Karnataka Politics: ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ಜನ ನಮ್ಮನ್ನು ಸೋಲಿಸಿದ್ರು: ಡಿಕೆಶಿ

'ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲರಿಗೂ ಒಂದೊಂದು ಕಾಲ ಇರುತ್ತದೆ. ನಾವು ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ನಮ್ಮನ್ನು ಸೋಲಿಸಿದರು. ಆ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ, ಸಿದ್ದರಾಮಯ್ಯ ಆಡಳಿತದ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 25): ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕೆಲವೊಮ್ಮೆ ತಮ್ಮ ಪಕ್ಷದ ಬಗ್ಗೆಯೇ ಅಚ್ಚರಿ ಹೇಳಿಕೆ ನೀಡುತ್ತಾರೆ. ' ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲರಿಗೂ ಒಂದೊಂದು ಕಾಲ ಇರುತ್ತದೆ. ನಾವು ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ನಮ್ಮನ್ನು ಸೋಲಿಸಿದರು. ಆ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ, ಸಿದ್ದರಾಮಯ್ಯ (Siddaramaiah) ಆಡಳಿತದ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

News Hour ಬೆಳಗಾವಿ ಅಧಿವೇಶನಕ್ಕೆ 12 ಕೋಟಿ ರೂ ಖರ್ಚು, ಮಾಡಿದ್ದೇನು?

Related Video