Search results - 360 Results
 • Ramakrishna Mission support to Svaccha Bharath campaign

  NEWS20, Sep 2018, 10:15 AM IST

  ಮೋದಿ ಕನಸಿಗೆ ರಾಮಕೃಷ್ಣ ಮಿಷನ್ ಸಾಥ್; ಕ್ಲೀನ್ ಸಿಟಿಯಾಗಿ ಬದಲಾದ ಕರಾವಳಿ

  ಮಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಸ್ವಚ್ಚತೆ ವಿಚಾರದಲ್ಲೂ ಹಿಂದುಳಿದಿಲ್ಲ. ರಾಮಕೃಷ್ಣ ಮಿಷನ್ ನ ಉತ್ಸಾಹಿ ಸ್ವಯಂ ಸೇವಕರು ಮಂಗಳೂರನ್ನು ಸ್ವಚ್ಚ ನಗರಿಯನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಏನಿದು ಸ್ಟೋರಿ ನೀವೇ ನೋಡಿ. 

 • No Train Service In Actober Between Bengaluru Mangalore

  NEWS20, Sep 2018, 8:38 AM IST

  ಅಕ್ಟೋಬರ್‌ನಲ್ಲೂ ಬೆಂಗಳೂರು - ಮಂಗಳೂರು ರೈಲು ಸಂಚಾರ ಇಲ್ಲ?

  ಶಿರಾಡಿ ಘಾಟ್‌ ರೈಲು ಮಾರ್ಗದ ಭೂಕುಸಿತ ತೆರವು ಹಾಗೂ ಹಳಿ ದುರಸ್ತಿ ಕಾರ್ಯಾಚರಣೆ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್‌ನಲ್ಲೂ ಬೆಂಗಳೂರು-ಮಂಗಳೂರು ರೈಲು ಸಂಚಾರ ಅನುಮಾನವಾಗಿದೆ.

 • UAE Announces 5 year Residence Visa for expats

  NRI19, Sep 2018, 6:45 PM IST

  ದುಬೈನಲ್ಲಿರುವ ಭಾರತೀಯರಿಗೆ ಗುಡ್ ನ್ಯೂಸ್

  ಯುಎಇಯಲ್ಲಿ ಉದ್ಯೋಗ ಹುಡುಕುವವರಿಗೆ ಆರು ತಿಂಗಳ ತಾತ್ಕಲಿಕ ವೀಸಾ ನೀಡಿದ ಬೆನ್ನಲ್ಲಿಯೇ ಯುಎಇ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕಾನೂನು ಜಾರಿಗೆ ತಂದಿದೆ.  

 • Dubai Bearys chamber of Commerce and Industry all set to open UAE chapter

  NRI19, Sep 2018, 5:59 PM IST

  ಬ್ಯಾರಿ ಚೆಂಬರ್ಸ್‌ನ ಹೊಸ ಶಾಖೆ ದುಬೈನಲ್ಲಿ ಆರಂಭ

  ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುವ ಮಂಗಳೂರು ಮೂಲದ ಸಂಸ್ಥೆಯೊಂದು ತನ್ನ ವ್ಯವಹಾರವನ್ನು ಇದೀಗ ದುಬೈಗೂ ವಿಸ್ತರಿಸಲಿದೆ.

 • Miscreant Pelting Stone At a Hotel in Mangaluru Caught in CCTV

  NEWS10, Sep 2018, 5:34 PM IST

  ಈ ಹಳದಿ ಹೆಲ್ಮೆಟ್‌ನವ ಅಂತಿಥವನಲ್ಲ!

  ತೈಲಬೆಲೆಯಲ್ಲಿ ಭಾರೀ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್‌ ಬಂದ್‌ ಹಮ್ಮಿಕೊಂಡಿವೆ. ಈ ನಡುವೆ ಮಂಗಳೂರಿನಲ್ಲಿ ದುಷ್ಕರ್ಮಿಯೊಬ್ಬ ಹೆಲ್ಮೆಟ್ ಧರಿಸಕೊಂಡು ಬಂದು ಹೋಟೆಲ್‌ಗೆ ಕಲ್ಲೆಸೆದಿದ್ದಾನೆ. ಆತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.   

