ಮಂಗಳೂರು ಬಾಂಬ್ ಬ್ಲಾಸ್ಟ್ : ಶಂಕಿತನ ಬಗ್ಗೆ ಕಂಡಕ್ಟರ್ ಬಾಯ್ಬಿಟ್ರು ಸ್ಫೋಟಕ ವಿಚಾರ

ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ ಒಂದೊಂದು ಟ್ವಿಸ್ಟ್ ಪಡೆಯುತ್ತಿದೆ. ಶಂಕಿತನಿಗಾಗಿ ಖಾಕಿ ಪಡೆ ಬೆನ್ನತ್ತಿದೆ. ಶಂಕಿತನ ಬಗ್ಗೆ ಖಾಸಗಿ ಬಸ್ ಕಂಡಕ್ಟರ್ ಸ್ಫೋಟಕ ವಿಚಾರವೊಂದನ್ನು ಸುವರ್ಣ ನ್ಯೂಸ್ ಜೊತೆ  ಹೇಳಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಮಂಗಳೂರು (ಜ. 21): ಬಾಂಬ್ ಬ್ಲಾಸ್ಟ್ ಪ್ರಕರಣ ಒಂದೊಂದು ಟ್ವಿಸ್ಟ್ ಪಡೆಯುತ್ತಿದೆ. ಶಂಕಿತನಿಗಾಗಿ ಖಾಕಿ ಪಡೆ ಬೆನ್ನತ್ತಿದೆ. ಶಂಕಿತನ ಬಗ್ಗೆ ಖಾಸಗಿ ಬಸ್ ಕಂಡಕ್ಟರ್ ಸ್ಫೋಟಕ ವಿಚಾರವೊಂದನ್ನು ಸುವರ್ಣ ನ್ಯೂಸ್ ಜೊತೆ ಹೇಳಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

'ಮುಸ್ಲಿಮರೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗ್ಬೇಡಿ'..! ಆಡಿಯೋ ವೈರಲ್

'ಸ್ಟೇಟ್ ಬ್ಯಾಂಕ್‌ನಲ್ಲಿ ಶಂಕಿತ ಓಡೋಡಿ ಬಂದು ಬಸ್ ಹತ್ತಿದ. ಹಿಂದಿನ ಸೀಟಿನ ಕಿಟಕಿ ಬದಿಯಲ್ಲಿ ಕುಳಿತಿದ್ದ. ನೋಡುವುದಕ್ಕೆ ಸ್ವಲ್ಪ ಎತ್ತರವಾಗಿದ್ದ' ಎಂದು ಕಂಡಕ್ಟರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕಂಡಕ್ಟರ್ ಜೊತೆ ಸುವರ್ಣ ನ್ಯೂಸ್ ಪ್ರತಿನಿಧಿ ನಡೆಸಿದ ಚಿಟ್‌ಚಾಟ್ ಇದು..! 

- ಮಂಗಳೂರು ಬಾಂಬ್ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ 

Related Video