ಸೆ.1ರಿಂದ ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್...!

ಮಾರ್ಗಸೂಚಿಯಂತೆ  ನಿಬಂಧನೆಗಳೊಂದಿಗೆ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಕ್ಲೋಸ್ ಗಿದ್ದ ಬಾರ್ ಮತ್ತು ಕ್ಲಬ್‌ಗಳು ಓಪನ್ ಆಗಲಿವೆ.
 

Share this Video
  • FB
  • Linkdin
  • Whatsapp

ಬೆಂಗಳೂರು, (ಆ.30): ಮಾರ್ಗಸೂಚಿಯಂತೆ ನಿಬಂಧನೆಗಳೊಂದಿಗೆ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಕ್ಲೋಸ್ ಗಿದ್ದ ಬಾರ್ ಮತ್ತು ಕ್ಲಬ್‌ಗಳು ಓಪನ್ ಆಗಲಿವೆ.

ಶಾಲೆ-ಕಾಲೇಜು ಪ್ರಾರಂಭದ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ

ಇದರಿಂದ ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್ ಸಿಗಲಿದ್ದು, ರಾಜ್ಯ ಸರ್ಕಾರ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ.

Related Video