ಇದು ಅಂಧ ಕ್ರಿಕೆಟಿಗರ ಕರುಣಾಜನಕ ಕಥೆ..! ಹಾಲು ಮಾರಿ ಜೀವನ ಸಾಗಿಸುತ್ತಿದ್ದಾರೆ ಈ ಕ್ರಿಕೆಟಿಗ..!

ಇದು ಅಂಧ ಕ್ರಿಕೆಟಿಗರ ಕರುಣಾಜನಕ ಕಥೆ..! ಹಾಲು ಮಾರಿ ಜೀವನ ಸಾಗಿಸುತ್ತಿದ್ದಾರೆ ಈ ಕ್ರಿಕೆಟಿಗ..!

Jan. 31, 2018, 8:19 p.m.

ಐಪಿಎಲ್'ನಲ್ಲಿ ಕೋಟಿ ಗಳಿಸೋದು ಬಿಡಿ. ಭಾರತದ ಅಂಧರ ತಂಡ ದಿನದೂಟಕ್ಕೂ ಪರದಾಡುತ್ತಿದೆ. ಐಪಿಎಲ್ ಆಟಗಾರರ ಹರಾಜಿನಲ್ಲಿ ಖ್ಯಾತ ಕ್ರಿಕೆಟಿಗರೂ ಕೋಟಿ-ಕೋಟಿ ಬೆಲೆಗೆ ಸೇಲ್ ಆಗಿದ್ದಾರೆ. ಆದರೆ ಮತ್ತೊಂದೆಡೆ ಅಂಧರ ಕ್ರಿಕೆಟ್ ತಂಡ ಮೂಲ ವೇತನ ಪಡೆಯಲು ಕೂಡಾ ಸಂಕಷ್ಟ ಎದುರಿಸುತ್ತಿದ್ದಾರೆ.