 • Bharat Bandh : Mangaluru MLA Vedavyasa Kamath express anger on police

  NEWS10, Sep 2018, 11:30 AM IST

  ಭಾರತ್ ಬಂದ್ : ಪೊಲೀಸರಿಗೆ ಧಮ್ ಇಲ್ಲವೆಂದು ತರಾಟೆಗೆ ತೆಗೆದುಕೊಂಡ ಶಾಸಕ

  ಕಾಂಗ್ರೆಸ್ ಪ್ರತಿಭಟನೆ ಮಧ್ಯೆಯೇ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಆಗಮಿಸಿದ್ದಾರೆ. ಪೊಲೀಸರಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. 

 • Bharat Bandh : stone pelting to bus in Mangaluru

  NEWS10, Sep 2018, 10:34 AM IST

  ಭಾರತ್ ಬಂದ್ : ಮಂಗಳೂರಿನಲ್ಲಿ 2 ಖಾಸಗಿ ಬಸ್‌ಗಳ ಮೇಲೆ ಕಲ್ಲು ತೂರಾಟ

  ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ 2 ಬಸ್ ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.  

 • Karnataka Government Honours Asian Games Gold Medalist Poovamma

  SPORTS8, Sep 2018, 4:28 PM IST

  ರಾಜ್ಯ ಸರ್ಕಾರದಿಂದ ಪೂವಮ್ಮಗೆ ₹ 40 ಲಕ್ಷ ಬಹುಮಾನ

  ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಡ್‌ನಲ್ಲಿ ಪೂವಮ್ಮ, 4/400 ಮೀ. ಮಿಶ್ರ ಮತ್ತು ಮಹಿಳಾ ರಿಲೇಯಲ್ಲಿ ಬೆಳ್ಳಿ ಮತ್ತು ಚಿನ್ನ ಗೆದ್ದಿದ್ದರು. ಮಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಪೂವಮ್ಮ ಅವರು ಚಿನ್ನ ಗೆದ್ದಿದ್ದಕ್ಕೆ ₹25 ಲಕ್ಷ ಹಾಗೂ ಬೆಳ್ಳಿ ಜಯಿಸಿದ ₹15 ಸೇರಿ ₹40 ಲಕ್ಷದ ಚೆಕ್ ವಿತರಿಸಿದರು. 

 • Famous Cartoonist P Mahamud gets inaugural Pen Gauri Lankesh award

  NEWS6, Sep 2018, 9:33 PM IST

  ವ್ಯಂಗ್ಯಚಿತ್ರಕಾರ ಪಿ.ಮುಹಮ್ಮದ್ ರಿಗೆ ಪ್ರತಿಷ್ಠಿತ 'ಪೆನ್-ಗೌರಿ ಲಂಕೇಶ್ ಅವಾರ್ಡ್'

  ಪತ್ರಕರ್ತೆ ಗೌರಿ ಲಂಕೇಶ್  ಸ್ಮರಣೆ ನಿಮಿತ್ತ  'ಪ್ರಜಾಪ್ರಭುತ್ವದ ಆದರ್ಶವಾದ'ಕ್ಕೆ ನೀಡುವ ಮೊದಲ ಪೆನ್-ಗೌರಿ ಲಂಕೇಶ್ ಪ್ರಶಸ್ತಿಯನ್ನು ಹಿರಿಯ ವ್ಯಂಗ್ಯಚಿತ್ರಕಾರ ಪಿ. ಮುಹಮ್ಮದ್ ಅವರಿಗೆ ನೀಡಿ ಗೌರವಿಸಲಾಗಿದೆ. 

 • 9 Year Old Gang Raped And Killed In Jammu And Kashmi

  CRIME6, Sep 2018, 7:43 AM IST

  ನಿರ್ಭಯಾಗಿಂತ ಭೀಕರ ಗ್ಯಾಂಗ್ ರೇಪ್, ಕೊಲೆ

  ಕೆಲ ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಡೆದ ಭೀಕರ ನಿರ್ಭಯಾ ಗ್ಯಾಂಗ್ ರೇಪ್ ಗಿಂತಲೂ ಅತ್ಯಂತ ಅಮಾನುಷವಾಗಿ ಜಮ್ಮು ಕಾಶ್ಮೀರದಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 

 • bengaluru-mangaluru-shiradi-ghat-bottleneck-open-letter-to-none

  NEWS5, Sep 2018, 4:36 PM IST

  ಶಿರಾಡಿ ಘಾಟ್  ಸಂಕಟ, ಯಾರಿಗೋ ಬರೆದ ಬಹಿರಂಗ ಪತ್ರ!

