ಜೆಡಿಎಸ್‌ಗೆ ಶಾಕ್, ಪಕ್ಷಕ್ಕೆ ಗುಡ್‌ಬೈ ಹೇಳ್ತಾರಾ ಶಾಸಕ ಶಿವಲಿಂಗೇಗೌಡ..?

ಹುಬ್ಬಳ್ಳಿ ಗಲಭೆ ಬಳಿಕ ಪರಾರಿಯಾಗಿದ್ದ ವಾಸಿಂ, ಮುಂಬೈನಲ್ಲಿ ಅಡಗಿಕೊಂಡಿದ್ದ. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 11 ಮಂದಿಯನ್ನು ಬಂಧಿಸಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 22): ಹುಬ್ಬಳ್ಳಿ ಗಲಭೆ ಬಳಿಕ ಪರಾರಿಯಾಗಿದ್ದ ವಾಸಿಂ, ಮುಂಬೈನಲ್ಲಿ ಅಡಗಿಕೊಂಡಿದ್ದ. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 11 ಮಂದಿಯನ್ನು ಬಂಧಿಸಲಾಗಿದೆ. 

Hubballi Riot: ಗಲಭೆ ರೂವಾರಿ ವಸೀಂ ಪಠಾಣ್ ಬಂಧನದ ರೋಚಕ ಕಹಾನಿ

ಬಿಜೆಪಿ ಜೊತೆ ಕೈಜೋಡಿಸಿದ್ದೇ ತಪ್ಪಾಯ್ತು, ಗೌಡರ ಆರೋಗ್ಯ ಹದಗೆಡಲು ಇದೇ ಕಾರಣ ಎಂದು ಜೆಡಿಎಸ್‌ ಜಲಧಾರೆಯಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಶಾಸಕ ಶಿವಲಿಂಗೇಗೌಡ ನಾಟಕ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ನಾಟಕ ಮಾಡದೇ ವೋಟ್ ಪಡೆಯಲು ಆಗುತ್ತೇನ್ರಿ.? ಎಂದು ಶಿವಲಿಂಗೇಗೌಡ ತಿರುಗೇಟು ನೀಡಿದರು. ಇದರ ನಡುವೆ ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ತೊರೆಯುತ್ತಾರಾ ಎಂಬ ಮಾತು ಕೇಳಿ ಬರುತ್ತಿದೆ. 

Related Video