ಮಂಡ್ಯ: 'ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತೆ' ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಸೆರೆ
ಚೆಕ್ ಪೋಸ್ಟ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಸೆರೆ/ ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತದೆ ಎಂದು ಬೆದರಿಕೆ ಹಾಕಿದ್ದರು/ ಮಂಡ್ಯ ಜಿಲ್ಲೆಯ ಘಟನೆ
ಮಂಡ್ಯ(ಏ. 09) ಕೆಆರ್ ಪೇಟೆ ಚೆಕ್ ಪೋಸ್ಟ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಪತ್ತೆ ಮಾಡಲಾಗಿದೆ. ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತೆ ಎಂದು ಬೆದರಿಕೆ ಹಾಕಿದ್ದವರ ಮೂಲ ಪತ್ತೆ ಮಾಡಲಾಗಿದೆ.
ಜಾಗೃತಿ ಮೂಡಿಸಲು ತಮ್ಮ ಜೀವನದ್ದೇ ಕತೆ ಹೇಳಿದ ಧಾರವಾಡದ ಎಸಿಪಿ ಅನುಷಾ
ಒಂದು ಕಡೆ ಕೊರೋನಾ ಹಾವಳಿ ಒಂದು ಕಡೆ ಇಡೀ ದೇಶ ಮತ್ತು ರಾಜ್ಯವನ್ನು ತಲ್ಲಣ ಮಾಡಿದ್ದರೆ ಇಂಥವರ ಕಾಟ ಸಹ ಹೆಚ್ಚಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರೂ ಇಂಥವರ ಹಾವಳಿ ಅಲ್ಲಲ್ಲಿ ಕಾಡುಡುತ್ತಲೇ ಇದೆ.