
KSRTC ಬಸ್ ಸೇವೆ ಆರಂಭ, ಆದ್ರೆ ಶರತ್ತುಗಳು ಅನ್ವಯ!
ರಾಜ್ಯದಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದೆ. ಒಪ್ಪಂದದ ಮೇರೆಗೆ ಬಸ್ ಸಂಚಾರಕ್ಕೆ KSRTC ಸಜ್ಜಾಗಿದೆ. ಅಗತ್ಯ ಸೇವೆಗಳಿಗೆ ಬಸ್ ಸೇವೆ ನೀಡುವುದಾಗಿ ಕೆಎಸ್‌ಆರ್‌ಟಿಸಿ ಒಪ್ಪಿಕೊಂಡಿದೆ. ಪ್ರತಿ ಕಿಮೀಗೆ 40 ರೂ, 12ಗಂಟೆ ಅವಧಿಗೆ 8 ಸಾವಿರ ರೂ ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ 10 ಸಾವಿರ ರೂ ನಿಗದಿಪಡಿಸಲಾಗಿದೆ. KSRTC ಬಸ್‌ನಲ್ಲಿ 20 ಅಥವಾ 30 ಮಂದಿಗೆ ಅವಕಾಶ ನೀಡಲಾಗಿದೆ. ರಾಜಹಂಸ ಬಸ್‌ನಲ್ಲಿ 16 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಷರತ್ತುಗಳ ಅನ್ವಯ ಬಾಡಿಗೆ ನೀಡಲು KSRTC ನಿರ್ಧರಿಸಿದೆ.
ಬೆಂಗಳೂರು (ಏ. 25): ರಾಜ್ಯದಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದೆ. ಒಪ್ಪಂದದ ಮೇರೆಗೆ ಬಸ್ ಸಂಚಾರಕ್ಕೆ KSRTC ಸಜ್ಜಾಗಿದೆ. ಅಗತ್ಯ ಸೇವೆಗಳಿಗೆ ಬಸ್ ಸೇವೆ ನೀಡುವುದಾಗಿ ಕೆಎಸ್‌ಆರ್‌ಟಿಸಿ ಒಪ್ಪಿಕೊಂಡಿದೆ. ಪ್ರತಿ ಕಿಮೀಗೆ 40 ರೂ, 12ಗಂಟೆ ಅವಧಿಗೆ 8 ಸಾವಿರ ರೂ ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ 10 ಸಾವಿರ ರೂ ನಿಗದಿಪಡಿಸಲಾಗಿದೆ. KSRTC ಬಸ್‌ನಲ್ಲಿ 20 ಅಥವಾ 30 ಮಂದಿಗೆ ಅವಕಾಶ ನೀಡಲಾಗಿದೆ. ರಾಜಹಂಸ ಬಸ್‌ನಲ್ಲಿ 16 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಷರತ್ತುಗಳ ಅನ್ವಯ ಬಾಡಿಗೆ ನೀಡಲು KSRTC ನಿರ್ಧರಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಲಾಕ್‌ಡೌನ್ ಸಡಿಲ: ಬಸ್ಗಳ ಮೂಲಕ ಸ್ವಂತ ಸ್ಥಳಗಳಿಗೆ ತೆರಳಿದ ವಲಸೆ ಕಾರ್ಮಿಕರು