Asianet Suvarna News Asianet Suvarna News

ದಾವಣಗೆರೆಯಲ್ಲಿ ಇಂದು 19 ಪಾಸಿಟೀವ್ ಕೇಸ್‌ಗಳು ಪತ್ತೆ

ಕೊರೊನಾ ಅಬ್ಬರಕ್ಕೆ ಬೆಣ್ಣೆ ನಗರಿ ದಾವಣಗೆರೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ ದಾವಣಗೆರೆಯಲ್ಲಿ  19 ಮಂದಿಗೆ ಪಾಸಿಟೀವ್ ಬಂದಿದೆ. ನರ್ಸ್ ಹಾಗೂ ಅಜ್ಜನ ಸಂಪರರ್ಕದಿಂದ ಪಾಸಿಟೀವ್ ಕೇಸ್‌ಗಳು ಹೆಚ್ಚಿವೆ. ಅಹಮದಾಬಾದ್‌ನಿಂದ ಬಂದ ಇಬ್ಬರು ತಬ್ಲಿಘಿಗಳಿಗೆ ವೈರಸ್ ತಗುಲಿದೆ. ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ. 

First Published May 19, 2020, 3:57 PM IST | Last Updated May 19, 2020, 3:57 PM IST

ಬೆಂಗಳೂರು (ಮೇ. 19): ಕೊರೊನಾ ಅಬ್ಬರಕ್ಕೆ ಬೆಣ್ಣೆ ನಗರಿ ದಾವಣಗೆರೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ ದಾವಣಗೆರೆಯಲ್ಲಿ  19 ಮಂದಿಗೆ ಪಾಸಿಟೀವ್ ಬಂದಿದೆ. ನರ್ಸ್ ಹಾಗೂ ಅಜ್ಜನ ಸಂಪರರ್ಕದಿಂದ ಪಾಸಿಟೀವ್ ಕೇಸ್‌ಗಳು ಹೆಚ್ಚಿವೆ. ಅಹಮದಾಬಾದ್‌ನಿಂದ ಬಂದ ಇಬ್ಬರು ತಬ್ಲಿಘಿಗಳಿಗೆ ವೈರಸ್ ತಗುಲಿದೆ. ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಕೊರೋನಾ ವೈರಸ್ ಕೋಲಾಹಲ: ಕರ್ನಾಟಕಕ್ಕೆ 'ಮಹಾ' ಆಘಾತ