
ಬಿಜೆಪಿ ನಾಯಕತ್ವ ಬದಲಾವಣೆ ಕದನ ದೆಹಲಿಗೆ ಶಿಫ್ಟ್, ಬಿಜೆಪಿ ಸೈಲೆಂಟ್..!
ಬಿಜೆಪಿ ನಾಯಕತ್ವ ಬದಲಾವಣೆ ಕದನನ ದೆಹಲಿಗೆ ಶಿಫ್ಟ್ ಆಗಿದೆ. ಅರುಣ್ ಸಿಂಗ್ ವರದಿ ಬಳಿಕ ಬಿಜೆಪಿ ಸೈಲೆಂಟ್ ಆಗಿದೆ. ಸದ್ಯ ಯಾರೂ ಕೂಡಾ ಬಹಿರಂಗವಾಗಿ ಮಾತನಾಡ್ತಿಲ್ಲ.
ಬೆಂಗಳೂರು (ಜೂ. 23): ಬಿಜೆಪಿ ನಾಯಕತ್ವ ಬದಲಾವಣೆ ಕದನನ ದೆಹಲಿಗೆ ಶಿಫ್ಟ್ ಆಗಿದೆ. ಅರುಣ್ ಸಿಂಗ್ ವರದಿ ಬಳಿಕ ಬಿಜೆಪಿ ಸೈಲೆಂಟ್ ಆಗಿದೆ. ಸದ್ಯ ಯಾರೂ ಕೂಡಾ ಬಹಿರಂಗವಾಗಿ ಮಾತನಾಡ್ತಿಲ್ಲ. ಶಿಸ್ತುಕ್ರಮ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಮೌನ ಕಾಣಿಸುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