ಸತ್ತ ವೃದ್ಧನ ಸ್ವ್ಯಾಬ್ ತರಲು ಗುಂಡಿಗಿಳಿದ ಶೋಭಾ; ಈ ಹೆಣ್ಣು ಮಗಳ ಧೈರ್ಯಕ್ಕೊಂದು ಸಲಾಂ..!

ಮೃತ ವ್ಯಕ್ತಿಯ ಕಫ ಪರೀಕ್ಷೆಯನ್ನು ನಡೆಸಬೇಕೆಂಬ ಸರ್ಕಾರದ ಆದೇಶ ಹಿನ್ನಲೆ ಗುಂಡಿಯಲ್ಲಿಟ್ಟ ಶವದಿಂದ ಸ್ವ್ಯಾಬ್ ಸಂಗ್ರಹಿಸಲು ಮುಂದಾದ ಲ್ಯಾಬ್ ಟೆಕ್ನಿಷಿಯನ್ ಹಿರೇಮೂಗದೂರ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸವಣೂರಿನಲ್ಲಿ ಎರಡು ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಲು ಆಡಳಿತ ಮೃತ ವ್ಯಕ್ತಿಯ ಕಫ ಪರೀಕ್ಷೆಗೆ ಸೂಚನೆ ನೀಡಿದೆ. 

Share this Video
  • FB
  • Linkdin
  • Whatsapp

ಹಾವೇರಿ (ಮೇ. 12): ಮೃತ ವ್ಯಕ್ತಿಯ ಕಫ ಪರೀಕ್ಷೆಯನ್ನು ನಡೆಸಬೇಕೆಂಬ ಸರ್ಕಾರದ ಆದೇಶ ಹಿನ್ನಲೆ ಗುಂಡಿಯಲ್ಲಿಟ್ಟ ಶವದಿಂದ ಸ್ವ್ಯಾಬ್ ಸಂಗ್ರಹಿಸಲು ಮುಂದಾದ ಲ್ಯಾಬ್ ಟೆಕ್ನಿಷಿಯನ್ ಹಿರೇಮೂಗದೂರ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸವಣೂರಿನಲ್ಲಿ ಎರಡು ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಲು ಆಡಳಿತ ಮೃತ ವ್ಯಕ್ತಿಯ ಕಫ ಪರೀಕ್ಷೆಗೆ ಸೂಚನೆ ನೀಡಿದೆ. 

ಲಾಕ್‌ಡೌನ್: ತಿನ್ನೋಕಿಲ್ಲದೆ ರಸ್ತೆಯಲ್ಲಿ ಅಕ್ಕಿ ಬೇಡ್ತಿದ್ದಾರೆ ಮಕ್ಕಳು

ಇದರನುಸಾರ ಲ್ಯಾಬ್ ಟೆಕ್ನಿಷಿಯನ್ ಶೋಭಾ ಚನ್ನಪ್ಪನವರ್ ಶವವನ್ನು ಮಣ್ಣು ಮಾಡಿದ್ದ ಗುಂಡಿಗೆ ಇಳಿದು ಗಂಟಲು ದ್ರವ ಪಡೆದುಕೊಂಡರು. ಈ ಬಗ್ಗೆ ಶೋಭಾ ಅವರು ಅನುಭವವನ್ನು ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ! 

Related Video