Asianet Suvarna News Asianet Suvarna News

ಚಾಪ್ಟರ್‌ 1 ಗಿಂತ ಡಿಫರೆಂಟ್‌ ಆಗಿದೆ ಚಾಪ್ಟರ್ 2 ರಾಕಿಬಾಯ್ ಲುಕ್!

ಕೆಜಿಎಫ್‌ ಚಾಪ್ಟರ್ 2 ಅಧೀರನ ಲುಕ್‌ ಹಾಗೂ ಪೋಸ್ಟರ್‌ ಹೊರತು ಪಡಿಸಿ, ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ಸ್‌ ಇಲ್ಲದೇ ಅಭಿಮಾನಿಗಳು ಬೇಸರದಲ್ಲಿದ್ದರು. ಟೀಸರ್‌ ರಿಲೀಸ್ ಆಗುತ್ತೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಗ್ತು ಬಿಗ್ ಸರ್ಪ್ರೈಸ್‌. ಕೆಜಿಎಫ್‌ 2ನಲ್ಲಿ ಯಶ್‌ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು, ಬದಲಿಗೆ ಜನವರಿ 8ರಂದು ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

First Published Dec 22, 2020, 4:16 PM IST | Last Updated Dec 22, 2020, 4:16 PM IST

ಕೆಜಿಎಫ್‌ ಚಾಪ್ಟರ್ 2 ಅಧೀರನ ಲುಕ್‌ ಹಾಗೂ ಪೋಸ್ಟರ್‌ ಹೊರತು ಪಡಿಸಿ, ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ಸ್‌ ಇಲ್ಲದೇ ಅಭಿಮಾನಿಗಳು ಬೇಸರದಲ್ಲಿದ್ದರು. ಟೀಸರ್‌ ರಿಲೀಸ್ ಆಗುತ್ತೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಗ್ತು ಬಿಗ್ ಸರ್ಪ್ರೈಸ್‌. ಕೆಜಿಎಫ್‌ 2ನಲ್ಲಿ ಯಶ್‌ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು, ಬದಲಿಗೆ ಜನವರಿ 8ರಂದು ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment