
ದೊಡ್ಡಣ್ಣನ ಗರ್ವಭಂಗ! ನಾವು ಬೆಚ್ಚಿ ಬಿದ್ದಿದ್ದೇವೆ; ಕದನದ ಕಹಿಸತ್ಯ ಒಪ್ಪಿಕೊಂಡ ಟ್ರಂಪ್
ಅಮೆರಿಕದ ದಾಳಿಗೆ ಇರಾನ್ ಪ್ರಬಲವಾಗಿ ತಿರುಗೇಟು ನೀಡುತ್ತಿದೆ. ಇರಾನ್‌ನ ಅಗ್ಗದ ಡ್ರೋನ್‌ಗಳ ದಾಳಿಗೆ ಅಮೆರಿಕದ ದುಬಾರಿ ಕ್ಷಿಪಣಿಗಳು ವಿಫಲವಾಗಿದ್ದು, ಇದು ದೊಡ್ಡಣ್ಣನ ಗರ್ವಭಂಗಕ್ಕೆ ಕಾರಣವಾಗಿದೆ. ಈ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
6 ಸಾವಿರ ದಾಳಿ.. ಹರಿದಿದೆ ರಕ್ತದೋಕುಳಿ.. ಎದೆಗುಂದದ ಇರಾನ್..! ‘‘ನಾವು ಬೆಚ್ಚಿ ಬಿದ್ದಿದ್ದೇವೆ..’’ ಕದನದ ಕಹಿಸತ್ಯ ಒಪ್ಪಿಕೊಂಡ ಟ್ರಂಪ್..! ರಹಸ್ಯ ಬ್ರಹ್ಮಾಸ್ತ್ರಗಳು.. ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿದೆ ಇರಾನ್..! ಟ್ರಂಪ್ ಯುದ್ಧದಾಹ.. ಅಮೆರಿಕದಲ್ಲಿಯೇ ಅಸಮಾಧಾನ ಅಗ್ನಿಸ್ಫೋಟ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ದೊಡ್ಡಣ್ಣನ ಗರ್ವಭಂಗ..