ನಾಯಿ ಮರಳಿತು, ಮಗು ಮಾಯ! ತುನಿಮಂಡಲಂನ ನಿಗೂಢ ರಹಸ್ಯವೇನು? ಮನೆಗೆ ಬಂದ ಶ್ವಾನ ಹುಚ್ಚು ಹಿಡಿದು ಸತ್ತು ಬಿದ್ದದ್ದೇಕೆ?

ಆಂಧ್ರಪ್ರದೇಶದ ತುನಿಮಂಡಲಂನಲ್ಲಿ ಜ್ಞಾನೇಶ್ವರಿ ಎಂಬ 2 ವರ್ಷದ ಮಗು ತನ್ನ ಸಾಕು ನಾಯಿಯೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದೆ. ಕೆಲವು ದಿನಗಳ ನಂತರ ನಾಯಿ ವಾಪಸ್ ಬಂದು ವಿಚಿತ್ರವಾಗಿ ವರ್ತಿಸಿ ಸತ್ತಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. 

Share this Video
  • FB
  • Linkdin
  • Whatsapp

ನಾಯಿ ಜೊತೆ ಹೋಗಿದ್ದವಳು ಮಿಸ್ಸಿಂಗ್ ನಾಯಿ ವಾಪಸ್! ತಾಳೆ ತೋಟ..ದಟ್ಟಾರಣ್ಯ.. ಏನದು ತುನಿಮಂಡಲಂ ರಹಸ್ಯ? ಮನೆಗೆ ಬಂದ ನಾಯಿ ಹುಚ್ಚು ಹಿಡಿದು ಸತ್ತು ಬಿದ್ದದ್ದೇಕೆ? 10 ದಿನವಾದರೂ ಮಗುವಿನ ಸುಳಿವಿಲ್ಲ. ಏನಾದಳು ಜ್ಞಾನೇಶ್ವರಿ? ತಾಳೆ ತೋಟ, ದಟ್ಟಾರಣ್ಯ. ಏನದು ತುನಿಮಂಡಲಂ ರಹಸ್ಯ?

Related Video