ಕೊರೊನಾ ವಾರಿಯರ್ಸ್‌ಗೆ ಪ್ರಭು ಚೌಹಾಣ್ ಸನ್ಮಾನ, ಮೃತ ಕುಟುಂಬಕ್ಕೆ ಸಾಂತ್ವನ

ಕೊರೊನಾ ಮಹಾಮಾರಿ ವಿರುದ್ಧ ಹಗಲು - ರಾತ್ರಿ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್‌ಗಳನ್ನು ಸಚಿವ ಪ್ರಭು ಚೌಹಾಣ್ ಸನ್ಮಾನಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 25): ಕೊರೊನಾ ಮಹಾಮಾರಿ ವಿರುದ್ಧ ಹಗಲು - ರಾತ್ರಿ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್‌ಗಳನ್ನು ಸಚಿವ ಪ್ರಭು ಚೌಹಾಣ್ ಸನ್ಮಾನಿಸಿದ್ದಾರೆ. ಬೀದರ್ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್, ಔರಾದ್ ತಾಲ್ಲೂಕಿನ ಆಸ್ಪತ್ರೆ ಸಿಬ್ಬಂದಿಗಳು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಆಂಬುಲೆನ್ಸ್‌ ಡ್ರೈವರ್‌ಗಳನ್ನು ಸನ್ಮಾನಿಸಿದರು. ಕೊರೊನಾದಿಂದ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ಧಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೀಡಿಲಿದ್ದದ್ದು ನಾನೇ ಎಂದ ಜಾರಕಿಹೊಳಿ, ಶಂಕಿತ ಕಿಂಗ್‌ಪಿನ್‌ಗಳಿಂದ ಜಾಮೀನು ಅರ್ಜಿ

Related Video