ಪಾದರಾಯನಪುರ ಗಲಭೆ ಹಿಂದಿನ ಮಾಸ್ಟರ್ ಮೈಂಡ್?

ಪಾದರಾಯನಪುರ ಗಲಭೆಗೆ ಇಡೀ ರಾಜ್ಯವೇ ಶಾಕ್| ಕೊರೋನಾ ವಾರಿಯರ್ಸ್‌ ಮೇಲೆ ದಾಳಿ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ| ಈ ಗಲಭೆ ಹಿಂದಿನ ಮಾಸ್ಟರ್ ಮೈಂಡ್ ಯಾರು?

Share this Video
  • FB
  • Linkdin
  • Whatsapp

ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣ ಸದ್ಯ ಎಲಲ್ಲೆಡೆ ಸೌಂಡ್ ಮಾಡುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನಿಡಬೇಕೆಂಬ ಕೂಗು ಕೂಡಾ ಎದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾದರಾಯನಪುರ ಗಲಭೆ, ತಪ್ಪೊಪ್ಪಿಕೊಂಡ ಆರೋಪಿ ವಜೀರ್ ಖಾನ್!

ಹೀಗಿರುವಾಗ ಈ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನವೂ ಎದ್ದಿದೆ. ದಾಳಿ ನಾಲ್ಕು ಗುಂಪುಗಳಲ್ಲಿ ನಡೆದಿತ್ತು ಎಂದೂ ಹೇಳಲಾಗಿದೆ.

ಹಾಗಿದ್ದರೆ ಈ ಗಲಭೆ ಹಿಂದಿನ ಮಾಸ್ರ್ ಮೈಂಡ್ ಯಾರು? ಈ ದಾಳಿ ನಡೆದಿದ್ದಾರದರೂ ಯಾಕೆ? ಇಲ್ಲಿದೆ ವಿವರ

Related Video