ಕರ್ನಾಟಕದ ಮೇಲೆ ಭೀಭತ್ಸ ದಾಳಿಗೆ ಮುಂದಾಗಿದ್ದಾನೆ ವರುಣ!

ಕರ್ನಾಟಕದ ಮೇಲೆ ಭೀಭತ್ಸ ದಾಳಿಗೆ ಮುಂದಾಗಿದ್ದಾನೆ ಬಂಗಾಳ ಕೊಲ್ಲಿಯಿಂದ ಎದ್ದು ಬಂದಿರುವ ಬ್ರಹ್ಮ ರಾಕ್ಷಸ. ಐದು ದಿನಗಳ ರಕ್ಕಸ ಮಳೆಯಿಂದ ಸೃಷ್ಟಿಯಾಗುತ್ತಾ ಮತ್ತೊಂದು ಜಲ ಪ್ರಳಯ? ಉತ್ತರ ತತ್ತರ, ಕರಾವಳಿಯಲ್ಲಿ ಕೋಲಾಹಲ. ಹೇಗಿದೆ ಗೊತ್ತಾ? ಭಯಾನಕ ಮಳೆಯ ಬೀಕರ ದೃಶ್ಯಗಳು. ಇಪ್ಪತ್ನಾಲ್ಕು ಗಂಟೆಗಳಲ್ಲಿ ಸುರಿದ ಪ್ರಳಯಾಂತಕ ಮಳೆಯ ಆರ್ಭಟ ಇನ್ನೆಷ್ಟು ದಿನ? ಇವೆಲ್ಲದರ ಮಾಹಿತಿ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

Related Video