Asianet Suvarna News

2023 ರ ಚುನಾವಣೆಗೆ ದೇವೇಗೌಡ್ರ ಪ್ಲ್ಯಾನ್, ಪ್ರಮುಖರ ಜೊತೆ ಸಂಧಾನ

Jun 23, 2021, 11:53 AM IST

ಬೆಂಗಳೂರು (ಜೂ. 23): 2023 ರ ಚುನಾವಣೆಗೆ ಎಚ್‌ಡಿ ದೇವೇಗೌಡ್ರು ಭರ್ಜರಿ ಪ್ಲ್ಯಾನ್ ಮಾಡಿದ್ಧಾರೆ. ಜೆಡಿಎಸ್ ಬಿಟ್ಟು ಹೋಗಲು ಮುಂದಾದವರನ್ನು ದೇವೇಗೌಡ್ರು ಮುಂದಾಗಿದ್ಧಾರೆ. ಪಕ್ಷ ಬಿಡುವ ಮಾತು ಬೇಡ ಎಂದಿದ್ಧಾರೆ. ಸಿಎಸ್ ಪುಟ್ಟರಾಜು, ಜಿಟಿ ದೇವೇಗೌಡರ ಜೊತೆ ಮಾತನಾಡಿದ್ಧಾರೆ. ಏನೇ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದಿದ್ದಾರೆ. ಮುಂದಿನ ಚುನಾವಣೆಗೆ ಭರ್ಜರಿ ಪ್ಲ್ಯಾನ್ ಮಾಡುತ್ತಿದ್ಧಾರೆ.

ಬಿಜೆಪಿ ನಾಯಕತ್ವ ಬದಲಾವಣೆ ಕದನ ದೆಹಲಿಗೆ ಶಿಫ್ಟ್, ಬಿಜೆಪಿ ಸೈಲೆಂಟ್..!