರಿಗೆ ಇದೀಗ ತ್ರಿಶಾ ತಿರುಗೇಟು ನೀಡಿದ್ದಾರೆ. ಭೋಜ್‌ಪುರಿ ಸಿನಿಮಾದಲ್ಲಿ ಬ್ಯೂಸಿಯಾಗಿರುವ ತ್ರಿಶಾ ಇದೀಗ ಸ್ಟೇಡ್ ಪರ್ಫಾಮೆನ್ಸ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ದಿಲ್ ಪರ್ ವಾರ್ ಕರೇಲು ಅನ್ನೋ ಭೋಜ್‌ಪುರಿ ಹಾಡಿನಲ್ಲಿ ತ್ರಿಶಾ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಝಲಕ್ ಹರಿಬಿಟ್ಟಿದ್ದಾರೆ.

ಹೊಸ ಅವಾತರದಲ್ಲಿ ನಟಿ ನಮ್ರತಾ ಮಲ್ಲ ಬೆಲ್ಲಿ ಡ್ಯಾನ್ಸ್, ಬಿರುಗಾಳಿ ಸೃಷ್ಟಿಸಿದ ವಿಡಿಯೋ!

ಕಳೆದ ತಿಂಗಳು ಈ ಹಾಡು ಬಿಡುಗಡೆಯಾಗಿತ್ತು. ಆದರೆ ತ್ರಿಶಾ ಈ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಕೋಲಾಹಲ ಸಷ್ಟಿಯಾಗಿದೆ ಕೆಲವೇ ಕ್ಷಣಗಳಲ್ಲಿ ಈ ಹಾಡು ವೈರಲ್ ಆಗಿದೆ. ಜೊತೆಗೆ ಪರ ವಿರೋಧ ಕಮೆಂಟ್‌ಗಳು ವ್ಯಕ್ತವಾಗಿದೆ. ಪ್ರಮುಖಲಾಗಿ 2021ರ ಖಾಸಗಿ ಬೆತ್ತಲೆ ವಿಡಿಯೋ ಕುರಿತು ಕಮೆಂಟ್ ಮಾಡಿದ್ದರೆ. 

2021ರ MMS ಲೀಕ್‌ ಬಳಿಕ ತ್ರಿಶಾ ಇದೇ ಮೊದಲ ಬಾರಿಗೆ ಮತ್ತ ಟ್ರೆಂಡ್ ಆಗಿದ್ದಾರೆ. 2021ರಲ್ಲಿ ನಟಿ ತ್ರಿಶಾ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಭೋಜ್‌ಪುರಿ ಸಿನಿಮಾ ಇಂಡಸ್ಟ್ರಿ ಬೆಚ್ಚಿ ಬಿದ್ದಿತ್ತು. ಸಿನಿ ಕರಿಯರ್‌ನ ಉತ್ತುಂಗದಲ್ಲಿ  ಈ ವಿಡಿಯೋ ಲೀಕ್ ಆಗಿತ್ತು. ವ್ಯಕ್ತಿಯೊಂದಿಗೆ ಬೆಡ್‌ರೂಂನಲ್ಲಿನ ದೃಶ್ಯಗಳು, ಬೆತ್ತಲೆ ದೃಶ್ಯಗಳು ಕೋಲಾಹಲ ಸೃಷ್ಟಿಸಿತ್ತು. ಈ ವಿಡಿಯೋದಿಂದ ತ್ರಿಶಾ ಅವರ ಅಪಾರ ಅಭಿಮಾನಿಗಳ ನಡುವೆ ವಾರ್ ಶುರುವಾಗಿತ್ತು. ಹಲವರು ತ್ರಿಶಾ ಬೆಂಬಲಕ್ಕೆ ನಿಂತರೆ, ಮತ್ತೆ ಕೆಲವರು ತ್ರಿಶಾ ವಿರುದ್ದ ಆಕ್ರೋಶ ಹೊರಹಾಕಿದ್ದರು.

ಭೋಜ್‌ಪುರಿ ನಟಿ ಮೊನಾಲಿಸಾ ಹೊಸ ಹಾಡು ವೈರಲ್‌: ಬೆಡ್‌ರೂಮಲ್ಲಿ ನಟಿಯ ಹಾಟ್‌ ಆವತಾರ!

ಖಾಸಗಿ ವಿಡಿಯೋ ಲೀಕ್‌ನಿಂದ ತೀವ್ರ ಮುಜುಗರಕ್ಕೀಡಾದ ನಟಿ ತ್ರಿಶಾ ಕೆಲ ದಿನಗಳ ಕಾಲ ಸಿನಿ ಕರಿಯರ್‌ನಿಂದ ದೂರವಾಗಿದ್ದರು. ಆದರೆ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳವು ಮೂಲಕ ನಿಧಾನವಾಗಿ ಚೇತರಿಸಿಕೊಂಡಿದ್ದರು. ಇದೀಗ ಡ್ಯಾನ್ಸ್ ವಿಡಿಯೋ ಮೂಲಕ ನಟಿ ತ್ರಿಶಾ ಸದ್ದು ಮಾಡುತ್ತಿದ್ದಾರೆ
 

Latest Videos
Follow Us:
Download App:
  • android
  • ios