SIIMA; ಬೆಂಗಳೂರಿನಲ್ಲಿ ಸೌತ್ ಸೆಲೆಬ್ರಿಟಿಗಳ ಸಮಾಗಮ, ಅಪ್ಪುಗೆ ಸಿಕ್ತು ಅತ್ಯುತ್ತಮ ನಟ ಪ್ರಶಸ್ತಿ


ರಂಗೀನ್ ಲೋಕದ ರಂಗೀನ್ ದುನಿಯಾ ಬೆಂಗಳೂರಿನಲ್ಲಿ ತೆರೆದುಕೊಂಡಿದೆ. ದಕ್ಷಿಣ ಭಾರತೀಯ ಸಿನಿಮಾ ಇಂಡಸ್ಟ್ರಿಯ ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ಸಿಲಿಕಾನ್ ಸಿಟಿಯಲ್ಲಿ ಜಗಮಿಸಿದೆ. ಹೀಗಾಗಿ ಸೌತ್ ಸಿನಿಮಾ ರಂಗದ ಸೆಲೆಬ್ರೆಟಿಗಳ ಸಮಾಗಮ ಆಗಿದ್ದು, ರೆಡ್ ಕಾರ್ಪೆಟ್ ಮೇಲೆ ಬಿಗ್ ಸ್ಟಾರ್ಸ್ ಕಂಗೊಳಿಸಿದ್ದಾರೆ. 

Share this Video
  • FB
  • Linkdin
  • Whatsapp

ರಂಗೀನ್ ಲೋಕದ ರಂಗೀನ್ ದುನಿಯಾ ಬೆಂಗಳೂರಿನಲ್ಲಿ ತೆರೆದುಕೊಂಡಿದೆ. ದಕ್ಷಿಣ ಭಾರತೀಯ ಸಿನಿಮಾ ಇಂಡಸ್ಟ್ರಿಯ ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ಸಿಲಿಕಾನ್ ಸಿಟಿಯಲ್ಲಿ ಜಗಮಿಸಿದೆ. ಹೀಗಾಗಿ ಸೌತ್ ಸಿನಿಮಾ ರಂಗದ ಸೆಲೆಬ್ರೆಟಿಗಳ ಸಮಾಗಮ ಆಗಿದ್ದು, ರೆಡ್ ಕಾರ್ಪೆಟ್ ಮೇಲೆ ಬಿಗ್ ಸ್ಟಾರ್ಸ್ ಕಂಗೊಳಿಸಿದ್ದಾರೆ. ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಪಡೆಯಬೇಕು ಅನ್ನೋದು ಪ್ರತಿಯೊಬ್ಬ ಸೆಲೆಬ್ರೆಟಿಯ ಗುರಿ. ಈ ಭಾರಿ ಸೈಮಾದ 10ನೇ ವರ್ಷದ ವಿಶೇಷವಾಗಿ ಕರ್ನಾಟಕದಲ್ಲಿ ನಡೆದಿದೆ. ಈ ಭಾರಿಯ ಸೈಮಾಗೆ ಮುಖ್ಯ ಅಥಿತಿ ಯಾರ್ ಗೊತ್ತಾ..? ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅಪ್ಪು ಹೆಸರಿನಲ್ಲೇ ಈ ಭಾರಿ ಎಲ್ಲ ಸೆಲೆಬ್ರೆಟಿಗಳಿಗೆ ಸೈಮಾ ಪ್ರಶಸ್ತಿ ಕೊಡಲಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕನ್ನಡ ತೆಲುಗು, ತಮಿಳು, ಮೆಲಯಾಳಂ ಸ್ಟಾರ್ಸ್ಗಳು ಬಂದಿದ್ರು. ಎಲ್ಲಾ ಸೆಲೆಬ್ರೆಟಿಗಳಿಗೆ ರೆಡ್ಕಾರ್ಪೆಟ್ ವೆಲ್ ಕಮ್ ಸಿಕ್ಕಿದೆ. ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ದಂಪತಿ ಕೈ ಹಿಡಿದು ಬಂದಿದ್ರು. ರಾಧಿಕಾ ಪಕ್ಕಾ ದೇಶಿ ಸ್ಟೈಲ್ನಲ್ಲಿ ಕಾಣಿಸಿದ್ರೆ, ಯಶ್ ಬಿಳಿ ಬಣ್ಣದ ಜುಬ್ಬ ಧರಿಸಿದ್ರು. 

Related Video