ಕೊರೋನಾ ರಣಕೇಕೆ: ರಾಜ್ಯದ ಜನತೆ ಈ ದೃಶ್ಯ ನೋಡಲೇಬೇಕು..!

ಈ ದೃಶ್ಯ ನೋಡಿದ ಮೇಲೆ ಆದರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕು|ಕೊರೋನಾ ಸೋಂಕು ತಗುಲಿದ್ರೆ ಹೇಗೆ ಆಗುತ್ತೆ ಎಂತಹ ಸ್ಥಿತಿ ಬರುತ್ತೆ ಅನ್ನೋದಕ್ಕೆ ಸಾಕ್ಷಿ ಈ ದೃಶ್ಯಗಳು|

Share this Video
  • FB
  • Linkdin
  • Whatsapp

ಬೆಂಗಳೂರು(ಜು.06): ರಾಜ್ಯದ ಜನತೆ ನಿಜಕ್ಕೂ ಈ ದೃಶ್ಯ ನೋಡಲೇಬೇಕು. ಈ ದೃಶ್ಯ ನೋಡಿದ ಮೇಲೆ ಆದರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಮಹಾಮಾರಿ ಕೊರೋನಾ ಸೋಂಕು ತಗುಲಿದ್ರೆ ಹೇಗೆ ಆಗುತ್ತೆ ಎಂತಹ ಸ್ಥಿತಿ ಬರುತ್ತೆ ಅನ್ನೋದಕ್ಕೆ ಸಾಕ್ಷಿ ಈ ದೃಶ್ಯಗಳು. 

ಮಹಾಮಾರಿ ಗಂಡಾಂತರ: ಆಶಾ ಕಾರ್ಯಕರ್ತೆಯ ಕುಟುಂಬದ 16 ಮಂದಿಗೆ ಕೊರೋನಾ

ಸೋಂಕಿನಿಂದ ಒದ್ದಾಡಿದ್ರೂ, ನಿಮ್ಮ ಬಳಿ ಯಾರೂ ಬರಲ್ಲ, ಉಡಿರಾಟದ ತೊಂದರೆಯಾದರೆ ಹೇಗಾಗುತ್ತೆ ಎಂಬುದರ ಬಗ್ಗೆ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. ಇದನ್ನು ನೋಡಿಯಾದ್ರೂ ಮೇಲೆ ದಯವಿಟ್ಟು ಎಚ್ಚೆತ್ತುಕೊಳ್ಳಿ. 

Related Video