ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದರಾಯಚೂರಿನಲ್ಲಿ ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಭಾಗವಹಿಸಿದ ಮಾಜಿ ಕ್ರಿಕೆಟಿಗ ಅಜರುದ್ದೀನ್, ಕಾಂಗ್ರೆಸ್ ಗ್ಯಾರಂಟಿಗಳನ್ನು ಶ್ಲಾಘಿಸಿದರು, ಐಪಿಎಲ್ ದುರಂತ ಮತ್ತು ಏರ್ ಇಂಡಿಯಾ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.