ಕೊರೋನಾ ರೆಡ್‌ ಝೋನ್‌ ಕಲಬುರಗಿ ಆಸ್ಪತ್ರೆಯಲ್ಲಿ ವೈದ್ಯರ ದಿವ್ಯ ನಿರ್ಲಕ್ಷ್ಯ..!

ಕೊರೋನಾ ಸೋಂಕಿತ ಆರೈಕೆಗಾಗಿ ಆತನ ಪತ್ನಿಗೆ PPE ಕಿಟ್ ಹಾಕಿಸಿದ್ರಂತೆ. ಗಂಜಿ ಕುಡಿಸೋದು, ಕ್ಲೀನಿಂಗ್, ಬಟ್ಟೆ ಸ್ವಚ್ಛಗೊಳಿಸುವುದಕ್ಕೂ ಪತ್ನಿಯನ್ನೇ ಮುಂದೆ ಬಿಟ್ಟಿದ್ದರಂತೆ. ಈ ಬಗ್ಗೆ ಸುವರ್ಣ ನ್ಯೂಸ್ ಬಳಿ ಮೃತ ವ್ಯಕ್ತಿಯ ಪತ್ನಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

First Published Apr 28, 2020, 11:41 AM IST | Last Updated Apr 28, 2020, 11:41 AM IST

ಕಲಬುರಗಿ(ಏ.28): ಕೊರೋನಾ ರೆಡ್ ಝೋನ್ ಎನಿಸಿಕೊಂಡಿರುವ ಕಲಬುರಗಿ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯದ ಕಥೆಯನ್ನು ಸುವರ್ಣ ನ್ಯೂಸ್ ಬಿಚ್ಚಿಟ್ಟಿದೆ. ಕೊರೋನಾದಿಂದಾಗಿ ಸಾವಿಗೀಡಾದ 57 ವರ್ಷದ ವೃದ್ದನಿಗೆ ನೀಡಿದ ಚಿಕಿತ್ಸೆ ಕಥೆ ಇದೀಗ ಬಯಲಾಗಿದೆ.

ಕೊರೋನಾ ಸೋಂಕಿತ ಆರೈಕೆಗಾಗಿ ಆತನ ಪತ್ನಿಗೆ PPE ಕಿಟ್ ಹಾಕಿಸಿದ್ರಂತೆ. ಗಂಜಿ ಕುಡಿಸೋದು, ಕ್ಲೀನಿಂಗ್, ಬಟ್ಟೆ ಸ್ವಚ್ಛಗೊಳಿಸುವುದಕ್ಕೂ ಪತ್ನಿಯನ್ನೇ ಮುಂದೆ ಬಿಟ್ಟಿದ್ದರಂತೆ. ಈ ಬಗ್ಗೆ ಸುವರ್ಣ ನ್ಯೂಸ್ ಬಳಿ ಮೃತ ವ್ಯಕ್ತಿಯ ಪತ್ನಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ರಾಜಭವನದ ನಾಲ್ವರಿಗೆ ಕೊರೋನಾ: ಆಂಧ್ರ ಗೌರ್ನರ್‌ಗೆ ವೈರಸ್‌ ಟೆಸ್ಟ್‌

ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ವೈದ್ಯರ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮೃತ ಸೋಂಕಿತ ಪತ್ನಿ ಹೇಳಿದ್ದೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್