Bengaluru: ಕಾಚರಕನಹಳ್ಳಿ ರಾಮ ದೇಗುಲಕ್ಕೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ ಭೇಟಿ

ರಾಜಧಾನಿಯ ಹಲವೆಡೆ ಶ್ರೀರಾಮ ನವಮಿಯ ಸಡಗರ, ಶೋಭಾಯಾತ್ರೆಗೆ ಶ್ರೀರಾಮ ರಥ ಸಿದ್ಧಗೊಂಡಿದೆ. ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಹೊಸಕೆರೆ ಹಳ್ಳಿಯಲ್ಲಿ ಶೋಭಾಯಾತ್ರೆ ನಡೆದಿದೆ. ಕಾಚರಕನಹಳ್ಳಿಯ ರಾಮನ ದೇಗುಲಕ್ಕೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ ನೀಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 10): ರಾಜಧಾನಿಯ ಹಲವೆಡೆ ಶ್ರೀರಾಮ ನವಮಿಯ ಸಡಗರ, ಶೋಭಾಯಾತ್ರೆಗೆ ಶ್ರೀರಾಮ ರಥ ಸಿದ್ಧಗೊಂಡಿದೆ. ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಹೊಸಕೆರೆ ಹಳ್ಳಿಯಲ್ಲಿ ಶೋಭಾಯಾತ್ರೆ ನಡೆದಿದೆ. ಕಾಚರಕನಹಳ್ಳಿಯ ರಾಮನ ದೇಗುಲಕ್ಕೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ ನೀಡಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇಂದಿನಿಂದ 14 ರವರೆಗೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀರಾಮ ನವಮಿ ಹಿನ್ನಲೆ ರಾಜ್ಯದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

Related Video