  ಮಾನವ ಇಂದು ಸಮುದ್ರದ ಮೇಲೆ ಸೇತುವೆ ಕಟ್ಟಿದ್ದಾನೆ,, ಚಂದ್ರ-ಮಂಗಳ ಗ್ರಹಕ್ಕೂ ಹೋಗಿ ಬಂದಿದ್ದಾನೆ. ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಕಿಮೀ ಹೆದ್ದಾರಿಗಳು ನಿರ್ಮಾಣವಾಗುತ್ತದೆ. ಆದರೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದು...??  ರಸ್ತೆ ಸಮಸ್ಯೆ ಹಾಗೆ ಇದೆ. ಶಿರಾಡಿ ಘಾಟ್ ಮಾತ್ರ ಬದಲಾಗಿಲ್ಲ..ಇದು ಒಂದು ವರ್ಷದ ಸಮಸ್ಯೆ ಅಲ್ಲ ಎಂಬುದು ಎಲ್ಲರಿಗೂ ಗೊತ್ತು ಹಾಗಾದರೆ ಇದಕ್ಕಿರುವ ದೊಡ್ಡ ಅಡೆ ತಡೆ ಏನು? ಉತ್ತರ ಗೊತ್ತಿಲ್ಲ.

 • Shiradi Ghat May Open For Light Vehicle

  NEWS5, Sep 2018, 11:50 AM IST

  ಲಘು ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ಮುಕ್ತ

  ಶಿರಾಡಿ ಘಾಟ್ ರಸ್ತೆಯನ್ನು ಲಘು ವಾಹ‌ನಗಳ ಸಂಚಾರಕ್ಕೆ ತಕ್ಷಣದಿಂದಲೇ ಮುಕ್ತ ಮಾಡಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

 • Weightlifter Geeta Wins Karnataka Local Body Election

  NEWS5, Sep 2018, 9:12 AM IST

  ಚೀಲ ಮಾರುತ್ತಿದ್ದ ಪವರ್‌ ಲಿಫ್ಟರ್‌ ಗೀತಾಗೆ ಗೆಲುವು!

  ನಿಷ್ಠಾವಂತ ಕಾರ್ಯಕರ್ತರ ನಿರಂತರ ಓಡಾಟದಿಂದ ನನ್ನನ್ನು ಮೊದಲ ಚುನಾವಣೆಯಲ್ಲಿ ಬಲಿಷ್ಠ ಸ್ಪರ್ಧಿಯ ನಡುವೆ ಗೆಲ್ಲಿಸಿಕೊಟ್ಟಿದ್ದಾರೆ’ ಗೀತಾ ಎಂದು ಹೇಳಿದರು.

 • Congress JDS Coalition Government will be Colaps in a month Says Union minister DV Sadananda Gowda

  NEWS28, Aug 2018, 12:33 PM IST

  ಇನ್ನೊಂದು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ: ಸದಾನಂದ ಗೌಡ

  ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆಯೇ ಹೊರತು ಈ ಸರ್ಕಾರಕ್ಕೆ ಬೇರೆ ಉದ್ದೇಶವಿಲ್ಲ. ಜೆಡಿಎಸ್, ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಹಾತೊರೆಯುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕಾದರೂ ಅವರಿಗೆ ಜೆಡಿಎಸ್ ಬೆಂಬಲ ಬೇಕು. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದೇವೇಗೌಡರು ಒಂದಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

 • Shiradi Ghat can be opened within a week, DVS Letter to Revanna

  NEWS24, Aug 2018, 7:18 PM IST

  ಶಿರಾಡಿ ಘಾಟ್ ದುರಸ್ತಿಗೆ ಎಷ್ಟು ದಿನ ಬೇಕು? ಸರ್ಕಾರಕ್ಕೆ ಒಂದೇ ಪ್ರಶ್ನೆ

  ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ನಲ್ಲಿ ಮಳೆ ಅಬ್ಬರ ಸಂಚಾರ ಅಸಾಧ್ಯ ಎಂಬಂತೆ ಮಾಡಿದ್ದು ಗೊತ್ತೆ ಇದೆ. ಈಗ ಮಳೆ ನಿಂತಿದ್ದು ರಾಜಕಾರಣಿಗಳ ನಡುವೆ ಕೆಸರೆರೆಚಾಟ ಆರಂಭವಾಗಿದೆ. ಇನ್ನೊಂದುಕಡೆ ಶುಕ್ರವಾರ ಬೆಳಗ್ಗೆಯಿಂದಲೇ #connectustoMangalore ಹಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಏನಿದು ಕತೆ ಇಲ್ಲಿದೆ ಫುಲ್ ಡಿಟೇಲ್ಸ್..