ಮಾಸ್ಕ್ ಅಂದರೆ ಹೇಗಿರಬೇಕು? ಬಾಯಿ, ಮೂಗು ಮುಚ್ಚಿಕೊಳ್ಳದೇ ಹೋದರೆ ಬೀಳುತ್ತೆ ದಂಡ!

ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಕರ್ನಾಟಕದಲ್ಲಿ ಇನ್ನು ವರ್ಷ ಕಾಲ ಮಾಸ್ಕ್ ಧರಿಸುವುದ ಕಡ್ಡಾಯ. ಅಕಸ್ಮಾತ್ ಮಾಸ್ಕ್ ಧರಿಸದೇ ರಸ್ತೆಗಳಿದರೆ 100 ರೂ.ನಿಂದ 1000 ರೂ.ವರೆಗೂ ದಂಡ ವಿಧಿಸಲಾಗುತ್ತದೆ.  ಸುಮ್ಮನೆ ಕಾಟಾಚಾರಕ್ಕೆ ಮಾಸ್ಕ್ ಧರಿಸುವುದಲ್ಲ. ಹೇಗಿರಬೇಕು ಮಾಸ್ಕ್? ಬಾಯಿ, ಮೂಗು ಮುಚ್ಚುವಂತಿರಬೇಕು. ಏನಿದು ಕಾನೂನು? ಹೇಗೆ ಜಾರಿಯಾಗುತ್ತಿದೆ? ನೀವೇ ನೋಡಿ!

First Published May 5, 2020, 1:05 PM IST | Last Updated May 5, 2020, 1:07 PM IST

ಬೆಂಗಳೂರು (ಮೇ. 05): ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಕರ್ನಾಟಕದಲ್ಲಿ ಇನ್ನು ವರ್ಷ ಕಾಲ ಮಾಸ್ಕ್ ಧರಿಸುವುದ ಕಡ್ಡಾಯ. ಅಕಸ್ಮಾತ್ ಮಾಸ್ಕ್ ಧರಿಸದೇ ರಸ್ತೆಗಳಿದರೆ 100 ರೂ.ನಿಂದ 1000 ರೂ.ವರೆಗೂ ದಂಡ ವಿಧಿಸಲಾಗುತ್ತದೆ.  ಸುಮ್ಮನೆ ಕಾಟಾಚಾರಕ್ಕೆ ಮಾಸ್ಕ್ ಧರಿಸುವುದಲ್ಲ. ಹೇಗಿರಬೇಕು ಮಾಸ್ಕ್? ಬಾಯಿ, ಮೂಗು ಮುಚ್ಚುವಂತಿರಬೇಕು. ಏನಿದು ಕಾನೂನು? ಹೇಗೆ ಜಾರಿಯಾಗುತ್ತಿದೆ? ನೀವೇ ನೋಡಿ!

ಲಾಕ್‌ಡೌನ್ ಸಡಿಲಿಕೆ, ರಸ್ತೆಗಿಳಿದ ವಾಹನಗಳು, ಟ್ರಾಫಿಕ್ ಜಾಮ್‌ ನೋಡಿ ಪೊಲೀಸರೇ ಶಾಕ್‌!

 

Video Top Stories